ಸ್ಥಳೀಯ ಆದರ್ಶವೇಳಾ ಮತ್ತು ಭಾರತೀಯ ಸ್ಥಳೀಯ ಆದರ್ಶ ವೇಳಾ ರೇಖಾಂಶದ ಬಗ್ಗೆ ಮಾಹಿತಿ | Information About Local Adarsh Vela and Indian Local Adarsh Vela Longitude in Kannada

ಸ್ಥಳೀಯ ಆದರ್ಶವೇಳಾ ಮತ್ತು ಭಾರತೀಯ ಸ್ಥಳೀಯ ಆದರ್ಶ ವೇಳಾ ರೇಖಾಂಶದ ಬಗ್ಗೆ ಮಾಹಿತಿ Information About Local Adarsh Vela and Indian Local Adarsh Vela Longitude Staliya Adarshavele Mattu Bhartiya Adarshavele Rekamshada Bagge Mahiti in Kannada

ಸ್ಥಳೀಯ ಆದರ್ಶವೇಳಾ ಮತ್ತು ಭಾರತೀಯ ಸ್ಥಳೀಯ ಆದರ್ಶ ವೇಳಾ ರೇಖಾಂಶದ ಬಗ್ಗೆ ಮಾಹಿತಿ

ಸ್ಥಳೀಯ ಆದರ್ಶವೇಳಾ ಮತ್ತು ಭಾರತೀಯ ಸ್ಥಳೀಯ ಆದರ್ಶ ವೇಳಾ ರೇಖಾಂಶದ ಬಗ್ಗೆ ಮಾಹಿತಿ | Information About Local Adarsh Vela and Indian Local Adarsh Vela Longitude in Kannada
Information About Local Adarsh Vela and Indian Local Adarsh Vela Longitude in Kannada

ಈ ಲೇಖನಿಯಲ್ಲಿ ಸ್ಥಳೀಯ ಆದರ್ಶವೇಳಾ ಮತ್ತು ಭಾರತೀಯ ಸ್ಥಳೀಯ ಆದರ್ಶ ವೇಳಾ ರೇಖಾಂಶದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸ್ಥಳೀಯ ಆದರ್ಶವೇಳಾ ರೇಖಾಂಶ

ಒಂದು ನಿರ್ದಿಷ್ಟ ಪ್ರದೇಶಕ್ಕೆ ಸಂಬಂದಪಟ್ಟಂತೆ ಅದರ ಮಧ್ಯದಲ್ಲಿ ಹಾದು ಹೋಗುವ ನಿರ್ದಿಷ್ಟ ರೇಖಾಂಶವನ್ನು ಆಯ್ಕೆಮಾಡಿಕೊಂಡು ಹೀಗೆ ಆಯ್ಕೆ ಮಾಡಿಕೊಂಡಿರುವ ರೇಖಾಂಶವು ಸೂರ್ಯನ ಕೆಳಗಡೆ ನೇರವಾಗಿ ಬಂದಾಗ ಆ ನಿಮಿಷಕ್ಕೆ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರ ಗಡಿಯಾರದಲ್ಲಿ ಮದ್ಯಾಹ್ನ ೧೨ ಗಂಟೆ ಎಂದು ಆಯ್ಕೆ ಮಾಡಿಕೊಳ್ಳತಕ್ಕದ್ದು. ಈ ರೀತಿ ಆಯ್ಕೆ ಮಾಡಿಕೊಂಡ ರೇಖಾಂಶವೇ ಸ್ಥಳೀಯ ಆದರ್ಶವೇಳಾ ರೇಖಾಂಶವೆಂದು ಕರೆಯುತ್ತಾರೆ.

ಸ್ಥಳೀಯ ಆದರ್ಶವೇಳಾ ರೇಖಾಂಶವನ್ನು ಮದ್ಯಾಹ್ನದ ರೇಖೆ, ಮೆರಿಡಿಯನ್‌ ರೇಖೆ ಮತ್ತು ಫೈಮ್‌ ಮೆರಿಡಿಯನ್‌ ರೇಖೆ ಎಂತಲು ಕರೆಯುತ್ತಾರೆ.

ಒಂದು ದೇಶದಲ್ಲಿನ ಸ್ಥಳೀಯ ಅದರ್ಶವೇಳಾ ರೇಖಾಂಶಗಳ ಸಂಖ್ಯೆಯು ಆ ದೇಶದ ರೇಖಾಂಶಿಕ ವಿಸ್ತಾರದ ಮೇಲೆ ಅವಲಂಬನೆಯಾಗಿರುತ್ತದೆ.

ಪ್ರಪಂಚದಲ್ಲಿ ಅತಿ ಹೆಚ್ಚು ಸ್ಥಳೀಯ ವೇಳಾ ರೇಖಾಂಶಗಳನ್ನು ಹೊಂದಿರುವ ರಾಷ್ಟ್ರಗಳು ಈ ಕೆಳಕಂಡಂತೆ ಇವೆ :

ರಾಷ್ಟ್ರಗಳು

  • ರಷ್ಯಾ – ೧೧
  • UK – ೯
  • USA – ೬
  • ಕೆನಡಾ – ೬
  • ಚೀನಾ – ೫
  • ಆಸ್ಟ್ರೇಲಿಯ – ೩
  • ಫ್ರಾನ್ಸ್‌ – ೧೨

ಸ್ಥಳೀಯ ಆದರ್ಶ ವೇಳಾ ರೇಖಾಂಶ ಎಂಬ ಪರಿಕಲ್ಪನೆಯನ್ನು Sir Sandford Flaming ತಿಳಿಸಿದ್ದಾರೆ.

ಭಾರತೀಯ ಸ್ಥಳೀಯ ಆದರ್ಶವೇಳಾ ರೇಖಾಂಶ

೮೨ ೧/೨ ಡಿಗ್ರಿ ಪೂರ್ವದ ರೇಖಾಂಶವನ್ನು ಭಾರತೀಯ ಸ್ಥಳೀಯ ಆದರ್ಶವೇಳಾ ರೇಖಾಂಶ / ಭಾರತೀಯ ಮೆರಿಡಿಯನ್‌ ರೇಖೆ / ಭಾರತೀಯ ಫ್ರೈಮ್‌ ಮೆರಿಡಿಯನ್‌ ರೇಖೆ ಎಂದು ಪರಿಗಣಿಸಲಾಗಿದೆ.

ಭಾರತೀಯ ಮೆರಿಡಿಯನ್‌ ರೇಖೆಯು “ಪ್ರಯಾಗರಾಜ್“‌ ( ಅಲಹಾಬಾದ್‌ ) ಎಂಬ ನಗರದ ಮೇಲೆ ಹಾದು ಹೋಗುತ್ತದೆ.

ಭಾರತೀಯ ಮೆರಿಡಿಯನ್‌ ರೇಖೆಯು ಗ್ರೀನ್ ವಿಚ್‌ ಮೆರಿಡಿಯನ್‌ ರೇಖೆಗೆ ಹೋಲಿಸಿದರೆ ೫.೩೦ ನಿಮಿಷ ಮುಂದೆ ಇರುವುದು.

ಭಾರತೀಯ ಮೆರಿಡಿಯನ್‌ ರೇಖೆ ಹಾದು ಹೋಗುವ ರಾಜ್ಯಗಳು ಈ ಕೆಳಕಂಡಂತಿವೆ :

ರಾಜ್ಯಗಳು :

  • ಉತ್ತರ ಪ್ರದೇಶ
  • ಮಧ್ಯಪ್ರದೇಶ
  • ಛತ್ತೀಸ್ ಗಡ್‌
  • ಒಡಿಸ್ಸಾ
  • ಆಂಧ್ರ ಪ್ರದೇಶ

ಅಕ್ಷಾಂಶ ಮತ್ತು ರೇಖಾಂಶ ಎಂಬ ಪರಿಕಲ್ಷನೆಯನ್ನು ಮೊದಲು ಎರಟಾಸ್ತನಿಸ್‌ ರವರು ತಿಳಿಸಿದ್ದಾರೆ.

FAQ

ಭಾರತೀಯ ಮೆರಿಡಿಯನ್‌ ರೇಖೆಯು ಯಾವ ನಗರದ ಮೇಲೆ ಹಾದು ಹೋಗುತ್ತದೆ ?

ಪ್ರಯಾಗ್‌ ರಾಜ್‌ ( ಅಲಹಾಬಾದ್‌ )

ಭಾರತೀಯ ಮೆರಿಡಿಯನ್‌ ರೇಖೆಯು ಗ್ರೀನ್ ವಿಚ್‌ ಮೆರಿಡಿಯನ್‌ ರೇಖೆಗೆ ಹೋಲಿಸಿದರೆ ಎಷ್ಟು ಗಂಟೆ ಮುಂದೆ ಇದೆ ?

ಭಾರತೀಯ ಮೆರಿಡಿಯನ್‌ ರೇಖೆಯು ಗ್ರೀನ್ ವಿಚ್‌ ಮೆರಿಡಿಯನ್‌ ರೇಖೆಗೆ ಹೋಲಿಸಿದರೆ ೫ ಗಂಟೆ ೩೦ ನಿಮಿಷ ಮುಂದೆ ಇರುವುದು.

ಸ್ಥಳೀಯ ಆದರ್ಶ ವೇಳಾ ರೇಖಾಂಶ ಎಂಬ ಪರಿಕಲ್ಪನೆಯನ್ನು ಯಾರು ತಿಳಿಸಿದ್ದಾರೆ ?

Sir Sandford Flaming ತಿಳಿಸಿದ್ದಾರೆ.

ಎಷ್ಟು ಡಿಗ್ರಿ ರೇಖಾಂಶವನ್ನು ಭಾರತೀಯ ಸ್ಥಳೀಯ ಆದರ್ಶವೇಳಾ ರೇಖಾಂಶವೆಂದು ಪರಿಗಣಿಸುತ್ತಾರೆ ?

೮೨ ೧/೨ ಡಿಗ್ರಿ

ಇತರೆ ವಿಷಯಗಳು :

ದೇಶ ಮತ್ತು ಪಿತಾಮಹರ ಬಗ್ಗೆ ಮಾಹಿತಿ 

ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *