ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ Information About Bharat Ratna Award Bharata Ratna Prashastiya Bagge Mahiti in Kannada
ಈ ಲೇಖನಿಯಲ್ಲಿ ಭಾರತ ರತ್ನ ಪ್ರಶಸ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಭಾರತ ರತ್ನ ಪ್ರಶಸ್ತಿ
- ಭಾರತ ದೇಶದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ
- ಸ್ಥಾಪನೆ – ಜನವರಿ ೨ / ೧೯೫೪
- ವಿತರಣೆ – ಭಾರತ ಸರ್ಕಾರ. ಜನವರಿ ೨೬ ರಂದು ರಾಷ್ಟ್ರಪತಿಯವರು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಅರ್ಹರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಾರೆ.
- ಭಾರತ ರತ್ನ ಸ್ಥಾಪನೆಯ ಸಂಧರ್ಭದಲ್ಲಿದ್ದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಮತ್ತು ಪ್ರಧಾನ ಮಂತ್ರಿ ಜವಹರಲಾಲ್ ನೆಹರು.
- ಬಹುಮಾನ – ಯಾವುದೇ ರೀತಿಯ ಮೊತ್ತವಿಲ್ಲ ಅರಳಿಮರದ ಎಲೆಯಾಕಾದ ಕಂಚಿನ ವಸ್ತುವಿನ ಪದಕವನ್ನು ವಿತರಿಸುತ್ತಾರೆ.
- ಎತ್ತರ – ೫.೮ cm
- ಅಗಲ – ೪.೭cm
- ದಪ್ಪ – ೩.೧ mm
- ಪದಕದ ಒಂದು ಬದಿಯಲ್ಲಿ ಸೂರ್ಯನ ಚಿತ್ರ ಮತ್ತು ಭಾರತರತ್ನ ಎಂದು ಇರುತ್ತದೆ.
- ಪದಕದ ಇನ್ನೊಂದು ಬದಿಯಲ್ಲಿ ಸಿಂಹ ಲಾಂಛನದ ಚಿತ್ರ ಮತ್ತು ಸತ್ಯ, ಮೇವ ಜಯತೇ ಎಂದು ಇರುತ್ತವೆ.
- ಲಿಪಿ – ದೇವನಾಗರಿ ಲಿಪಿ
- ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಭಾರತ ಸಂವಿಧಾನದ ಪ್ರಾಶಸ್ತ್ಯ ಪಟ್ಟಿಯಲ್ಲಿ ೭ A ಸ್ಥಾನದಲ್ಲಿದ್ದಾರೆ.
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು
- ಸಿ. ರಾಜಗೋಪಾಲಚಾರಿ
- ಡಾ. ಎಸ್ ರಾಧಾಕೃಷ್ಣನ್
- ಸರ್. ಸಿ. ವಿ. ರಾಮನ್
೨೦೧೯ ರಲ್ಲಿ ಭಾರತ ರತ್ನ ಪಡೆದವರು
- ನಾನಾಜಿ ದೇಶಮುಖ್
- ಭೂಪೇನಾ ಹಜೌರಿಕಾ
- ಪ್ರಣಬ್ ಮುಖರ್ಜಿ
ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ
- ಲಾಲ್ ಬಹದ್ದೂರ್ ಶಾಸ್ತ್ರಿ – ೧೯೬೬
ಭಾರತ ರತ್ನ ಪಡೆದ ವಿದೇಶಿರು
- ಖಾನ್ ಅಬ್ದುಲ್ ಗಫರ್ ಖಾನ್
- ನೆಲ್ಸನ್ ಮಂಡೇಲಾ
ಭಾರತ ರತ್ನ ಪಡೆದ ಮೊದಲ ಮಹಿಳಾ
- ಇಂದಿರಾಗಾಂಧಿ
ಭಾರತರತ್ನ ಪಡೆದ ಕನ್ನಡಿಗರು
- ಸರ್. ಎಮ್ ವಿಶ್ವೇಶ್ವರಯ್ಯ
- ಭೀಮಸೇನ ಜೋಷಿ
- C. N. R ರಾವ್
ಭಾರತ ರತ್ನ ಪಡೆದ ಕಿರಿಯ ವ್ಯಕ್ತಿ
- ಸಚಿನ್
ಭಾರತ ರತ್ನ ಪಡೆದ ಹಿರಿಯ ವಯಸ್ಸಿನ ವ್ಯಕ್ತಿ
- ದೊಂಡೋ ಕೇಶವ ಕರ್ವೆ
ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿಯನ್ನು ಪಡೆದವವರು
ಹೆಸರು | ನೊಬೆಲ್ | ಭಾರತ ರತ್ನ |
ಸರ್. C V ರಾಮನ್ | 1930 | 1954 |
ಮದರ್ ತೆರೆಸಾ | 1979 | 1980 |
ಅಮರ್ಥ್ಯ ಸೇನ್ | 1998 | 1999 |
FAQ
ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಕಿರಿಯ ವ್ಯಕ್ತಿ ಯಾರು ?
ಸಚಿನ್ ತೆಂಡೂಲ್ಕರ್
ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಹಿರಿಯ ವಯಸ್ಸಿನ ವ್ಯಕ್ತಿ ಯಾರು ?
ದೊಂಡೋ ಕೇಶವ ಕರ್ವೆ
ಇತರೆ ವಿಷಯಗಳು :