ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ | Information About Bharat Ratna Winners in Kannada

ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ Information About Bharat Ratna Winners Baratha Ratna Prashastiya Bagge Mahiti in Kannada

ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ

Information About Bharat Ratna Winners in Kannada
Information About Bharat Ratna Winners in Kannada

ಈ ಲೇಖನಿಯಲ್ಲಿ ಭಾರತ ರತ್ನ ವಿಜೇತರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತ ರತ್ನ

  • ಭಾರತ ದೇಶದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ
  • ಸ್ಥಾಪನೆ -ಜನವರಿ ೨ / ೧೯೫೪
  • ವಿತರಣೆ – ಭಾರತ ಸರ್ಕಾರ. ಜನವರಿ ೨೬ ರಂದು ರಾಷ್ಟ್ರಪತಿಯವರು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಅರ್ಹರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಾರೆ.
  • ಭಾರತ ರತ್ನ ಸ್ಥಾಪನೆಯ ಸಂಧರ್ಭದಲ್ಲಿದ್ದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಮತ್ತು ಪ್ರಧಾನ ಮಂತ್ರಿ ಜವಹರ್‌ ಲಾಲ್‌ ನೆಹರು.
  • ಬಹುಮಾನ – ಯಾವುದೇ ರೀತಿಯ ಮೊತ್ತವಿಲ್ಲ. ಅರಳಿ ಮರದ ಎಲೆಯಾಕಾರದ ಕಂಚಿನ ವಸ್ತುವಿನ ಪದಕವನ್ನು ವಿತರಿಸುತ್ತಾರೆ.
  • ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಭಾರತ ಸಂವಿಧಾನದ ಪ್ರಾಶಸ್ತ್ಯ ಪಟ್ಟಿಯಲ್ಲಿ ೭ A ಸ್ಥಾನದಲ್ಲಿದ್ದಾರೆ.

ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ

ಹೆಸರುಜನನ-ಮರಣಪುರಸ್ಕೃತರಾದ ವರ್ಷಹಿನ್ನೆಲೆ
ಚಕ್ರವರ್ತಿ ಗೋಪಾಲಾಚಾರಿ1878-19721954ಸ್ವಾತಂತ್ರ್ಯ ಹೋರಾಟಗಾರ, ಗವರ್ನರ್‌ ಜನರಲ್‌
ಸರ್.‌ ಸಿ. ವಿ. ರಾಮನ್1888-19701954ಖ್ಯಾತ ಭೌತಶಾಸ್ತ್ರಜ್ಞ
ಸರ್ವಪಲ್ಲಿ ರಾಧಾಕೃಷ್ಣನ್1888-19751954ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ
ಭಗವಾನ್‌ ದಾಸ್1869-19581955ಸ್ವಾತಂತ್ರ ಹೋರಾಟಗಾರ, ಲೇಖಕ
ಸರ್.‌ ಎಂ. ವಿಶ್ವೇಶ್ವರಯ್ಯ 1861-19621955ಖ್ಯಾತ ಇಂಜಿನಿಯರ್‌, ಮೈಸ
ಜವಾಹರಲಾಲ್‌ ನೆಹರು1887-19611955ಸ್ವಾತಂತ್ರ ಹೋರಾಟಗಾರ, ಮೊದಲ ಪ್ರಧಾನಿ
ಗೋವಿಂದ ವಲ್ಲಭ ಪಂಥ್ಡಿ. 1858-19621957ಸ್ವಾತಂತ್ರ ಹೋರಾಟಗಾರ, ಗೃಹ ಸಚಿವ, ಉತ್ತರ ಪ್ರದೇಶ
ಕೇಶವ ಕರ್ವೆ1882-19621958ಶಿಕ್ಷಣ ತಜ್ಞ, ಸಮಾಜ ಸುಧಾರಕ
ಬಿಧಾನ್‌ ಚಂದ್ರರಾಯ್1882-19621961ಖ್ಯಾತ ಭೌತಶಾಸ್ತ್ರಜ್ಞ, ಪಶ್ಚಿಮ ಬಂಗಾಳ
ಪುರುಷೋತ್ತಮದಾಸ್‌ ಟಂಡನ್1882-19631961ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ
ರಾಜೇಂದ್ರ ಪ್ರಸಾದ್1884-19631962ಸ್ವಾತಂತ್ರ ಹೋರಾಟಗಾರ, ಮೊದಲ ರಾಷ್ಟ್ರಪತಿ
‌ಝಕೀರ್‌ ಹುಸೇನ್ 1897-19691963ಸ್ವಾತಂತ್ರ ಹೋರಾಟಗಾ, ಮೂರನೇ ರಾಷ್ಟ್ರಪತಿ
ಪಾಂಡುರಂಗವಾಮನ್‌ ಕಾನೆ 1880-19721963ಖ್ಯಾತ ಸಂಸ್ಕೃತಿ ವಿದ್ವಾಂಸ
ಲಾಲ್‌ ಬಹದ್ದೂರ್‌ ಶಾಸ್ತ್ರಿ 1904-19661966ಸ್ವಾತಂತ್ರ ಹೋರಾಟಗಾರ, ಎರಡನೇ ಪ್ರಧಾನಿ
ಇಂದಿರಾ ಗಾಂಧಿ1917-19841971ಮೂರನೇ ಪ್ರಧಾನಿ
ವಿ. ವಿ. ಗಿರಿ 1894-19801975ಕಾರ್ಮಿಕ ನೇತಾರ, ನಾಲ್ಕನೇ ರಾಷ್ಟ್ರಪತಿ
ಕೆ. ಕಾಮರಾಜ್ 1903-19751976ಸ್ವಾಂತಂತ್ರ ಹೋರಾಟಗಾರ, ತಮಿಳುನಾಡು ಸಿ.ಎಂ
ಮದರ್‌ ಥೆರೆಸಾ1910-19971980ಕ್ಯಾಥೋಲಿಕ್‌ ನನ್‌ ಮಿಷನರೀಸ್‌ ಆಫ್‌ ಚಾರಿಟಿಯ ಸಂಸ್ಥಾಪಕಿ
ವಿನೋಭಾ ಭಾವೆ 1895-19821983ಸ್ವಾತಂತ್ರ ಹೋರಾಟಗಾರ, ಸಮಾಜ ಸುಧಾರಕ
ಖಾನ್‌ ಅಬ್ದುಲ್‌ ಗಫಾರ್‌ ಖಾನ್1890-19881987ಸ್ವಾತಂತ್ರ ಹೋರಾಟಗಾರ
ಎಂ. ಜಿ. ರಾಮಚಂದ್ರನ್‌ 1917-19871988ಖ್ಯಾತ ಚಿತ್ರನಟ ಸಿ. ಎಂ
ಬಿ. ಆರ್.‌ ಅಂಬೇಡ್ಕರ್ 1891-19561990ಸ್ವಾಂತಂತ್ರ ಹೋರಾಟಗಾರ, ಸಂವಿಧಾನ ಶಿಲ್ಪಿ
ನೆಲ್ಸನ್‌ ಮಂಡೇಲಾ 1918-19722013ದಕ್ಷಿಣ ಆಫ್ರಿಕಾ ನೇತಾರ್
ರಾಜೀವ್‌ ಗಾಂಧಿ 1944-19911991ಆರನೇ ಪ್ರಧಾನಿ
ವಲ್ಲಭಭಾಯ್‌ ಪಟೇಲ್ 1875-19501991ಸ್ವಾಂತಂತ್ರ್ಯ ಹೋರಾಟಗಾರ, ಮೊದಲ ಗೃಹ ಸಚಿವ
ಮೋರಾರ್ಜಿ ದೇಸಾಯಿ 1896-19951991ಸ್ವಾಂತಂತ್ರ್ಯ ಹೋರಾಟಗಾರ, ನಾಲ್ಕನೇ ಪ್ರಧಾನಿ
ಅಬ್ದುಲ್‌ ಕಲಾಂ ಆಜಾದ್ 1888-19581992ಸ್ವಾಂತಂತ್ರ್ಯ ಹೋರಾಟಗಾರ, ಮೊದಲನೇ ಶಿಕ್ಷಣ ಸಚಿವ
ಜಿ. ಆರ್.‌ ಡಿ. ಟಾಟ 1904-19931992ಖ್ಯಾತ ಕೈಗಾರಿಕೋದ್ಯಮ
ಸತ್ಯಜಿತ್‌ ರೇ 1922-19921992ಖ್ಯಾತ ಸಿನಿಮಾ ನಿರ್ಮಾಪಕಿ
ಎಪಿಜಿ ಅಬ್ದುಲ್‌ ಕಲಾಂ ಅಜಾದ್ 1931 199719ಏರೋನಾಟಿಕಲ್‌ ಎಂಜಿನಿಯರ್‌, ೧೧ ನೇ ರಾಷ್ಟ್ರಪತಿ
ಗುಲ್ಜಾರಿಲಾಲ್‌ ನಂದಾ 1898-19981997ಸ್ವಾತಂತ್ರ್ಯ ಹೋರಾಟಗಾರ, ಹಂಗಾಮಿ ಪ್ರಧಾನಿ
ಅರುಣ್‌ ಅಸಫ್‌ ಅಲಿ1908-19961997ಸ್ವಾತಂತ್ರ್ಯ ಹೋರಾಟಗಾರ
ಎಂ. ಎಸ್‌. ಸುಬ್ಬಲಕ್ಷ್ಮೀ 1914-20041998ಕರ್ನಾಟಕ ಸಂಗೀತಗಾರ್ತಿ
ಚಿದಂಬರಂ ಸುಬ್ರಮಣಿಯಂ 1910-20001998ಸ್ವಾತಂತ್ರ್ಯ ಹೋರಾಟಗಾರ, ಕೃಷಿ ಸಚಿವ
ಜಯಪ್ರಕಾಶ ನಾರಾಯಣ 1902-19791999ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ
ಪಂಡಿತ್‌ ರವಿಶಂಕರ1920-20121999ಖ್ಯಾತ ಸಿತಾರ ವಾದಕ
ಅಮರ್ತ್ಯ ಸೇನ್1933 1999ಖ್ಯಾತ ಅರ್ಥಶಾಸ್ತ್ರಜ್ಞ
ಗೋಪಿನಾಥ್‌ ಬೋರ್‌ ದೋಲೈ1890-19501999ಸ್ವಾತಂತ್ರ್ಯ ಹೋರಾಟಗಾರ, ಅಸ್ಸಾಂನ ಸಿ. ಎಂ
ಲತಾ ಮಂಗೇಶ್ವರ್19292001ಖ್ಯಾತ ಹಿನ್ನೆಲೆ ಗಾಯಕಿ
ಬಿಸ್ಮಿಲ್ಲಾ ಖಾನ್‌ 1916-20062001ಹಿಂದುಸ್ಥಾನಿ ಶಯನಾಯಿ ವಾದಕ
ಭೀಮ್ ಸೇನ ಜೋಶಿ1922-20112008ಹಿಂದುಸ್ಥಾನಿ ಶಾಸ್ತ್ರಿಯ ಸಂಗೀತ ಗಾಯಕ
ಸಿ. ಎನ್.‌ ಆರ್.‌ ರಾವ್19342013ಖ್ಯಾತ ರಾಸಾಯನಶಾಸ್ತ್ರಜ್ಞ
ಸಚಿನ್‌ ತೆಂಡುಲ್ಕರ್19732013ಖ್ಯಾತ ಕ್ರಿಕೆಟಿಗ
ಅಟಲ್‌ ಬಿಹಾರಿ ವಾಜಪೇಯಿ19242015ರಾಜಕೀಯ ಚಾಣಾಕ್ಷ
ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ

FAQ

ಭಾರತರತ್ನ ಪ್ರಶಸ್ತಿಯನ್ನು ಯಾರು ವಿತರಣೆ ಮಾಡುತ್ತಾರೆ ?

ಭಾರತ ಸರ್ಕಾರ

ಭಾರತ ರತ್ನ ಪ್ರಶಸ್ತಿಯನ್ನು ಯಾವಾಗ ಸ್ಥಾಪಿಸಲಾಯಿತು ?

ಜನವರಿ ೨ / ೧೯೫೪

ಇತರೆ ವಿಷಯಗಳು :

ಕರ್ನಾಟಕದ ಬಗ್ಗೆ ಮಾಹಿತಿ

ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *