ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ | Information About Affiliates of The World Organization in Kannada

ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ Information About Affiliates of The World Organization VIshva samsteya Anga Samsthegala Bagge Mahiti in Kannada

ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ

Information About Affiliates of The World Organization in Kannada
Information About Affiliates of The World Organization in Kannada

ಈ ಲೇಖನಿಯಲ್ಲಿ ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಅಂಗಸಂಸ್ಥೆಗಳುಮುಖ್ಯ ಕಚೇರಿಸ್ಥಾಪನೆ
ಆಹಾರ ಮತ್ತು ಕೃಷಿ ಸಂಸ್ಥೆ ( FAO )ರೋಮ್‌ ( ಇಟಲಿ )1945
ವಿಶ್ವ ಆರೋಗ್ಯ ಸಂಸ್ಥೆ ( WHO )ಜಿನಿವಾ1948
ವಿಶ್ವ ಸಂಸ್ಥೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ( UNESCO )ಪ್ಯಾರೀಸ್‌ ಪ್ರಾನ್1946
ಅಂತರಾಷ್ಟ್ರೀಯ ಕಾರ್ಮಿಕ ಸಂಘ ( ILO )ಜಿನಿವಾ1946
ವಿಶ್ವ ಸಂಸ್ಥೆ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ ( UNICEF )ನ್ಯೂಯಾರ್ಕ1946
ಅಂತರಾಷ್ಟ್ರೀಯ ಹಣಕಾಸು ನಿಧಿ ( IMF )ವಾಷಿಂಗ್‌ ಟನ್1945
ಅಂತರಾಷ್ಟ್ರೀಯ ಪುನರ್‌ ರಚನೆ ಮತ್ತು ಅಭಿವೃದ್ದಿ ಬ್ಯಾಂಕ್‌ ( IBRD )ವಾಷಿಂಗ್‌ ಟನ್1945
ವಿಶ್ವಸಂಸ್ಥೆ ವಾಣಿಜ್ಯ ಮತ್ತು ಅಭಿವೃದ್ದಿ ಸಮ್ಮೇಳನ ( UNCTAO )ಜಿನಿವಾ 1964
ವಿಶ್ವ ವಾಣಿಜ್ಯ ಸಂಸ್ಥೆ ( WTO )ಜಿನಿವಾ1995
ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ( IAEA )ವಿಯೆಟ್ನಾ1957
ವಿಶ್ವ ಹವಾಮಾನ ಸಂಸ್ಥೆ ( WMO )ಜಿನಿವಾ1950
ಅಂತರ್‌ ಸಹಕಾರ ಸಮುದ್ರ ಕುರಿತ ಸಲಹಾ ಸಂಸ್ಥೆ ( IMCO )ಲಂಡನ್1958
ವಿಶ್ವಸಂಸ್ಥೆಯ ಅಭಿವೃದ್ದಿ ಯೋಜನೆ ( UNDP )ನ್ಯೂಯಾರ್ಕ್——-
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ ( UNEP )ನೈರೋಬಿ ( ಕಿನ್ಯಾ )1972
ಜನಸಂಖ್ಯಾ ಚಟುವಟಿಕೆಗಾಗಿ ವಿಶ್ವಸಂಸ್ಥೆಯ ನಿಧಿ ( UNFPA )ನ್ಯೂಯಾರ್ಕ್1967
ವಿಶ್ವಸಂಸ್ಥೆಯು ನಿರಾಶ್ರಿತರಿಗಾಗಿ ರಾಜ್ಯ ತಾಂತ್ರಿಕರು ( UNHCR )ಜಿನಿವಾ1951
ವಿಶ್ವಸಂಸ್ಥೆಯ ಕೈಗಾರಿಕ ಅಭಿವೃದ್ದಿ ಸಂಸ್ಥೆ ( UNIDO )ವಿಯೆನ್ನಾ1967
ಅಂತರಾಷ್ಟ್ರೀಯ ಅಭಿವೃದ್ದಿ ಸಂಘ ( IDA )ವಾಷಿಂಗ್‌ ಟನ್1960
ಅಂತರಾಷ್ಟ್ರೀಯ ಹಣಕಾಸು ನಿಗಮ ( IFC )ವಾಷಿಂಗ್‌ ಟನ್1986
ಅಂತರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆ ICAO )ಮಾಂಟ್ರಿಯಲ್1947
ವಿಶ್ವ ಅಂಚೆ ಸಂಘ ( WPU )ಬರ್ನ್1947
ಅಂತರಾಷ್ಟ್ರೀಯ ದೂರ ಸಂಪರ್ಕ ಸಂಘ ( ITU )ಜಿನಿವಾ1947
ಕೃಷಿ ಅಭಿವೃದ್ದಿಗಾಗಿ ಅಂತರಾಷ್ಟ್ರೀಯ ನಿಧಿ ( IFAD )ರೋಮ್1977
ತರಬೇತಿ ಮತ್ತು ಸಂಶೋಧನೆಗಾಗಿ ವಿಶ್ವಸಂಸ್ಥೆಯ ಕೇಂದ್ರ ( UNITAR )ನ್ಯೂಯಾರ್ಕ್1965
ಪ್ಯಾಲಿಸ್ಪೇನಿಯನ್‌ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ
ಮತ್ತು ಕಾಮಗಾರಿ ನಿಯೋಗ ( UNRWA )
ನ್ಯೂಯಾರ್ಕ್1949
ವಿಶ್ವ ಭೌದ್ದಿಕ ಆಸ್ತಿ ಸಂಸ್ಥೆ ( WIPO )ಜಿನಿವಾ1974
ಸುಂಕ ಮತ್ತು ವ್ಯಾಪಾರದ ಸಾಮಾನ್ಯ ಒಪ್ಪಂದ ( GATT )ಜಿನಿವಾ1948
ವಿಶ್ವ ಸಂಸ್ಥೆಯ ಅಂಗಸಂಸ್ಥೆಗಳ ಬಗ್ಗೆ ಮಾಹಿತಿ

FAQ

ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ ?

ಜಿನಿವಾ

ಆಹಾರ ಮತ್ತು ಕೃಷಿ ಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ ?

ರೋಮ್

ಇತರೆ ವಿಷಯಗಳು :

ವಿಶ್ವ ಗ್ರಾಹಕರ ದಿನಾಚರಣೆಯ ಬಗ್ಗೆ ಮಾಹಿತಿ

ಸಂವಿಧಾನದ ರಚನೆಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *