ವಿಶ್ವ ಹವಾಮಾನದ ಬಗ್ಗೆ ಪ್ರಬಂಧ | Essay on world climate in Kannada

ವಿಶ್ವ ಹವಾಮಾನದ ಬಗ್ಗೆ ಪ್ರಬಂಧ Essay on world climate VIshva Havamanada Dinada Bagge Mahiti in Kannada

ವಿಶ್ವ ಹವಾಮಾನದ ಬಗ್ಗೆ ಪ್ರಬಂಧ

Essay on world climate in Kannada
Essay on world climate in Kannada

ಈ ಲೇಖನಿಯಲ್ಲಿ ವಿಶ್ವ ಹವಾಮಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ಪೀಠಿಕೆ

ಭೂಮಿ ಮನುಷ್ಯನಿಗೆ ಸೇರಿದ್ದಲ್ಲ. ಮನುಷ್ಯ ಭೂಮಿಗೆ ಸೇರಿದವ. ಆದರೆ ಇಂದು ಮನುಷ್ಯನು ಇದನ್ನು ಯೋಚಿಸದೇ ತನ್ನದೇ ಲಾಭಕ್ಕಾಗಿ ಮನುಷ್ಯರು ಶೋಷಿಸುವ, ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾನೆ. ನವೀಕರಿಸಬಹುದಾದ ಭೂಮಿಯ ಸಾಮಾರ್ಥ್ಯಕ್ಕಿಂತಲೂ ಅಧಿಕವಾದ ಆತನ ಬೇಡಿಕೆಯ ಪರಿಣಾಮವಾಗಿಯೂ ನಾವಿಂದು ಹವಾಮಾನ ಬದಲಾವಣೆಯು ಕಾಣುತ್ತದೆ.

ವಿಷಯ ವಿವರಣೆ

ಸಾಮಾನ್ಯವಾಗಿ ಹವಾಮಾನ ಸ್ಥಿತಿಯಲ್ಲಿನ ಬದಲಾವಣೆಯಾಗಿದ್ದು ಮುಖ್ಯವಾಗಿ ತಾಪಮಾನದ ಹೆಚ್ಚಳದಿಂದಾಗಿ ವಾಯುಗುಣದಲ್ಲಿ ಅಸಮತೋಲನವನ್ನುಂಟಾಗಿ ಹಿಮ ಕರಗುವಿಕೆ, ಸಮುದ್ರ ನೀರಿನ ಹೆಚ್ಚಳ, ಪ್ರವಾಹ, ಬರಗಾಲ ಇನ್ನಿತರ ಋತುಮಾನಗಳಲ್ಲಿನ ಬದಲಾವಣೆಯು ಉಂಟಾಗುತ್ತದೆ. ಈ ವಿದ್ಯಮಾನವು ಪ್ರಕೃತಿ ಹಾಗೂ ಮಾನವಜನ್ಯ ಕಾರಣಗಳಿಂದ ಉಂಟಾಗಬಹುದಾದರೂ, ಮಾನಜನ್ಯ ಕಾರಣವಯ ಇಂದು ಅತಿಯಾಗಿದೆ.

ಹವಾಮಾನ ವೈಪರಿತ್ಯಕ್ಕೆ ಕಾರಣಗಳು

  • ಕೈಗಾರಿಕಾ ಕ್ರಾಂತಿಯ ನಂತರ ಅಪಾರ ಪ್ರಮಾಣದ ಕೈಗಾರಿಕೆಗಳು ಬಿಡುಗಡೆ ಮಾಡುವ ಅನಿಲಗಳು.
  • ವಿಪರೀತ ಜನಸಂಖ್ಯೆಯ ಅಪರಿಮಿತ ಬಯಕೆಗಳು ಮತ್ತು ಅವುಗಳ ಪರಿಣಾಮಗಳು ಉದಾಹರಣೆಗೆ ಹೆಚ್ಚು ಕಾರುಗಳ ಬಳಕೆ.
  • ಅಪಾರ ಪ್ರಮಾಣದ ನಗರೀಕರಣ ಮತ್ತು ಅರಣ್ಯನಾಶ.
  • ಆಧುನಿಕ ಕೃಷಿ ವ್ಯವಸ್ಥೆ ಮತ್ತು ಕೃಷಿ ತಾಜ್ಯ ದಹನದಿಂದಾಗಿ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ.
  • ಭೂಮಿ ಬಳಕೆಯ ಬದಲಾವಣೆ ರಸಾಯನಿಕ ಗೊಬ್ಬರಗಳ ಹೆಚ್ಚು ಬಳಕೆ.
  • ಕಲ್ಲಿದ್ದಲು ಕಚ್ಚಾತೈಲ ನೈಸರ್ಗಿಕ ಅನಿಲಗಳ ಹೆಚ್ಚಾದ ಬಳಕೆಯೂ ಕೂಡ ಜಾಗತಿಕ ತಾಪಮಾನದ ಏರಿಕೆಗೆ ಬಹುಮುಖ್ಯ ಕಾರಣವಾಗಿದೆ.
  • ಗ್ರಾಮೀಣ ಭಾಗದಲ್ಲಿ ಅಡುಗೆಗಾಗಿ ಬಳಸುವ ಕಟ್ಟಿಗೆಗಳು ಕೂಡ ಜಾಗತಿಕ ತಾಪಮಾನದಲ್ಲಿ ಏರುಪೇರಾಗಲು ಬದಲಾವಣೆಗಳನ್ನು ಕಾರಣವಾಗುತ್ತದೆ.
  • ಹೆಚ್ಚುತ್ತಿರುವ ನಗರೀಕರಣ
  • ಪರಮಾಣು ಬಾಂಬುಗಳ ಸ್ಪೋಟ

ಹವಾಮಾನದಿಂದಾಗುವ ಪರಿಣಾಮಗಳು

  • ನೀರ್ಗಲ್ಲು ಕರಗಿ ಸಾಗರದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
  • ಜಗತ್ತಿನ ಮಳೆ ಹಂಚಿಕೆಯಲ್ಲಿ ಏರುಪೇರಾಗುತ್ತದೆ.
  • ಹೊಸ ರೋಗಗಳು ಕಂಡುಬರಬಹುದು.
  • ಆಹಾರ ಮತ್ತು ಉತ್ತಮ ನೀರಿನ ಸಮಸ್ಯೆ
  • ಹವಳದ ದಿಬ್ಬಗಳು ಅವನತಿ ಹೊಂದುತ್ತಿರುವವು.
  • ಭಾರತ ಕುಸಿತ ಚಂಡಮಾರುತ ಪ್ರವಾಹಗಳು ಉಂಟಾಗಲು ಕಾರಣವಾಗಿದೆ.

FAQ

ಹವಾಮಾನದಿಂದಾಗುವ ಪರಿಣಾಮಗಳನ್ನು ತಿಳಿಸಿ ?

ಹವಳದ ದಿಬ್ಬಗಳು ಅವನತಿ ಹೊಂದುತ್ತಿರುವವು, ಆಹಾರ ಮತ್ತು ಉತ್ತಮ ನೀರಿನ ಸಮಸ್ಯೆ ಇನ್ನು ಮುಂತಾದವುಗಳು.

ಹವಾಮಾನ ವೈಪರಿತ್ಯಕ್ಕೆ ಕಾರಣಗಳನ್ನು ತಿಳಿಸಿ ?

ವಿಪರೀತ ಜನಸಂಖ್ಯೆಯ ಅಪರಿಮಿತ ಬಯಕೆಗಳು ಮತ್ತು ಅವುಗಳ ಪರಿಣಾಮಗಳು ಉದಾಹರಣೆಗೆ ಹೆಚ್ಚು ಕಾರುಗಳ ಬಳಕೆ.

ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮಾರ್ಚ್‌ ೨೩

ಇತರೆ ವಿಷಯಗಳು :

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

ವಿಶ್ವ ಅರಣ್ಯ ದಿನದ ಬಗ್ಗೆ ಪ್ರಬಂಧ 

Leave a Reply

Your email address will not be published. Required fields are marked *