ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ | Information About Bharat Ratna Award in Kannada

ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ Information About Bharat Ratna Award Bharata Prashastiya Bagge Mahiti in Kannada

ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ

Information About Bharat Ratna Award in Kannada
Information About Bharat Ratna Award in Kannada

ಈ ಲೇಖನಿಯಲ್ಲಿ ಭಾರತರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತರತ್ನ ಪ್ರಶಸ್ತಿ

  • ಇದು ಭಾರತದ ಶ್ರೇಷ್ಟ ನಾಗರಿಕ ಪ್ರಶಸ್ತಿಯಾಗಿದೆ.
  • ಇದನ್ನು ಭಾರತ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಸ್ಥಾಪಿಸಿದರು. ಹಾಗಾಗಿ ರಾಜೇಂದ್ರ ಪ್ರಸಾದರನ್ನು ಭಾರತರತ್ನ ಪ್ರಶಸ್ತಿಯ ಮೂಲ ರೂವಾರಿ ಎಂದು ಕರೆಯಲಾಗುತ್ತದೆ.
  • ಸ್ಥಾಪನೆ : ೧೯೫೪
  • ನೀಡುವವರು : ಭಾರತ ಸರ್ಕಾರ
  • ಪ್ರಶಸ್ತಿ ನೀಡುವ ದಿನ : ಜನವರಿ ೨೬
  • ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡುವವರು : ಪ್ರಧಾನ ಮಂತ್ರಿಗಳು
  • ಪ್ರಶಸ್ತಿ ಪ್ರಧಾನ ಮಾಡುವವರು : ರಾಷ್ಟ್ರಪತಿಗಳು
  • ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ, ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
  • ಈ ಪ್ರಶಸ್ತಿಗೆ ಯಾವುದೇ ಮೊತ್ತವಿರುವುದಿಲ್ಲ.
  • ಭಾರತರತ್ನ ಪದಕ ತಯಾರಿಸುವ ಸ್ಥಳ ಆಲಿವೋರ್‌ ಮಿಂಟ

೧೯೫೪ ರಲ್ಲಿ ಪ್ರಥಮವಾಗಿ ಈ ಪ್ರಶಸ್ತಿ ಪಡೆದವರು

  • ಸಿ. ರಾಜಗೋಪಾಲಚಾರಿ
  • ಸಿ. ವ್ಹಿ ರಾಮನ್‌
  • ಎಸ್‌. ರಾಧ ಕೃಷ್ಣನ್‌

೧೯೫೫ ರಲ್ಲಿ ಈ ಪ್ರಶಸ್ತಿಯನ್ನು ಪಡೆದವರು

  • ಭಗವಾನ್‌ ದಾಸ್‌ ( ಸಮಾಜ ಸೇವೆ )
  • ಸರ್‌. ಎಂ ವಿಶ್ವೇಶ್ವರಯ್ಯ
  • ಜವಾಹರ್‌ಲಾಲ್‌ ನೆಹರು ( ಮೊದಲ ಪ್ರಧಾನಿ )

ಭಾರತರತ್ನ ಪಡೆದ ಕನ್ನಡಿಗರು

ವರ್ಷಹೆಸರು
೧೯೫೫ಸರ್‌.ಎಂ ವಿಶ್ವೇಶ್ವರಯ್ಯ
೨೦೦೮ಭೀಮಶೆಟ್ಟಿ ಜೋಶಿ
೨೦೧೪ಸಿ. ಎನ್‌. ಆರ್.‌ ರಾವ್
ಭಾರತರತ್ನ ಪಡೆದ ಕನ್ನಡಿಗರು
  • ೧೯೯೧ ರಲ್ಲಿ ಮರಣೋತ್ತರ ಭಾರತರತ್ನ ಘೋಷಣೆ ಮಾಡಿ ಹಿಂಪಡೆಯಲಾಯಿತು – ಸುಭಾಷ್‌ ಚಂದ್ರ ಭೋಸ್
  • ೧೯೯೬ ರಲ್ಲಿ ಮರಣೋತ್ತರ ಭಾರತರತ್ನ ಪಡೆದ ಮೊದಲ ವ್ಯಕ್ತಿ – ಲಾಲ್‌ ಬಹದ್ದೂರ್‌ ಶಾಸ್ತ್ರೀ
  • ೧೯೯೭ ರಲ್ಲಿ ಮರಣೋತ್ತರ ಭಾರತರತ್ನ ಪಡೆದ ಮೊದಲ ಮಹಿಳಾ ವ್ಯಕ್ತಿ – ಅರುಣ್‌ ಅಸಫ ಆಲಿ
  • ೨೯೧೪ ರಲ್ಲಿ ಭಾರತರತ್ನ ಪಡೆದ ಪ್ರಥಮ ಕ್ರಿಕೆಟ್‌ ಅಟಗಾರ ಮತ್ತು ಕಿರಿಯ ವ್ಯಕ್ತಿ – ಸಚಿನ್‌ ತೆಂಡುಲ್ಕರ್

ಭಾರತರತ್ನ ಪಡೆದ ೫ ಜನ ಮಹಿಳೆಯರು

ವರ್ಷಹೆಸರು
೧೯೭೧ಇಂದಿರಾಗಾಂಧಿ
೧೯೮೦ ಮಧರ್‌ ತೆರೆಸಾ
೧೯೯೭ಅರುಣ್‌ ಅಸಫ್‌ ಆಲಿ
೧೯೯೮ಎಂ. ಎಸ್.‌ ಸುಬ್ಬಲಕ್ಷ್ಮೀ
೨೦೦೧ಲತಾ ಮಂಗೇಶ್ವರ
ಭಾರತರತ್ನ ಪಡೆದ ೫ ಜನ ಮಹಿಳೆಯರು

ಭಾರತ ರತ್ನ ಪಡೆದ ವಿದೇಶಿಯವರು

ವರ್ಷಹೆಸರು
೧೯೮೭ಖಾನ್‌ ಅಬ್ದುಲ್‌ ಘಫರ್‌ ಖಾ ( ಪಾಕಿಸ್ಥಾನ )
೧೯೯೦ನೆಲ್ಸನ್‌ ಮಂಡೇಲಾ ( ದಕ್ಷಿಣ ಆಫ್ರಿಕಾ )
ಭಾರತ ರತ್ನ ಪಡೆದ ವಿದೇಶಿಯವರು

ಭಾರತ ರತ್ನ ಪಡೆದ ರಾಷ್ಟ್ರ ಪತಿಗಳು

ವರ್ಷ ಹೆಸರು
೧೯೫೪ಎಸ್.‌ ರಾಧಕೃಷ್ಣನ್
೧೯೬೨ರಾಜೇಂದ್ರ ಪ್ರಸಾದ್
೧೯೬೩ಜಾಕೀರ್‌ ಹುಸೇನ್
೧೯೭೫ವಿ. ವಿ ಗಿರಿ ( ವರಹ ವೆಂಕಟ ಗಿರಿ )
೧೯೯೭ಎ. ಪಿ. ಜೆ ಅಬ್ದುಲ್‌ ಕಲಾಂ
೨೦೧೯ಪ್ರಣಬ್‌ ಮುಖರ್ಜಿ
ಭಾರತ ರತ್ನ ಪಡೆದ ರಾಷ್ಟ್ರ ಪತಿಗಳು

ಭಾರತ ರತ್ನ ಪಡೆದ ಪ್ರಧಾನ ಮಂತ್ರಿಗಳು

ವರ್ಷಹೆಸರು
೧೯೫೫ಜವಹಾರ್‌ ಲಾಲ್‌ ನೆಹರು
೧೯೬೬ಲಾಲ್‌ ಬಹದ್ದೂರ್‌ ಶಾಸ್ತ್ರೀ
೧೯೭೧ಇಂದಿರಾ ಗಾಂಧಿ
೧೯೯೧ಮೊರಾರ್ಜಿ ದೇಸಾಯಿ
೧೯೯೧ರಾಜೀವ್‌ ಗಾಂಧೀ
೨೦೧೫ಅಟಲ್‌ ಬಿಹಾರಿ ವಾಜಪೇಯಿ
ಭಾರತ ರತ್ನ ಪಡೆದ ಪ್ರಧಾನ ಮಂತ್ರಿಗಳು

ಮರಣೋತ್ತರ ಭಾರತರತ್ನ ಪಡೆದವರು

ವರ್ಷಹೆಸರು
೧೯೬೬ಲಾಲ್‌ ಬಹದ್ದೂರ್‌ ಶಾಸ್ತ್ರೀ
೧೯೭೬ಕೆ. ಕಾಮರಾಜ
೧೯೮೩ವಿನೋಬಾ ಬಾವೆ
೧೯೯೦ಅಂಬೇಡ್ಕರ್
೧೯೯೧ರಾಜೀವ್‌ ಗಾಂಧಿ
೧೯೯೧ಸರ್ಧಾರ್‌ ವಲ್ಲಭಬಾಯಿ ಪಟೇಲ್
೧೯೯೨ಮೌಲನಾ ಅಬುಲ್‌ ಕಲಂ ಅಜಾದ್
೧೯೯೭ಅರುಣ್‌ ಅಸಫ್‌ ಆಲಿ
೧೯೯೯ಗೋಪಿನಾಥ ಬಾಡೋಲಿ
೧೯೯೯ಜಯಪ್ರಕಾಶ್‌ ನಾರಾಯಣ
೨೦೧೪ಮದನ ಮೋಹನ ಮಾಳವೀಯ
೨೦೧೯ಭೂಪೇನಾ ಗಜಾರಿಕಾ
೨೦೧೯ನಾನಾಜಿ ದೇಶಮುಖ್
೧೯೮೮ಎಂ. ಜಿ ರಾಮಚಂದ್ರಪ್ಪ
ಮರಣೋತ್ತರ ಭಾರತರತ್ನ ಪಡೆದವರು

FAQ

ಭಾರತ ರತ್ನ ಪ್ರಸಸ್ತಿ ಯಾವಾಗ ಸ್ಥಾಪನೆಯಾಯಿತು ?

೧೯೫೪

ಭಾರತ ರತ್ನಈ ಪ್ರಶಸ್ತಿಯನ್ನು ನೀಡುವುದು ಯಾವಾಗ ?

ಜನವರಿ ೨೬

ಇತರೆ ವಿಷಯಗಳು :

ನರೇಗಾ ಯೋಜನೆ ಬಗ್ಗೆ ಮಾಹಿತಿ

ಭಾರತದಲ್ಲಿನ ಪ್ರಮುಖ ಸಮಿತಿಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *