ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ | Information about World Sparrow Day in Kannada

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ Information about World Sparrow Day Vishva Gubbachi Dinada Bagge Mahiti in Kannada

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

Information about World Sparrow Day in Kannada
Information about World Sparrow Day in Kannada

ಈ ಲೇಖನಿಯಲ್ಲಿ ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಗುಬ್ಬಚ್ಚಿ ದಿನದ ಬಗ್ಗೆ ಮಾಹಿತಿ

ಮಾನವ ಸ್ನೇಹಿ ಹಕ್ಕಿ ಎಂದರೆ ಅದು ಗುಬ್ಬಚ್ಚಿ.

ಈ ಹಕ್ಕಿಯು ಪುಟ್ಟದಾದ ಮತ್ತು ನೋಡಲು ಸುಂದರವಾದ ಹಕ್ಕಿಯಾಗಿದೆ.

ಗುಬ್ಬಚ್ಚಿ ಪ್ಯಾಸರಿನ್‌ ಕುಟುಂಬದಿಂದ ಬಂದಿದೆ.

ಗುಬ್ಬಜ್ಜಿ ಯಾವಾಗಲೂ ಜೋಡಿಯಾಗಿರುತ್ತವೆ.

ಸಾಮಾನ್ಯವಾಗಿ ಸಾರೋಭಕ್ಷಕಗಳಾಗಿರುತ್ತವೆ.

ಗುಬ್ಬಚ್ಚಯು ಕಾಳು, ಹಣ್ಣು – ಹಂಪಲು, ಹೂವಿನ ಮಕರಂದವನ್ನು ಸೇವಿಸುತ್ತವೆ.

ಹೆಣ್ಣು ಗುಬ್ಬಿ ಬೂದು ಬಣ್ಣ ಹೊಂದಿದ್ದು ರೆಕ್ಕೆಯಲ್ಲಿ ಕಪ್ಪು ಪಟ್ಟಿಯನ್ನು ಹೊಂದಿರುತ್ತವೆ.

ಗಂಡು ಗುಬ್ಬಿ ರೆಕ್ಕೆ, ಕೆನ್ನೆ, ತಲೆಭಾಗ ಕಂದು ಬಣ್ಣದಾಗಿರುತ್ತದೆ.

ಹೆಚ್ಚಾಗಿ ಜನವಸತಿ ಪ್ರದೇಶಗಳಲ್ಲಿ ವಾಸವಾಗಿರುತ್ತವೆ.

ಜನವಸತಿ ಪ್ರದೇಶಗಳಲ್ಲಿ ಒಣಗಿದ ಹುಲ್ಲು, ಹತ್ತಿ, ನಾರುಗಳಿಂದ ಬೆಚ್ಚನೆಯ ಗೂಡನ್ನು ಕಟ್ಟಿಕೊಳ್ಳುತ್ತವೆ.

ತಾಯಿ ಗುಬ್ಬಚ್ಚಿಯು ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೊಟ್ಟೆಯನ್ನು ಇಡುತ್ತವೆ.

ಗುಬ್ಬಚ್ಚಿಯು ೩ – ೪ ಮೊಟ್ಟೆಯನ್ನು ಇಡುತ್ತವೆ. ಹಾಗೆ ವರ್ಷದಲ್ಲಿ ೩ ಬಾರಿ ಮೊಟ್ಟೆಯನ್ನು ಇಡುತ್ತವೆ.

ಗುಬ್ಬಚ್ಚಿಯು ಸರಾಸರಿ ೧೬ cm ಎತ್ತರ, ೨೧ cm ಉದ್ದ, ಮತ್ತು ೨೫ ರಿಂದ ೪೦ ಗ್ರಾಂ ತೂಕ ಇರುತ್ತವೆ.

ಗುಬ್ಬಚ್ಚಿಯ ಕಾಲುಗಳು ತೀರ ತೆಳ್ಳಗಿರುವುದರಿಂದ ಅದು ತನ್ನ ಮೈ ಭಾರವನ್ನು ಹೊರಲಾರದು.

ಜನರು ವಾಸಿಸುವ ಸ್ಥಳಗಳಲ್ಲಿಯೇ ಅಂದರೆ ಮನೆಯ ಕಿಟಕಿ, ಮನೆಯ ಮೂಲೆ, ಅಡಿಭಾಗಗಳಲ್ಲಿ ಗೂಡನ್ನು ಕಟ್ಟಿ ತನ್ನ ಮರಿಗಳ ಜೊತೆಯಲ್ಲಿ ಇರುತ್ತವೆ.

ಗುಬ್ಬಿಯು ಮರಿ ಹಾಕಿದ ನಂತರ ಮರಿಗಳ ಜೊತೆ ಗೂಡಿನಲ್ಲಿ ಜೋಡಿ ಗುಬ್ಬಿಗಳಿರುತ್ತವೆ.

ಗುಬ್ಬಿಗಳ ಜೀವಿತಾವಧಿಯು ೪ ರಿಂದ ೭ ವರ್ಷಗಳಿರುತ್ತವೆ.

ಗುಬ್ಬಚ್ಚಿ ಗುಂಪಿಗೆ ಹಿಂಡು ಎಂದು ಕರೆಯುತ್ತಾರೆ.

ಗುಬ್ಬಿಯು ನಾಶ ಹೊಂದಲು ಕಾರಣ

ಗುಬ್ಬಿಯು ಮುಖ್ಯವಾಗಿ ನಾಶ ಹೊಂದಲು ಕಾರಣ ನೆಟ್‌ ವರ್ಕ ಸಂಪರ್ಕವನ್ನು ಮಾಡಿರುವುದರಿಂದ ಗುಬ್ಬಿಯು ನಾಶವಾದವು.

ದೇಶದ ಅಭಿವೃದ್ದಿಗಾಗಿ ತಂತ್ರಜ್ಞಾನ ಬಳಕೆಯು ಗುಬ್ಬಚ್ಚಿಗಳಿಗೆ ಸಂಕಟವನ್ನುಂಟು ಮಾಡಲಾಯಿತು.

ಕೃಷಿ ಅಭಿವೃದ್ದಿಗಾಗಿ ಬಳಸಿದ ಕೀಟನಾಶಕಗಳು ಇನ್ನು ಮುಂತಾದವುಗಳಿಂದ ಗುಬ್ಬಿಗಳು ನಾಶವಾಗಿವೆ.

ಗುಬ್ಬಚ್ಚಿಯ ದಿನದ ಆಚರಣೆ

ಗುಬ್ಬಚ್ಚಿಯ ದಿನದ ಆಚರಣೆಯನ್ನು ಪ್ರತಿವರ್ಷ ಮಾರ್ಚ್‌ ೨೦ ರಂದು ಗುಬ್ಬಚ್ಚಿಯ ದಿನವನ್ನು ಆಚರಿಸುತ್ತಾರೆ. ಗುಬ್ಬಿಗಳು ಮಾನವ ಸಂಘ ಜೀವಿಗಳು ಇವು ನಾಶವಾಗದಂತೆ ಕಾಪಾಡಿಕೊಳ್ಳುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.

FAQ

ವಿಶ್ವ ಗುಬ್ಬಚ್ಚಿಗಳ ದಿನವನ್ನು ಯಾವಾಗ ಆಆಚರಿಸುತ್ತಾರೆ ?

ಮಾರ್ಚ ೨೦

ಗುಬ್ಬಿಗಳ ಜೀವಿತಾವಧಿ ವರ್ಷ ಎಷ್ಟು ?

೪ ರಿಂದ ೭ ವರ್ಷ

ಇತರೆ ವಿಷಯಗಳು :

ರಾಷ್ಟ್ರೀಯ ಪಂಚಾಯತ್‌ರಾಜ್‌ ದಿನದ ಬಗ್ಗೆ ಮಾಹಿತಿ 

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *