ವಿಶ್ವ ಮಲೇರಿಯಾ ದಿನದ ಬಗ್ಗೆ ಮಾಹಿತಿ Information about World Malaria Day Vishva Maleriya Dinada Bagge Mahiti in Kannada
ವಿಶ್ವ ಮಲೇರಿಯಾ ದಿನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವ ಮಲೇರಿಯಾ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಮಲೇರಿಯಾ
ಪ್ಲೇಗ್, ಕಾಲರಾಗಳಂತಹ ಹಾಗೂ ಇನ್ನೂ ಭಯಾನಕರವಾದ ರೋಗಗಳಲ್ಲಿ ಮಲೇರಿಯಾ ಕೂಡ ಒಂದು. ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಏಕಕೋಶ ಪರತಂತ್ರ ಜೀವಿಯ ಸೋಕು ಮಲೇರಿಯಾಕ್ಕೆ ಕಾರಣವಾಗಿದೆ. ಇದರಲ್ಲಿ ೪ ವಿಧಗಳಿವೆ. ಪ್ಲಾಸ್ಮೋಡಿಯಂ ಫ್ಲಾಲ್ಸಿಪಾರುಮ್, ಪ್ಲಾಸ್ಮೋಡಿಯಂ ವಿವಾಕ್ಸ್, ಪ್ಲಾಸ್ಮೋಡಿಯಂ ಒವಾಲೆ, ಪ್ಲಾಸ್ಮೋಡಿಯಂ ಮಲೇರಿಯಾ ಎಂಬ ವಿಧಗಳಿವೆ.
ವಿಶ್ವ ಮಲೇರಿಯಾ ದಿನ
ವಿಶ್ವ ಮಲೇರಿಯಾ ದಿನವನ್ನು ಎಪ್ರಿಲ್ ೨೪ ರಂದು ಆಚರಿಸಲಾಗುತ್ತದೆ. ಈ ರೋಗದ ಬಗ್ಗೆ ಎಲ್ಲ ಜನರಿಗೂ ಅರಿವನ್ನು ಮೂಡಿಸುವುದು. ಮತ್ತು ಈ ರೋಗಕ್ಕೆ ಕಾರಣ, ರೋಗದ ಲಕ್ಷಣಗಳು, ರೋಗಕ್ಕೆ ಪರಿಹಾರಗಳನ್ನು ಎಲ್ಲರಿಗೂ ಎದರ ಬಗ್ಗೆ ಅರಿವನ್ನು ಮೂಡಿಸುವುದಾಗಿದೆ.
ಮಲೇರಿಯಾ ರೋಗಕ್ಕೆ ಕಾರಣಗಳು
ಅನಾಫಿಲೀಸ್ ಜಾತಿಯ ಹೆಣ್ಣು ಸೊಳ್ಳೆ ಮಲೇರಿಯಾವನ್ನು ಮಲೇರಿಯಾವನ್ನು ಸಾಮಾನ್ಯವಾಗಿ ಹರಡುತ್ತದೆ.
ಮಲೇರಿಯಾ ಜ್ವರ ಇರುವ ರೋಗಿಯನ್ನು ಸೊಳ್ಳೆ ಕಚ್ಚಿ ರಕ್ತವನ್ನು ಹೀರಿದಾಗ ಪ್ಲಾಸ್ಮೋಡಿಯಂ ಜೀವಾಣುಗಳು ಅದರ ಜಠರವನ್ನು ಸೇರುತ್ತದೆ.
ಅದೇ ಸೊಳ್ಳೆ ಮತ್ತೋಬ್ಬನ್ನನ್ನು ಕಚ್ಚಿದಾಗ ಅದರ ಮರಿ ಜೀವಿಗಳು ಅವನ ರಕ್ತ ಪ್ರವಾಹ ಸೇರಿ ಅಸಂಖ್ಯಾತ ಸಂಖ್ಯೆಯಲ್ಲಿ ವಿಭನೆಯಾಗುತ್ತದೆ.
ಅಗಾಗೆ ಅವರಿಂದ ರಕ್ತ ಪ್ರವಾಹಕ್ಕೆ ವಿಸರ್ಜನೆಯಾಗಿರುತ್ತವೆ.
ತದನಂತರ ಈ ಪರತಂತ್ರ ಜೀವಿಗಳು ಕೆಂಪು ರಕ್ತಕಣಗಳ ಒಳನುಗ್ಗಿ ಅಲ್ಲಿಯೂ ದ್ವಿಗುಣಗೊಳ್ಳುತ್ತವೆ.
ಅವು ಸಹ ರಕ್ತಕಣಗಳನ್ನು ಒಡೆದುಕೊಂಡು ಹೊರ ಬಂದು ಮತ್ತಷ್ಟು ರಕ್ತಕಣಗಳನ್ನು ಆಕ್ರಮಿಸುತ್ತದೆ.
ಮಲೇರಿಯಾ ರೋಗದ ಲಕ್ಷಣಗಳು
ಈ ಬಗೆಯ ಕ್ರಿಯೆ ಸುಮಾರು ೪೮ ಅಥವಾ ೭೨ ಗಂಟೆಗಳ ಅಂತರದಲ್ಲಿ ನಿಯಮಿತ ಅವಧಿಯಲ್ಲಿ ಚಳಿ, ಜ್ವರ, ನಡುಕವು ಉಂಟಾಗುತ್ತದೆ.
ಗಡುವಿನ ಜ್ವರ
ಸುಮಾರು ೪೧ ಡಿಗ್ರಿ c ಜ್ವರ, ಈ ಜ್ವರ ೨ – ೩ ಗಂಟೆ ಇದ್ದು ತನ್ನಷ್ಟಕ್ಕೆ ಇಳಿಯುತ್ತದೆ.
ಬೆವರುವುದು
ತಲೆನೋವು
ವಾಂತಿ
ಮೈಕೈನೋವು
ಮಲೇರಿಯಾ ರೋಗಕ್ಕೆ ಪರಿಹಾರ
ರೋಗಿಯ ರಕ್ತವನ್ನು ಸೂಕ್ಷ್ಮದರ್ಶಕದಡಿ ಪರೀಕ್ಷೆ ಮಾಡಿ ಮಲೇರಿಯಾ ರೋಗದ ಪರತಂತ್ರ ಜೀವಿಯನ್ನು ಪತ್ತೆ ಮಾಡಬಹುದು. ಆಫ್ರಿಕಾದಲ್ಲಿನ ಸಿಂಕೋನಾ ಎಂಬ ಮರದ ತೊಗಟೆಯಿಂದ ಲಭ್ಯವಾಗುವ ಕ್ವಿನಿಮುದ್ದು ಮಲೇರಿಯಾದ ವಿರುದ್ದ ಬಳಕೆಯಾಗುತ್ತದೆ. ಪ್ರಸ್ತುತ ಕ್ಲೋರೋಫನ್‌ಲಿನ್ ಈ ಲಸಿಕೆಯ ನಿರ್ಮಾಣ ಪ್ರಾಯೋಗಿಕ ಹಂತದಲ್ಲಿದೆ.
FAQ
ವಿಶ್ವ ಮಲೇರಿಯಾ ದಿನವನ್ನು ಯಾವಾಗ ಆಚರಿಸುತ್ತಾರೆ ?
ಎಪ್ರಿಲ್ ೨೪
ಮಲೇರಿಯಾ ರೋಗವು ಹೇಗೆ ಹರಡುತ್ತದೆ ?
ಅನಾಫಿಲೀಸ್ ಜಾತಿಯ ಹೆಣ್ಣು ಸೊಳ್ಳೆ ಮಲೇರಿಯಾವನ್ನು ಸಾಮಾನ್ಯಾಗಿ ಹರಡುತ್ತವೆ. ಮಲೇರಿಯಾವನ್ನು ಸಾಮಾನ್ಯವಾಗಿ ಹರಡುತ್ತದೆ.
ಇತರೆ ವಿಷಯಗಳು :