ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ | Information About First Ladies in Kannada

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ Information About First Ladies Barthada Prathama Mahileyara Bagge mahiti in Kannada

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

Information About First Ladies in Kannada
Information About First Ladies in Kannada

ಈ ಲೇಖನಿಯಲ್ಲಿ ಭಾರತದ ಪ್ರಥಮ ಮಹಿಳೆಯರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರವು ಹೆಚ್ಚಿನದಾಗಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಮಹಿಳೆಯರು ಪಾಲ್ಗೋಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

ಪ್ರಥಮ ಮಹಿಳಾ ವೈದ್ಯ ಪದವೀಧರೆಕದಂಬಿನಿ ಗಂಗೂಲಿ
ಪ್ರಥಮ ಮಹಿಳಾ ಲಾಯರ್ಕಾರ್ನೆಲಿ ಸೋರಾಬ್ಜಿ
ಪ್ರಥಮ ಮಹಿಳಾ ಫೋಟೋ ಜರ್ನಲಿಸ್ಟ್ಹೊಮೈಯರವಲ್ಲಾ
ವಿಜ್ಞಾನದಲ್ಲಿ ಪಿ. ಎಚ್.‌ ಡಿ ಮಾಡಿದ ಪ್ರಥಮ ಮಹಿಳೆಲಸಿತಾ ಚಟರ್ಜಿ
ಹೈಕೋರ್ಟಿನ ಮುಖ್ಯ ನ್ಯಾಯಾಧೀಶೆ ಪ್ರಥಮ ಮಹಿಳೆ ಲೈಲಾ ಸೇಠ್
ಸುಪ್ರಿಂ ಕೋರ್ಟಿನ ಪ್ರಥಮ ನ್ಯಾಯಾಧೀಶೆಯಾದ ಮಹಿಳೆ ಅಣ್ಣಾ ಚಾಂಡಿ
ಪ್ರಥಮ ಮಹಿಳಾ ವಿಮಾನ ಚಾಲಕಿದರ್ಬಾ ಬ್ಯಾನರ್ಜಿ
ಬಾಹ್ಯಾಕಾಶಯಾನ ಮಾಡಿದ ಮೊದಲ ಮಹಿಳೆಕಲ್ಪನಾ ಚಾವ್ಲಾ
ನೊಬೆಲ್‌ ಪಾರಿತೋಷಕ ಪಡೆದ ಮೊದಲ ಮಹಿಳೆಮದರ್‌ ಥೆರೆಸಾ
ಕೇಂದ್ರದ ಪ್ರಥಮ ಮಹಿಳಾ ಮಂತ್ರಿರಾಜಕುಮಾರಿ ಅಮೃತಾ ಕೌರ್
ಪ್ರಥಮ ರೈಲ್ವೆ ಮಹಿಳಾ ಮಂತ್ರಿಮಮತಾ ಬ್ಯಾನರ್ಜಿ
ಪ್ರಥಮ ದೆಹಲಿ ಸುಲ್ತಾನಳುರಜಿಯಾ ಸುಲ್ತಾನ್
ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಇಂದಿರಾಗಾಂಧಿ
ಭಾರತದ ರಾಜ್ಯವೊಂದರ ಪ್ರಥಮ ರಾಜ್ಯಪಾಲರಾದ ಮಹಿಳೆ ಸರೋಜಿನಿ ನಾಯ್ಡು
ಭಾರತದ ಪ್ರಥಮ ಲೋಕಸಭೆ ಸ್ಪೀಕರ್ಮೀರಾಕುಮಾರಿ
ಭಾರತದ ಪ್ರಥಮ ಮಹಿಳಾ IPS ಅಧಿಕಾರಿ ಯಾರುಕಿರಣ್‌ ಬೇಡಿ
ಮೌಂಟ್‌ ಎವ್ಹರೆಸ್ಟ್‌ ಏರಿದ ಪ್ರಥಮ ಮಹಿಳೆಬಚೇಂದ್ರಿ ಪಾಲ್
ಗೋಬಿ ಮರುಭೂಮಿ ದಾಟಿದ ಮೊದಲ ಮಹಿಳೆಸುಚೇತಾ ಕಾತೇಥಂಕರ್
ಪ್ರಥಮ ಮಹಿಳಾ ಐಎಎಸ್‌ ಅಧಿಕಾರಿಅಣ್ಣಾ ರಾಜನ್‌ ಜಾರ್ಜ್
ಇಂಗ್ಲಿಷ್‌ ಕಾಲುವೆ ಈಜಿದ ಪ್ರಥಮ ಮಹಿಳೆ ಆರತಿ ಶಹಾ
ಭಾರತದ ಮೊದಲ ಮಹಿಳಾ ರಾಯಭಾರಿಸಿ. ಬಿ. ಮುತ್ತಮ್ಮ
ವಿಧಾನಸಭೆ ಪ್ರಥಮ ಮಹಿಳಾ ಸಭಾಪತಿ ಶನ್ನೋದೇವಿ
ಏಶಿಯನ್‌ ಕ್ರೀಡೆಯಲ್ಲಿ ಪದಕ ಪಡೆದ ಪ್ರಥಮ ಮಹಿಳೆಕಮಲ್‌ ಜಿತ್‌ ಸಂಧು
ಅಶೋಕ ಚಕ್ರ ಪ್ರಶಸ್ತಿ ಪಡೆದ ಮೊದಲ ಮಹಿಳೆ ನೀರಜಾ ಭಾನೋಟ
ಜ್ಞಾನಪೀಠ ಪ್ರಶಸ್ತಿ ಪಡೆದ ಮಹಿಳೆಆಶಾಪೂರ್ಣ ದೇವಿ
ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಇಂದಿರಾಗಾಂಧಿ
ಪ್ರಥಮ ಭಾರತದ ಮಿಸ್‌ ವರ್ಲ್ಡ್ರೀಟಾ ಪರಿಯಾ
ಪ್ರಥಮ ಮಹಿಳಾ ಕಾಂಗ್ರೇಸ್‌ ಅಧ್ಯಕ್ಷೆಅನಿಬೆಸೆಂಟ್
ವಿಶ್ವಸಂಸ್ಥೇಯ ಸಾಮಾನ್ಯ ಸಭೆಯ ವಿಜಯಲಕ್ಷ್ಮೀ ಪಂಡಿತ್
ಜಿಬ್ರಾಲ್ಟ್‌ ಜಲಸಂಧಿ ಈಜಿದ ಪ್ರಥಮ ಮಹಿಳಾ ಆರತಿ ಪ್ರಧಾನ
ನಾರ್ಮನ್‌ ಬೋರ್ಲಾಗ್‌ ಪ್ರಶಸ್ತಿ ಪಡೆದ ಪ್ರಥಮ ಮಹಿಳೆಅಮೃತಾ ಪಟೇಲ
ಪ್ರಥಮ ಮಹಿಳಾ ಚೀಫ್‌ ಇಂಜಿನಿಯರ್ಪಿ. ಕೆ ತೆರೆಸಿಯಾ ನಂಗೂಲಿ
ಸಾಹಿತ್ಯ ಅಜಕಾಡೆಮಿ ಪ್ರಶಸ್ತಿ ವಿಜೇತ ಮಹಿಳೆ ಅಮೃತಾ ಪ್ರೀತಂ
ರಿಜರ್ವ ಬ್ಯಾಂಕಿನ ಪ್ರಥಮ ಮಹಿಳಾ ಉಪ ಗವರ್ನರ್ಕೆ. ಜೆ ಉದೇಸಿ
ದೂರದರ್ಶನದ ಪ್ರಥಮ ಮಹಿಳಾ ಸುದ್ದಿ ವಾಚಕಿ ಪ್ರತಿಮಾ ಪುರಿ
ಭಾರತದ ಪ್ರಥಮ ಕಾಲೇಜ್‌ ಪೋರ್ಟ್‌ ವಿಲಿಯಂ ಕಾಲೇಜ್
ಭಾರತದ ಪ್ರಥಮ ಹಡಗು ಜಲದುರ್ಗ
ಭಾರತದ ಪ್ರಥಮ ಕಂಪ್ಯೂಟರ್ಹೆಚ್ ಇಸಿ, ಕಲ್ಕತ್ತಾ
ಭಾರತದ ಪ್ರಥಮ ಅಣುಸ್ಥಾವರ ತಾರಾಪುರ
ಭಾರತದ ಪ್ರಥಮ ಸ್ಟ್ಯಾಕ್‌ ಎಕ್ಸಚೇಂಜ್ಬಾಂಬೆ ಸ್ಟಾಕ್‌ ಚೇಂಜ್
ಭಾರತದ ಪ್ರಥಮ ಮಹಿಳೆಯರ ಬಗ್ಗೆ ಮಾಹಿತಿ

FAQ

ಭಾರತದ ಪ್ರಥಮ ಕಾಲೇಜ್‌ ಯಾವುದು ?

ಪೋರ್ಟ್‌ ವಿಲಿಯಂ ಕಾಲೇಜ್

ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ?

ಇಂದಿರಾಗಾಂಧಿ

ಇತರೆ ವಿಷಯಗಳು :

ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ 

ಕರ್ನಾಟಕದ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *