Belakina Kavithe Song Lyrics in Kannada ಬೆಳಕಿನ ಕವಿತೆ ಬೆಳಕಿಗೆ ಸೋತೆ ಸಾಂಗ್ belakina kavithe song kannada
Belakina Kavithe Song Lyrics in Kannada
ಈ ಲೇಖನಿಯಲ್ಲಿ ಬೆಳಕಿನ ಕವಿತೆ ಬೆಳಕಿಗೆ ಸೋತೆ ಸಾಂಗ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.
ಬೆಳಕಿನ ಕವಿತೆ ಬೆಳಕಿಗೆ ಸೋತೆ ಸಾಂಗ್
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಹೀಗೆ ತಾನೇ ಪ್ರೇಮ ಸೆಳೆಯುವ ಗಳಿಗೆ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ
ಹತ್ತಿಯಂತೆ ಇವಳು ಈ ಮುದ್ದಾದ
ಬೆಂಕಿನ ಗಂಟಾಕಿದಂತ ಶಿವ ಯಾರೋ
ರೆಪ್ಪೆಯಲ್ಲೇ ಸರಸ ಸದಾಕಾಲ
ಸಮ್ಮೋಹಗೊಳಿಸುವ ಹುಡುಗಿ
ಒಂದೇ ಒಂದು ನಿಮಿಷ ಈ ಮಾದೇ ಕೈ ಬೆರಳು ತಾಗಿ
ಸರಿಯೋ ಕಾಲ ಕೂಡ ಸವೆಯೋ ತರ ನಾ
ಪ್ರೀತಿ ಮಾಡೋ ಹೈದ ಮಜ್ನು ತರ
ಹೀಗೆ ತಾನೇ ಪ್ರೇಮ ಸರಿಸಿತು ಜಗವ
ಮೆಚ್ಚಿದನು ಅರಸ ಸಿಗೊಬೇಡ
ಅಂತಾನೆ ಸರಿಸುತ ಪರದೆ
ಪ್ರೀತಿಸುವ ಕೆಲಸ
ರಜೆ ಹಾಕೋ ಮಾತಿಲ್ಲ ರಾಧೆ
ಉಸಿರ ಆಣೆ ಮಾಡು ಪ್ರೇಮೋತ್ಸವ ನಾ
ಅರಿಯೋ ಮುನ್ನ ಆಯ್ತು ಈ ಸಂಭವ
ಹೀಗೆ ತಾನೇ ಪ್ರೇಮ ಮುಗಿಯದ ಕವನ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳು ನನ್ನೊಳಗೆ…
ಇತರೆ ವಿಷಯಗಳು :