ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ Information About Bharat Ratna Award Bharata Prashastiya Bagge Mahiti in Kannada
ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಭಾರತರತ್ನ ಪ್ರಶಸ್ತಿ
- ಇದು ಭಾರತದ ಶ್ರೇಷ್ಟ ನಾಗರಿಕ ಪ್ರಶಸ್ತಿಯಾಗಿದೆ.
- ಇದನ್ನು ಭಾರತ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಸ್ಥಾಪಿಸಿದರು. ಹಾಗಾಗಿ ರಾಜೇಂದ್ರ ಪ್ರಸಾದರನ್ನು ಭಾರತರತ್ನ ಪ್ರಶಸ್ತಿಯ ಮೂಲ ರೂವಾರಿ ಎಂದು ಕರೆಯಲಾಗುತ್ತದೆ.
- ಸ್ಥಾಪನೆ : ೧೯೫೪
- ನೀಡುವವರು : ಭಾರತ ಸರ್ಕಾರ
- ಪ್ರಶಸ್ತಿ ನೀಡುವ ದಿನ : ಜನವರಿ ೨೬
- ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡುವವರು : ಪ್ರಧಾನ ಮಂತ್ರಿಗಳು
- ಪ್ರಶಸ್ತಿ ಪ್ರಧಾನ ಮಾಡುವವರು : ರಾಷ್ಟ್ರಪತಿಗಳು
- ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
- ಈ ಪ್ರಶಸ್ತಿಗೆ ಯಾವುದೇ ಮೊತ್ತವಿರುವುದಿಲ್ಲ.
- ಭಾರತರತ್ನ ಪದಕ ತಯಾರಿಸುವ ಸ್ಥಳ ಆಲಿವೋರ್ ಮಿಂಟ
೧೯೫೪ ರಲ್ಲಿ ಪ್ರಥಮವಾಗಿ ಈ ಪ್ರಶಸ್ತಿ ಪಡೆದವರು
- ಸಿ. ರಾಜಗೋಪಾಲಚಾರಿ
- ಸಿ. ವ್ಹಿ ರಾಮನ್
- ಎಸ್. ರಾಧ ಕೃಷ್ಣನ್
೧೯೫೫ ರಲ್ಲಿ ಈ ಪ್ರಶಸ್ತಿಯನ್ನು ಪಡೆದವರು
- ಭಗವಾನ್ ದಾಸ್ ( ಸಮಾಜ ಸೇವೆ )
- ಸರ್. ಎಂ ವಿಶ್ವೇಶ್ವರಯ್ಯ
- ಜವಾಹರ್‌ಲಾಲ್ ನೆಹರು ( ಮೊದಲ ಪ್ರಧಾನಿ )
ಭಾರತರತ್ನ ಪಡೆದ ಕನ್ನಡಿಗರು
ವರ್ಷ | ಹೆಸರು |
೧೯೫೫ | ಸರ್.ಎಂ ವಿಶ್ವೇಶ್ವರಯ್ಯ |
೨೦೦೮ | ಭೀಮಶೆಟ್ಟಿ ಜೋಶಿ |
೨೦೧೪ | ಸಿ. ಎನ್. ಆರ್. ರಾವ್ |
- ೧೯೯೧ ರಲ್ಲಿ ಮರಣೋತ್ತರ ಭಾರತರತ್ನ ಘೋಷಣೆ ಮಾಡಿ ಹಿಂಪಡೆಯಲಾಯಿತು – ಸುಭಾಷ್ ಚಂದ್ರ ಭೋಸ್
- ೧೯೯೬ ರಲ್ಲಿ ಮರಣೋತ್ತರ ಭಾರತರತ್ನ ಪಡೆದ ಮೊದಲ ವ್ಯಕ್ತಿ – ಲಾಲ್ ಬಹದ್ದೂರ್ ಶಾಸ್ತ್ರೀ
- ೧೯೯೭ ರಲ್ಲಿ ಮರಣೋತ್ತರ ಭಾರತರತ್ನ ಪಡೆದ ಮೊದಲ ಮಹಿಳಾ ವ್ಯಕ್ತಿ – ಅರುಣ್ ಅಸಫ ಆಲಿ
- ೨೯೧೪ ರಲ್ಲಿ ಭಾರತರತ್ನ ಪಡೆದ ಪ್ರಥಮ ಕ್ರಿಕೆಟ್ ಅಟಗಾರ ಮತ್ತು ಕಿರಿಯ ವ್ಯಕ್ತಿ – ಸಚಿನ್ ತೆಂಡುಲ್ಕರ್
ಭಾರತರತ್ನ ಪಡೆದ ೫ ಜನ ಮಹಿಳೆಯರು
ವರ್ಷ | ಹೆಸರು |
೧೯೭೧ | ಇಂದಿರಾಗಾಂಧಿ |
೧೯೮೦ | ಮಧರ್ ತೆರೆಸಾ |
೧೯೯೭ | ಅರುಣ್ ಅಸಫ್ ಆಲಿ |
೧೯೯೮ | ಎಂ. ಎಸ್. ಸುಬ್ಬಲಕ್ಷ್ಮೀ |
೨೦೦೧ | ಲತಾ ಮಂಗೇಶ್ವರ |
ಭಾರತ ರತ್ನ ಪಡೆದ ವಿದೇಶಿಯವರು
ವರ್ಷ | ಹೆಸರು |
೧೯೮೭ | ಖಾನ್ ಅಬ್ದುಲ್ ಘಫರ್ ಖಾ ( ಪಾಕಿಸ್ಥಾನ ) |
೧೯೯೦ | ನೆಲ್ಸನ್ ಮಂಡೇಲಾ ( ದಕ್ಷಿಣ ಆಫ್ರಿಕಾ ) |
ಭಾರತ ರತ್ನ ಪಡೆದ ರಾಷ್ಟ್ರ ಪತಿಗಳು
ವರ್ಷ | ಹೆಸರು |
೧೯೫೪ | ಎಸ್. ರಾಧಕೃಷ್ಣನ್ |
೧೯೬೨ | ರಾಜೇಂದ್ರ ಪ್ರಸಾದ್ |
೧೯೬೩ | ಜಾಕೀರ್ ಹುಸೇನ್ |
೧೯೭೫ | ವಿ. ವಿ ಗಿರಿ ( ವರಹ ವೆಂಕಟ ಗಿರಿ ) |
೧೯೯೭ | ಎ. ಪಿ. ಜೆ ಅಬ್ದುಲ್ ಕಲಾಂ |
೨೦೧೯ | ಪ್ರಣಬ್ ಮುಖರ್ಜಿ |
ಭಾರತ ರತ್ನ ಪಡೆದ ಪ್ರಧಾನ ಮಂತ್ರಿಗಳು
ವರ್ಷ | ಹೆಸರು |
೧೯೫೫ | ಜವಹಾರ್ ಲಾಲ್ ನೆಹರು |
೧೯೬೬ | ಲಾಲ್ ಬಹದ್ದೂರ್ ಶಾಸ್ತ್ರೀ |
೧೯೭೧ | ಇಂದಿರಾ ಗಾಂಧಿ |
೧೯೯೧ | ಮೊರಾರ್ಜಿ ದೇಸಾಯಿ |
೧೯೯೧ | ರಾಜೀವ್ ಗಾಂಧೀ |
೨೦೧೫ | ಅಟಲ್ ಬಿಹಾರಿ ವಾಜಪೇಯಿ |
ಮರಣೋತ್ತರ ಭಾರತರತ್ನ ಪಡೆದವರು
ವರ್ಷ | ಹೆಸರು |
೧೯೬೬ | ಲಾಲ್ ಬಹದ್ದೂರ್ ಶಾಸ್ತ್ರೀ |
೧೯೭೬ | ಕೆ. ಕಾಮರಾಜ |
೧೯೮೩ | ವಿನೋಬಾ ಬಾವೆ |
೧೯೯೦ | ಅಂಬೇಡ್ಕರ್ |
೧೯೯೧ | ರಾಜೀವ್ ಗಾಂಧಿ |
೧೯೯೧ | ಸರ್ಧಾರ್ ವಲ್ಲಭಬಾಯಿ ಪಟೇಲ್ |
೧೯೯೨ | ಮೌಲನಾ ಅಬುಲ್ ಕಲಂ ಅಜಾದ್ |
೧೯೯೭ | ಅರುಣ್ ಅಸಫ್ ಆಲಿ |
೧೯೯೯ | ಗೋಪಿನಾಥ ಬಾಡೋಲಿ |
೧೯೯೯ | ಜಯಪ್ರಕಾಶ್ ನಾರಾಯಣ |
೨೦೧೪ | ಮದನ ಮೋಹನ ಮಾಳವೀಯ |
೨೦೧೯ | ಭೂಪೇನಾ ಗಜಾರಿಕಾ |
೨೦೧೯ | ನಾನಾಜಿ ದೇಶಮುಖ್ |
೧೯೮೮ | ಎಂ. ಜಿ ರಾಮಚಂದ್ರಪ್ಪ |
FAQ
ಭಾರತ ರತ್ನ ಪ್ರಸಸ್ತಿ ಯಾವಾಗ ಸ್ಥಾಪನೆಯಾಯಿತು ?
೧೯೫೪
ಭಾರತ ರತ್ನಈ ಪ್ರಶಸ್ತಿಯನ್ನು ನೀಡುವುದು ಯಾವಾಗ ?
ಜನವರಿ ೨೬
ಇತರೆ ವಿಷಯಗಳು :
ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ