ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ Information About National Parks Rashtriya Udyanavanagala Bagge Mahiti in Kannada
ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ರಾಷ್ಟ್ರೀಯ ಉದ್ಯಾನವನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಉದ್ಯಾನವನಗಳು
ಹೆಸರು | ರಾಜ್ಯ | ಪ್ರಾಣಿಗಳು |
ಕಾಜಿರಂಗ | ಅಸ್ಸಾಂ | ಆನೆ, ಕಾಡುಕೋಣ, ಜಿಂಕೆ, ಬೊಗಳುವ ಜಿಂಕೆ, ಜಿಂಕಾರ, ಚಿರತೆ, ಕರಡಿ, ಒಂದು ಕೊಂಬಿನ ಘೇಂಡಾಮೃಗ |
ಗ್ರೇಟ್ ಹಿಮಾಲಯ | ಹಿಮಾಚಲ ಪ್ರದೇಶ | ಪರ್ವತ ಜಿಂಕೆ, ಪರ್ವತ ಮೇಕೆ, ಕಂದು ಜಿಂಕೆ, ಹಿಮ ಚಿರತೆ, ಚಿರತೆ |
ಪಿನ್ ವ್ಯಾಲಿ | ಹಿಮಾಚಲ ಪ್ರದೇಶ | ಸೈಬೇರಿಯನ್ ಐಬೆಕ್ಸ್, ಹಿಮಚಿರತೆ, ಮೊಲ, ಟಿಬೆಟಿಯನ್ ತೋಳ ಕೆಂಪು ನರಿ, ಹಿಮಹುಂಜ |
ಹೆಮಿಸ್ | ಜಮ್ಮು ಕಾಶ್ಮೀರ | ಹಿಮ ಚಿರತೆ, ಟಿಬೆಟಿಯನ್ ಐಬೆಕ್ಸ ಟಿಬೆಟಿಯನ್ ಹುಲ್ಲೆ |
ಕಷ್ಟವಾರ | ಜಮ್ಮು ಕಾಶ್ಮೀರ | ಕಂದು ಕರಡಿ, ಕಾಡು ಹಂದಿ, ಹಿಮ ಚಿರತೆ, ಹಿಮಾಲಯದ ಕಸ್ತೂರಿ ಜಿಂಕೆ |
ರಣಥಂಭೋರ | ರಾಜಸ್ಥಾನ | ಹುಲಿ, ಸಂಬಾರ, |
ಸಾರಿಸ್ಕಾ | ರಾಜಸ್ಥಾನ | ಹುಲಿ, ಭಾರತೀಯ ಮುಳ್ಳು ಹಂದಿ ಚಿತಾಲ ಪಟ್ಟಿಯುಳ್ಳ ಕತ್ತೆ, ಕಿರುಬ ಚಿರತೆ |
ಗಿರ್ | ಗುಜರಾತ | ಏಷ್ಯಾಟಿಕ್ ಸಿಂಹ, ಚಿಂಕಾರ, ಕಾಡು ಹಂದಿ, ಪಟ್ಟೆಯುಳ್ಳ ಕತ್ತೆ, ಕಿರುಬ, ನರಿ, ಲಂಗುರ, ಮುಳ್ಳು ಹಂದಿ |
ಸೈಲೆಂಟ್ ವ್ಯಾಲಿ | ಕೇರಳ | ಚಿಟ್ಟೆಗಳು |
ಎರ್ನಾಕೂಲಂ | ಕೇರಳ | ಆನೆ, ಕಾಡುಕೋಣ, ಹುಲಿ, ಚಿರತೆ, ಜಿಂಕೆ, ಸಾಂಬಾರ ಜಿಂಕೆ, ಲಂಗೂರ |
ಬಂಡಿಪುರ | ಕರ್ನಾಟಕ ( ಚಾಮರಾಜ ನಗರ ) | ಹುಲಿ, ನೀಲಗಿರಿ, ಲಂಗೂರ, ಆನೆ, ಕಾಡು ಗೋಲ್ಡನ್ ನರಿ, ಮುಂಗುಸಿ ಹನುಮಾನ ಲಂಗುರ, ದೈತ್ಯ ಹಾರುವ ಅಳಿಲು, ಭಾರತೀಯ ಇರುವ ಭಕ್ಷಕ ಅಥವಾ ಪಂಗೋಲಿನ |
ನಾಗರ ಹೊಳೆ | ಕರ್ನಾಟಕ ( ಕೊಡುಗು ) | ಹುಲಿ, ಆನೆ, ಚಿರತೆ, ಕಾಡುನಾಯಿ, ಕರಡಿ, ಕತ್ತೇಕಿರುಬ, ಚುಕ್ಕೆ ಜಿಂಕೆ, ಬೋಗಳುವ ಜಿಂಕೆ, ನಾಲ್ಕು ಕೊಂಬಿನ ಹುಲ್ಲೆ ಕಾಡು ಹಂದಿ |
ಜಿಮ್ ಕಾರ್ಬೇಟ್ | ಉತ್ತರಖಂಡ | ಹುಲಿ, ಹಿಮಾಲಯದ ಕಪ್ಪು ಕರಡಿ ಬೂದು ಮುಂಗೂಸಿ ಮುಳ್ಳು ಹಂದಿ ಆನೆ ಹುಲ್ಲೆ |
ಹಜಾರಿ ಬಾಗ | ಜಾರ್ಖಂಡ | ಕಾಡು ಹಂದಿ, ಸಾಂಬಾರ, ಕರಡಿ, ಹುಲಿ, ಚಿರತೆ, |
FAQ
ಬಂಡಿಪುರ ಉದ್ಯಾನವನ ಯಾವ ರಾಜ್ಯದಲ್ಲಿದೆ ?
ಕರ್ನಾಟಕ
ನಾಗರಹೊಳೆ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?
ಕೊಡಗು
ಇತರೆ ವಿಷಯಗಳು :
ಭಾರತದ ಅರಣ್ಯ ಸಂಪತ್ತಿನ ಬಗ್ಗೆ ಪ್ರಬಂಧ
ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ