ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ | Information About National Parks in Kannada

ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ Information About National Parks Rashtriya Udyanavanagala Bagge Mahiti in Kannada

ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ

Information About National Parks in Kannada
Information About National Parks in Kannada

ಈ ಲೇಖನಿಯಲ್ಲಿ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಉದ್ಯಾನವನದ ಹೆಸರುರಾಜ್ಯ
ಸುಲ್ತಾನಪುರ ರಾಷ್ಟ್ರೀಯ ಉದ್ಯಾನವನಹರಿಯಾಣ
ಗ್ರೇಟ್‌ ಹಿಮಾಲಯನ್‌ ರಾಷ್ಟ್ರೀಯ ಉದ್ಯಾನವನಹಿಮಾಚಲ ಪ್ರದೇಶ
ಸಲೀಂ ಅಲಿ ರಾಷ್ಟ್ರೀಯ ಉದ್ಯಾನವನಜಮ್ಮು ಮತ್ತು ಕಾಶ್ಮೀರ
ದಾಜಿಗಮ್‌ ರಾಷ್ಟ್ರೀಯ ಉದ್ಯಾನವನಜಮ್ಮು ಮತ್ತು ಕಾಶ್ಮೀರ
ಹೇಮಿಸ್‌ ರಾಷ್ಟ್ರೀಯ ಉದ್ಯಾನವನಜಮ್ಮು ಮತ್ತು ಕಾಶ್ಮೀರ
ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನವನಆಂಧ್ರಪ್ರದೇಶ
ನಮಧಪ ರಾಷ್ಟ್ರೀಯ ಉದ್ಯಾನವನಅರುಣಾಚಲ ಪ್ರದೇಶ
ಕಾಜಿರಂಗ ರಾಷ್ಟ್ರೀಯ ಉದ್ಯಾನವನಅಸ್ಸಾಂ
ಮಾನಸ ರಾಷ್ಟ್ರೀಯ ಉದ್ಯಾನವನಅಸ್ಸಾಂ
ನಮೇರಿ ರಾಷ್ಟ್ರೀಯ ಉದ್ಯಾನವನಅಸ್ಸಾಂ
ವಾಲ್ಮೀಕಿ ರಾಷ್ಟ್ರೀಯ ಉದ್ಯಾನವನಬಿಹಾರ
ಇಂದ್ರಾವತಿ ರಾಷ್ಟ್ರೀಯ ಉದ್ಯಾನವನಛತ್ತೀಸಗಡ
ಗುರು ಘಾಸಿದಾಸ ರಾಷ್ಟ್ರೀಯ ಉದ್ಯಾನವನಛತ್ತೀಸಗಡ
ಬ್ಲಾಕ್‌ ಬಕ್‌ ರಾಷ್ಟ್ರೀಯ ಉದ್ಯಾನವನಗುಜರಾತ್
ಗೀರ್‌ ರಾಷ್ಟ್ರೀಯ ಉದ್ಯಾನವನಗುಜರಾತ್
ಗಲ್ಫ್‌ ಆಫ್‌ ಕಚ್‌ ರಾಷ್ಟ್ರೀಯ ಉದ್ಯಾನವನಕರ್ನಾಟಕ
ಬಂಡಿಪುರ ರಾಷ್ಟ್ರೀಯ ಉದ್ಯಾನವನಕರ್ನಾಟಕ
ಕುದುರೆಮುಖ ರಾಷ್ಟ್ರೀಯ ಉದ್ಯಾನವನಕರ್ನಾಟಕ
ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನಕರ್ನಾಟಕ
ಅಂಶಿ ರಾಷ್ಟ್ರೀಯ ಉದ್ಯಾನವನಕರ್ನಾಟಕ
ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನಕರ್ನಾಟಕ
ಅನೈ ಮುಡೆ ರಾಷ್ಟ್ರೀಯ ಉದ್ಯಾನವನಕೇರಳ
ಡಿ ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನಕೇರಳ
ಪೇರಿಯಾರ್‌ ರಾಷ್ಟ್ರೀಯ ಉದ್ಯಾನವನಕೇರಳ
ಪಂಬಾಧಾಮ ಸೋಲಾ ರಾಷ್ಟ್ರೀಯ ಉದ್ಯಾನವನಕೇರಳ
ಸೈಲೆಂಟ್‌ ವ್ಯಾಲಿ ರಾಷ್ಟ್ರೀಯ ಉದ್ಯಾನವನಕೇರಳ
ಕನ್ಹಾ ರಾಷ್ಟ್ರೀಯ ಉದ್ಯಾನವನಮಧ್ಯಪ್ರದೇಶ
ಪನ್ಹಾ ರಾಷ್ಟ್ರೀಯ ಉದ್ಯಾನವನಮಧ್ಯಪ್ರದೇಶ
ಮಾಧವಿ ರಾಷ್ಟ್ರೀಯ ಉದ್ಯಾನವನಮಧ್ಯಪ್ರದೇಶ
ಇಂದಿರಾ ಪ್ರಿಯದರ್ಶಿಣಿ / ಪೆಂಚ್‌ ರಾಷ್ಟ್ರೀಯ ಉದ್ಯಾನವನ ಮಧ್ಯಪ್ರದೇಶ
ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನವನ ಮಹಾರಾಷ್ಟ್ರ
ಚಂಡೋಲಿ ರಾಷ್ಟ್ರೀಯ ಉದ್ಯಾನವನ ಮಹಾರಾಷ್ಟ್ರ
ಪೆಂಚ್‌ ರಾಷ್ಟ್ರೀಯ ಉದ್ಯಾನವನ ಮಹಾರಾಷ್ಟ್ರ
ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ ಸಿಕ್ಕಿಂ
ಅಣ್ಣಾಮಲೈ ರಾಷ್ಟ್ರೀಯ ಉದ್ಯಾನವನ ತಮಿಳುನಾಡು
ಮಧುಮಲೈ ರಾಷ್ಟ್ರೀಯ ಉದ್ಯಾನವನ ತಮಿಳುನಾಡು
ಗಲ್ಫ್‌ ಆಫ್‌ ಮನ್ನಾರ್‌ ರಾಷ್ಟ್ರೀಯ ಉದ್ಯಾನವನ ತಮಿಳುನಾಡು
ಗುಂಡ್ಯಾ ರಾಷ್ಟ್ರೀಯ ಉದ್ಯಾನವನ ತಮಿಳುನಾಡು
ಕೈಬುಲು ಲಾಮಜೋ ರಾಷ್ಟ್ರೀಯ ಉದ್ಯಾನವನ ಮಣಿಪುರ
Information About National Parks in Kannada

ಅಣ್ಣಾಮಲೈ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?

ತಮಿಳುನಾಡು

ಕಾಂಚನಜುಂಗಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ ?

ಸಿಕ್ಕಿಂ

ಇತರೆ ವಿಷಯಗಳು :

ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ

ನರೇಗಾ ಯೋಜನೆ ಬಗ್ಗೆ ಮಾಹಿತಿ 

Leave a Reply

Your email address will not be published. Required fields are marked *