GST ಯ ಬಗ್ಗೆ ಮಾಹಿತಿ | Information about GST in Kannada

GST ಯ ಬಗ್ಗೆ ಮಾಹಿತಿ Information about GST GST Bagge Mahiti in Kannada

GST ಯ ಬಗ್ಗೆ ಮಾಹಿತಿ

Information about GST in Kannada
Information about GST in Kannada

ಈ ಲೇಖನಿಯಲ್ಲಿ GST ಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

GST ಯ ಬಗ್ಗೆ ಮಾಹಿತಿ

 • ಇದು ರಾಷ್ಟಮಟ್ಟದ ಪರೋಕ್ಷ ತೆರಿಯಾಗಿದೆ.
 • ಸರಕು ಮತ್ತು ಸೇವೆಗಳ ಮೇಲೆ ಹೇರುವ ತೆರಿಗೆಯಾಗಿದೆ.
 • ಇದು ದೇಶದ ಏಕರೂಪದ ತೆರಿಗೆಯಾಗಿದೆ.
 • ಇದು ೨೦೧೪ ರ ೧೨೨ ನೇ ತಿದ್ದುಪಡಿ ಮಸೂದೆಯೊಂದಿಗೆ ಜಾರಿಯಾಗಿದೆ.
 • ಇದು ೨೦೧೬ ರ ೧೦೧ ನೇ ಸಂವಿಧಾನ ತಿದ್ದುಪಡಿಯೊಂದಿಗೆ ಜಾರಿಗೆ ಬಂದಿದೆ.
 • ಪ್ರಪಂಚದಲ್ಲಿ ಪ್ರಥಮ ಬಾರಿಗೆ ಜಿ. ಎಸ್.‌ ಟಿ ಯನ್ನು ೧೯೫೪ ರಲ್ಲಿ ಫ್ರಾನ್ಸ್‌ ದೇಶ ಪರಿಚಯಿಸಿತು.
 • ಭಾರತದಲ್ಲಿ ಜಿ. ಎಸ್‌. ಟಿ ಯನ್ನು ಮೊದಲು ೨೦೦೦ ದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ ಅವಧಿಯಲ್ಲಿ ಅಸೀಮ್‌ ದಾಸ್‌ ಗುಪ್ತಾರವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.
 • ಅಸೀಮ್‌ ದಾಸ್‌ ಗುಪ್ತಾರವರನ್ನು ಜಿ. ಎಸ್.‌ ಟಿ ಪಿತಾಮಹ ಎಂದು ಕರೆಯುತ್ತಾರೆ.
 • ಪ್ರಪಂಚದಲ್ಲಿ ೧೬೦ ಕ್ಕೂ ಹೆಚ್ಚು ರಾಷ್ಟ್ರಗಳು ಜಿ. ಎಸ್‌. ಟಿಯನ್ನು ಅಳವಡಿಸಿಕೊಂಡಿವೆ.
 • ಭಾರತದ ಜಿ. ಎಸ್.‌ ಟಿ ಯು ಕೆನಡಾ ದೇಶದ ಜಿ. ಎಸ್‌. ಟಿ ಯನ್ನು ಅಳವಡಿಸಿಕೊಂಡಿವೆ.
 • ಭಾರತದ ಜಿ. ಎಸ್‌. ಟಿ ಗೆ ಹೊಂದಾಣಿಕೆಯಾಗಿರುವ ೨ ಕಂಪನಿಗಳು ಇನ್ಫೋಸಿಸ್‌, ವಿಪ್ರೋ ಕಂಪನಿಯಾಗಿವೆ.
 • ಜಿ. ಎಸ್.‌ ಟಿ ಯನ್ನು ಅಳವಡಿಸಿಕೊಂಡ ರಾಷ್ಟ್ರಗಳಲ್ಲಿ ಭಾರತವು ೧೬೧ ನೇ ರಾಷ್ಟ್ರವಾಗಿದೆ.

ಜಿ. ಎಸ್.‌ ಟಿ ಗೆ ಮಸೂದೆಗೆ ಅಂಗೀಕಾರ

ರಾಜ್ಯಸಭೆ03-08-2016
ಲೋಕಸಭೆ08-08-2016
ರಾಷ್ಟ್ರಪತಿ08-09-2016
ದೇಶಾದ್ಯಂತ ಜಾರಿಗೆ01-07-2017
ಜಿ. ಎಸ್.‌ ಟಿ ಗೆ ಮಸೂದೆಗೆ ಅಂಗೀಕಾರ

ಜಿ. ಎಸ್.‌ ಟಿ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿದ ಪ್ರಥಮ ರಾಜ್ಯಗಳು

ಅಸ್ಸಾಂ12-08-2016
ಬಿಹಾರ16-08-2016
ಜಾರ್ಖಾಂಡ17-09-2016
ಕರ್ನಾಟಕ15-06-2017
ಜಮ್ಮು ಮತ್ತು ಕಾಶ್ಮೀರ08-07-2017
ಜಿ. ಎಸ್.‌ ಟಿ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿದ ಪ್ರಥಮ ರಾಜ್ಯಗಳು

ಜಿ. ಎಸ್.‌ ಟಿ ಬಿಲ್‌ ಪಾವತಿಸಿದ ಮೊದಲ ರಾಜ್ಯ – ತೆಲಂಗಾಣ

ಜಿ. ಎಸ್.‌ ಟಿ ಮಸೂದೆ ಅಂಗೀಕಾರ ನೀಡಿದ ಮೊದಲ ರಾಜ್ಯ – ಅಸ್ಸಾಂ

ಜಿ.ಎಸ್.‌ ಟಿ ಮಸೂದೆಗೆ ಕೊನೆಯದಾಗಿ ಅಂಗೀಕಾರ ನೀಡಿದ ರಾಜ್ಯ – ಜಮ್ಮು ಮತ್ತು ಕಾಶ್ಮೀರ

ಜಿ. ಎಸ್‌. ಟಿ ಗೆ ಸಂಬಂಧಿಸಿದ ಆಪ್‌ – ಪೈಂಡರ್‌ ಆಪ್‌

ವಾರ್ಷಿಕ ೨೦ ಲಕ್ಷ ವಹಿವಾಟು ನಡೆಸುವ ಸಾಮಾನ್ಯ ರಾಜ್ಯಗಳಿಗೆ ಜಿ. ಎಸ್.‌ ಟಿ ಅನ್ವಯವಾಗುವುದಿಲ್ಲ.

ವಾರ್ಷಿಕ ೧೦ ಲಕ್ಷ ವಹಿವಾಟು ನಡೆಸುವ ಈಶಾನ್ಯ ರಾಜ್ಯಗಳಿಗೆ ಜಿ. ಎಸ್‌. ಟಿ ಅನ್ವಯವಾಗುವುದಿಲ್ಲ.

ಜಿ. ಎಸ್.‌ ಟಿ ಗೆ ಸ್ಥಾಪನೆಗೆ ಕಾರಣವಾದ ಸಮಿತಿ ರವಿ ದಾಸ್‌ ಗುಪ್ತಾ

ಜಿ. ಎಸ್.‌ ಟಿ ಪ್ರಮಾಣುಗತ ತೆರಿಗೆ ಜಾರಿಗೆ ಬರಲು ಕಾರಣವಾದ ಸಮಿತಿ – ಅರವಿಂದ ಸುಬ್ರಮಣ್ಯಂ ಸಮಿತಿ

ಸಂವಿಧಾನದ ಕಲಂ ೨೭೯ ( ೧ ) ರ ಅನ್ವಯ ಜಿ. ಎಸ್.‌ ಟಿ. ಮಂಡಳಿ ಸ್ಥಾಪಿಸಲು ಅವಕಾಶ ಇದೆ.

ಭಾರತ ಸಂವಿಧಾನದ ಕಲಂ ೨೭೯ ( ೧ ) ರ ಅನ್ವಯ ಜಿ. ಎಸ್‌. ಟಿ ಕಾನೂನು ರಚನೆಯನ್ನು ವಿವರಿಸುತ್ತದೆ.

ಈ ಜಿ. ಎಸ್.‌ ಟಿ ಮಂಡಳಿ ಅಧ್ಯಕ್ಷರು ಹಣಕಾಸು ಸಚಿವರಾಗಿರುತ್ತಾರೆ.

೨೦೧೫ – ೧೬ ರ ಆಧಾರ ವರ್ಷದಲ್ಲಿ ರಾಜ್ಯ ಸರ್ಕಾರಗಳಿಗೆ ೫ ವರ್ಷಗಳ ನಷ್ಟ ಪರಿಹಾರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ.

ಪ್ರತಿ ವರ್ಷ ಜುಲೈ ೦೧ ನ್ನು ಜಿ. ಎಸ್.‌ ಟಿ ದಿನ ಎಂದು ಆಚರಿಸುತ್ತಾರೆ.

ಪ್ರಪಂಚದಲ್ಲಿ ಅತೀ ಹೆಚ್ಚು ಜಿ. ಎಸ್.‌ ಟಿ ತೆರಿಗೆಯನ್ನು ವಿಧಿಸಿದ ದೇಶ – ಭಾರತ ( ೨೮% ), ೨ ನೇ ರಾಷ್ಟ್ರ – ಅರ್ಜೇಂಟೇನಾ ( ೨೭ % )

ಜಿ. ಎಸ್.‌ ಟಿ ಯಲ್ಲಿ ೩ ಪ್ರಕಾರಗಳು

ಎಸ್.‌ ಜಿ.ಎಸ್.‌ ಟಿ ( ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆ )

ಸಿ. ಜಿ. ಎಸ್.‌ ಟಿ ( ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ )

ಆಯ್‌ ಜಿ. ಎಸ್.‌ ಟಿ ( ಅಂತರ್‌ ರಾಜ್ಯ ಸರಕು ಮತ್ತು ಸೇವೆಗಳ ತೆರಿಗೆ )

ಜಿ. ಎಸ್.‌ ಟಿ ತೆರಿಗೆಯ ಪ್ರಕಾರಗಳು

೦ % – ೭ ಸರಕುಗಳು

೫ % – ೧೪ ಸರಕುಗಳು ಅಗತ್ಯ ವಸ್ತುಗಳು

೧೨ % – ೧೭ ಸರಕುಗಳು – ಮಧ್ಯಮ ಸರಕುಗಳು

೧೮ % – ೪೩ ಸರಕುಗಳು – ಮಧ್ಯಮ ಸರಕುಗಳು

೨೮ % – ೧೯ ಸರಕುಗಳು – ಐಷರಾಮಿ ಸರಕು

೦ % ತೆರಿಗೆ೫ %
ಆಹಾರ ಧಾನ್ಯಗಳು ಕಲ್ಲಿದ್ದಲು
ಹಾಲುಸಕ್ಕರೆ
ಅವಶ್ಯಕ ಸಾಮಗ್ರಿಗಳುಖಾದ್ಯ ತೈಲ
ಶಿಕ್ಷಣಔಷಧಿಗಳು
ಆರೋಗ್ಯಸರಕು ಸಾಗಾಣೆ
ಮೆಟ್ರೋವಾಯುಯಾನ
ಎ. ಸಿ ರಹಿತ ಲೋಕಲ್ ಟ್ರೇನ್‌ ಎಲ್‌. ಪಿ. ಜಿ. ಗ್ಯಾಸ್‌ ಸೀಮೆ ಎಣ್ಣೆ
೧೨ % ತೆರಿಗೆ೧೮ % ತೆರಿಗೆ
ಹಣ್ಣಿನ ರಸ ತಂಪು ಪಾನೀಯಗಳುಬಂಡವಾಳ ಸರಕು ಕೈಗಾರಿಕಾ ಮಾಧ್ಯಮ ಸರಕುಗಳು
ರಸ ಗೊಬ್ಬರ ಸೋಪು
ಬಯೋ ಗ್ಯಾಸಟೂತ್‌ ಪೇಸ್ಟ್
ದೂರ ಸಂಪರ್ಕ ಸೇವೆಜಾಮ್‌, ಸಾಸ್
ಹಣಕಾಸು ಸೇವೆವಾಟರ್
ಮೊಬೈಲ್‌ ಸಿ. ಸಿ. ಟಿ ವ್ಹೀ. ಕ್ಯಾಮರಾ ಎ. ಸಿ. ಫ್ರಿಜ್‌, ಸುಗಂಧ ದ್ರವ್ಯಗಳು, ಟಿ. ವ್ಹಿ
೨೮ % ತೆರಿಗೆ
ಕಾರ್‌, ಬಸ್‌, ಟ್ರಕ್‌, ಮೋಟಾರ್‌ ಸೈಕಲ್‌, ಜೆಟ್ ವಿಮಾನ, ಸಿಮೆಂಟ್‌, ಶ್ಯಾಂಪು ಮತ್ತು ೧೦೦ ಕ್ಕಿಂತ ಕಡಿಮೆ ಸಿನೇಮಾ ಟಿಕೇಟ್

ಜಿ. ಎಸ್.‌ ಟಿ ಯಿಂದ ಹೊರಗೆ ಉಳಿದ ಸರಕುಗಳು

ಅಲ್ಕೋಹಾಲ್‌

ಇಂಧನ

ನ್ಯಾಚುರಲ್‌ ಗ್ಯಾಸ್‌

ವಿದ್ಯುತ್‌ ಶಕ್ತಿ

ವಿಮಾನಗಳಿಗೆ ಬಳಸುವ ಇಂಧನ

ಮೋಟಾರ್‌ ಇಂಧನ

ಕಚ್ಚಾ ತೈಲ ಅಥವಾ ಪೆಟ್ರೋಲ್‌

FAQ

GST ಯ ಪಿತಾಮಹ ಯಾರು ?

ಅಸೀಮ್‌ ದಾಸ್‌ ಗುಪ್ತಾ

GST ಬಿಲ್ ‌ ಪಾವತಿಸಿದ ಮೊದಲ ರಾಜ್ಯ ಯಾವುದು ?

ತೆಲಂಗಾಣ

ಇತರೆ ವಿಷಯಗಳು :

ಸೂರ್ಯನ ಬಗ್ಗೆ ಮಾಹಿತಿ

ಕರ್ನಾಟಕದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *