ಪತ್ರಿಕಾ ಸ್ವಾತಂತ್ರ ದಿನದ ಬಗ್ಗೆ ಮಾಹಿತಿ | Information about Press Freedom Day in Kannada

ಪತ್ರಿಕಾ ಸ್ವಾತಂತ್ರ ದಿನದ ಬಗ್ಗೆ ಮಾಹಿತಿ Information about Press Freedom Day Patrika Dinada Bagge Mahiti in Kannada

ಪತ್ರಿಕಾ ಸ್ವಾತಂತ್ರ ದಿನದ ಬಗ್ಗೆ ಮಾಹಿತಿ

Information about Press Freedom Day in   Kannada
Information about Press Freedom Day in Kannada

ಈ ಲೇಖನಿಯಲ್ಲಿ ಪತ್ರಿಕಾ ಸ್ವಾತಂತ್ರ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪತ್ರಿಕಾ ದಿನ

ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೇ ಪತ್ರಿಕಾ ಮಾಧ್ಯಮವಾಗಿ ಗುರುತಿಸಲಾಗಿದೆ. ಹಾಗಾಗಿ ಪ್ರತಿವರ್ಷ ಮೇ ೩ ರಂದು ವಿಶ್ವ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. ಮಾಧ್ಯಮಗಳ ವರದಿಗಾರರು, ಸಂಪಾದಕರು ಮತ್ತು ಫೋಟೋಗ್ರಾಫರ್‌ಗಳು ಘಟನೆಗಳ ಹಿಂದಿನ ಸತ್ಯಕ್ಕಾಗಿ ಯಾವಾಗಲೂ ತಮ್ಮ ಪ್ರತಿಷ್ಠೆ ಮತ್ತು ಜೀವನವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ. ಅಂತಹ ಕಾರ್ಯಗಳಿಗೆ ಪ್ರಜಾಪ್ರಭುತ್ವ ರಾಷ್ಟ್ರಗಳ ಸಂವಿಧಾನಗಳು ಮತ್ತು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯಿಂದ ಖಾತರಿಪಡಿಸುವ ಸ್ವಾತಂತ್ರ್ಯದ ಮಟ್ಟ ಬೇಕಾಗುತ್ತದೆ. ಈ ವರ್ಷದ ಮೇ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪತ್ರಿಕಾ ಸ್ವಾತಂತ್ರ ದಿನದ ಹಿನ್ನೆಲೆ

೧೯೯೧ ರಲ್ಲಿ ನಡೆದ ಯುನೆಸ್ಕೋದ ೨೬ ನೇ ಸಮ್ಮೇಳನದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಆಫ್ರಿಕನ್‌ ಮಾಧ್ಯಮಗಳ ಒತ್ತಾಯದಿಂದ ಈ ಆಚರಣೆ ಜಾರಿಗೆ ಬಂದಿತು. ಈ ಆಚರಣೆ ಜಾರಿಗೆ ಬಂದಿತು. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಾಂಕವನ್ನು ಪ್ರಥಮ ಬಾರಿಗೆ ೨೦೦೨ ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಭಾರತವು ೮೦ ನೇ ಸ್ಥಾನ ಪಡೆದಿತ್ತು.

ಪತ್ರಿಕಾ ದಿನದ ಮಹತ್ವ

ಪತ್ರಿಕಾ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ವಂಚಕರಿಂದ ಕೊಲೆ ಬೆದರಿಕೆ, ಬೈಯುವುದು ಸಾಮಾನ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ರಸಜಕಸರಣಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವವರ ಮಾಧ್ಯಮದವರನ್ನೇ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ಸತ್ಯಾಸತ್ಯತೆಗಳನ್ನು ತಿಳಿಯಲು ಯಾವುದೇ ರೀತಿ ನಿಷ್ಪಕ್ಷಪಾತ ಮಾಡದಿದ್ದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ.

ಪತ್ರಿಕಾ ಮಾಧ್ಯಮದವರನ್ನು ಗೌರವಿಸಿ, ಬೆಳೆಸಬೇಕು. ಬೆದರಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೆ ಪತ್ರಿಕೋದ್ಯಮಕ್ಕೆ ಪ್ರಬಲ ಶಕ್ತಿ ಇದೆ.

FAQ

ವಿಶ್ವ ಪತ್ರಿಕಾ ದಿನವನ್ನು ಯಾವಾಗ ಆಚರಿಸುತ್ತಾರೆ ?

ಮೇ ೩

ಪತ್ರಿಕೆ ದಿನದ ಮಹತ್ವವನ್ನು ತಿಳಿಸಿ ?

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಷ್ಟೆ ಪತ್ರಿಕೋದ್ಯಮಕ್ಕೆ ಪ್ರಬಲ ಶಕ್ತಿ ಇದೆ.

ಇತರೆ ವಿಷಯಗಳು :

ವಿಶ್ವ ಜ್ಞಾನ ದಿನದ ಬಗ್ಗೆ ಪ್ರಬಂಧ

ಜಲಮಾಲಿನ್ಯದ ಬಗ್ಗೆ ಪ್ರಬಂಧ

Leave a Reply

Your email address will not be published. Required fields are marked *