ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ Information About Firsts in India Barthadallina Prathamagala Bagge Mahiti in Kannada
ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತದಲ್ಲಿನ ಪ್ರಥಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ
ಪ್ರಥಮಗಳು | ಹೆಸರು |
ಚುನಾವಣೆಯಲ್ಲಿ ಸೋತ ಪ್ರಥಮ ಪ್ರಧಾನಮಂತ್ರಿ | ಇಂದಿರಾಗಾಂಧಿ |
ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಥಮ ಪ್ರಧಾನಮಂತ್ರಿ | ಮೊರಾರ್ಜಿ ದೇಸಾಯಿ |
ವಿದೇಶದಲ್ಲಿ ನಿಧನರಾದ ಪ್ರಥಮ ಪ್ರಧಾನ ಮಂತ್ರಿ | ಲಾಲ್ ಬಹದ್ದೂರ್ ಶಾಸ್ತ್ರಿ |
ಪ್ರಥಮವಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಸಿನಿಮಾ ನಟಿ | ನರ್ಗೀಸ್ ದತ್ತ |
ಪ್ರಥಮವಾಗಿ ರಾಜ್ಯಸಭೆಗೆ ಆಯ್ಕೆಯಾದ ಸಿನಿಮಾ ನಟಿ | ನರ್ಗಿಸ್ ದತ್ತ |
ಪ್ರಥಮ ಟೆಸ್ಟ ಕ್ರಿಕೆಟ್ ನ ಕ್ಯಾಪ್ಟನ್ | ಸಿ. ಕೆ ನಾಯ್ಡು |
ಟೆಸ್ಟ ನಲ್ಲಿ ಪ್ರಥಮವಾಗಿ ಶತಕ | ಲಾಲಾ ಅಮರನಾಥ |
ರಾಜ್ಯ ಸಭೆಯ ಪ್ರಥಮ ಚೇರ್ ಮನ್ | ಎಸ್. ವ್ಹಿ. ಕೃಷ್ಣಮೂರ್ತಿ |
ಚುನಾವಣಾ ಅಯೋಗದ ಪ್ರಥಮ ನ್ಯಾಯಾಧೀಶ | ಸುಕುಮಾರ್ ಸೇನ |
ಸುಪ್ರಿಮ್ ಕೋರ್ಟಿನ ಪ್ರಥಮ ನ್ಯಾಯಾಧೀಶ | ಹಿರಾಲಾಲ್ ಜೆ. ಕನಿಯಾ |
ನೌಕಾಪಡೆಯ ಪ್ರಥಮ ಮುಖ್ಯಸ್ಥ | ಆರ್. ಡಿ. ಕಠಾರಿ |
ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿ | ದೇವಿಕಾ ರಾಣಿ |
ಉಪಪ್ರಧಾನಿಯಾದ ಪ್ರಥಮ ವ್ಯಕ್ತಿ | ಸರ್ದಾರ ವಲ್ಲಭಬಾಯಿ ಪಟೇಲ್ |
ಮುಖ್ಯಮಂತ್ರಿಯಾದ ಪ್ರಥಮ ಸಿನಿಮಾ ನಟ | ಎಂ. ಜಿ ರಾಮಚಂದ್ರಪ್ಪ |
ಧೀರ್ಘಾವಧಿಯ ಮುಖ್ಯಮಂತ್ರಿ | ಪವನಕುಮಾರ ಚಾಮ್ಲಿಂಗ್ |
ಕೇವಲ ಒಂದು ದಿವಸ ಮುಖ್ಯಮಂತ್ರಿಯಾದ ವ್ಯಕ್ತಿ | ಜಗದಾಂಬ ಪಾಲ್ |
ಪ್ರಥಮ ಶಿಕ್ಷಣ ಮಂತ್ರಿ | ಮೌಲನಾ ಅಬ್ದುಲ್ ಕಲಾಂ |
ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿ | ಜಿ. ಶಂಕರ ಕುರುಪ ( ಮಲಿಯಾಳಿ ) |
ಆಮ್ಲಜನಕವಿಲ್ಲದೆ ಮೌಂಟ್ ಎವೆರೆಸ್ಟ ಹತ್ತಿದ ಪ್ರಥಮ ವ್ಯಕ್ತಿ | ಪ್ರೋ ದೊರ್ಜಿ |
ನಿಶ್ಯಾನ – ಇ – ಪಾಕಿಸ್ತಾನ ಬಿರುದು ಧರಿಸಿದ ಪ್ರಥಮ ವ್ಯಕ್ತಿ | ಮೊರಾರ್ಜಿ ದೇಸಾಯಿ |
ಫಸ್ಟ್ ಕ್ಯಾಬಿನೇಟ್ ಸೇಕ್ರೆಟ್ರಿ | ಎನ್. ಆರ್. ಪೋಳ್ಳೈ |
ಏಷಿಯಾದಲ್ಲಿಯೇ ಪ್ರಥಮವಾಗಿ ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿ | ರವೀಂದ್ರನಾಥ ಟ್ಯಾಗೋರ |
ಪ್ರಥಮ ಅಸ್ಕರ್ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ | ಆರ್. ಕೆ. ನಾರಾಯಣ |
ಅಧಿವೇಶದಲ್ಲಿ ಭಾಗವಹಿಸದೇ ಇರುವ ಪ್ರಧಾನಮಂತ್ರಿ | ಚೌಧರಿ ಚರಣ್ ಸಿಂಗ್ |
ರಾಮನ್. ಮ್ಯಾಗ್ಸೇಸ್ ಪ್ರಶಸ್ತಿ ಪಡೆದ ಮೊದಲ ಭಾರತೀಯ | ವಿನೋಬಾ ಭಾವೆ |
ವಿಶ್ವ ಫುಡ್ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ | ಎಂ. ಎಸ್. ಸ್ವಾಮಿನಾಥನ್ |
ಲೋಕಸಭೆಯ ಪ್ರಥಮ ಸಭಾಪತಿ | ಜೆ. ವಿ. ಮಾವಳಕರ |
ಪುಲಿಟ್ಜರ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ವ್ಯಕ್ತಿ | ಗೋವಿಂದ ಬಿಹಾರಿ ಲಾಲ್ |
ಫಿಲ್ಮಫೇರ್ ಪ್ರಶಸ್ತಿ ಪಡೆದ ಪ್ರಥಮ ನಟ | ದಿಲೀಪ್ ಕುಮಾರ್ |
ಉದ್ಯಮಕ್ಕಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ | ಜೆ. ಆರ್. ಡಿ ಟಾಟಾ |
ಜವಾಹರಲಾಲ್ ನೆಹರು ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ | ಯು. ಥಾಂಟ್ |
ಉತ್ತಮ ಸಂಸದೀಯ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ | ಇಂದ್ರಜಿತ್ ಗುಪ್ತಾ |
ಏಷ್ಯಾದಲ್ಲಿಯೇ ಬಂಗಾರದ ಪದಕ ವಿಜೇತ ಪ್ರಥಮ ವ್ಯಕ್ತಿ | ಕಮಲಜಿತ್ ಸಿಂಧೂ |
ಅಧಿಕಾರದಲ್ಲಿ ಮರಣ ಹೊಂದಿದ ಪ್ರಥಮ ಪ್ರಧಾನಿ | ಜವಾಹರಲಾಲ್ ನೆಹರು |
ಆರ್ಯಭಟ ಪ್ರಶಸ್ತಿ ವಿಜೇತ ಪ್ರಥಮ ಪ್ರಧಾನಿ | ಕೆ. ಆರ್. ರಾಮನಾಥನ್ |
ಐ. ಸಿ. ಎಸ್. ಪಾಸಾದ ಭಾರತದ ಪ್ರಥಮ ವ್ಯಕ್ತಿ | ಸತ್ಯೇಂದ್ರನಾಥ ಟ್ಯಾಗೋರ್ |
ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ | ಗ್ಯಾನಿ ಜೇಲ್ ಸಿಂಗ್ |
ಮೊದಲ ಫೀಲ್ಡ್ ಮಾರ್ಷಲ್ | ಮಾಣಿಕ್ ಷಾ |
ಭಾರತದ ಮೊದಲ ಮುಖ್ಯ ಕಮಾಂಡರ್ | ಜನರಲ್ ಕಾರಿಯಪ್ಪ |
ಹಡಗಿನ ಮೂಲಕ ಭೂ ಪ್ರದಕ್ಷಣೆ ಮಾಡಿದ ಮೊದಲ ಭಾರತೀಯ | ಕೆ. ಎಸ್. ರಾವ್ |
ಇಂಗ್ಲೆಂಡಿಗೆ ಭೇಟಿ ನೀಡಿದ ಮೊದಲ ಭಾರತೀಯ ರಾಯಭಾರಿ | ರಾಜಾರಾಂ ಮೋಹನ್ ರಾಯ್ |
ಲೋಕಸಭೆಯಲ್ಲಿ ಮಹಾಭಿಯೋಗ ಎದುರಿಸಿದ ಮೊದಲ ನ್ಯಾಯಾಧೀಶ | ವಿ. ರಾಮಸ್ವಾಮಿ |
ಭಾರತದ ಕಾಂಗ್ರೇಸ್ ನ ಅಧ್ಯಕ್ಷ | ಡಬ್ಲೂ. ಸಿ. ಬ್ಯಾನರ್ಜಿ |
ಭಾರತದ ಪ್ರಥಮ ರಾಷ್ಟ್ರಪತಿ | ರಾಜೇಂದ್ರಪ್ರಸಾದ್ |
ಭಾರತದ ಪ್ರಥಮ ಉಪರಾಷ್ಟ್ರಪತಿ | ಎಸ್ ರಾಧಾಕೃಷ್ಣನ್ |
ಭಾರತದ ಪ್ರಥಮ ಪ್ರಧಾನ ಮಂತ್ರಿ ಯಾರು | ಜವಾಹರಲಾಲ್ ನೆಹರು |
ಲೋಕಸಭಾ ವಿರೋಧ ಪಕ್ಷದ ಮೊದಲ ನಾಯಕ | ಎ. ಕೆ ಗೋಪಾಲನ್ |
ಕಾಂಗ್ರೇಸ್ಸೇತರ ಪ್ರಧಾನಮಂತ್ರಿ | ಮೊರಾರ್ಜಿ ದೇಸಾಯಿ |
ಬಂಗಾಳದ ಪ್ರಥಮ ಗವರ್ನರ್ ಜನರಲ್ | ವಾರನ್ ಹೇಸ್ಟಿಂಗ್ |
ಮುಸ್ಲಿಂ ರಾಷ್ಟ್ರಪತಿ | ಜಾಕೀರ ಹುಸೇನ್ |
ಗೃಹಮಂತ್ರಿ | ವಲ್ಲಭಭಾಯಿ ಪಟೇಲ್ |
ಜಾರ್ಖಂಡ್ ದ ಪ್ರಥಮ ಮುಖ್ಯಮಂತ್ರಿ | ಬಾಬುಲಾಲ್ ಮರಾಂಡೆ |
ಗುಜರಾತ್ ನ ಪ್ರಥಮ ಮುಖ್ಯಮಂತ್ರಿ | ಜೆ. ಎನ್. ಮೆಹ್ತಾ |
ಕೇರಳದ ಪ್ರಥಮ ಮುಖ್ಯಮಂತ್ರಿ | ಇ. ಎಂ. ಎಸ್. ನಂಬುದ್ರಿಪಾದ |
ಮಧ್ಯಪ್ರದೇಶದ ಪ್ರಥಮ ಮುಖ್ಯಮಂತ್ರಿ | ರವಿಶಂಕರ್ ಶುಕ್ಲಾ |
ಮಹಾರಾಷ್ಟ್ರದ ಪ್ರಥಮ ಮುಖ್ಯಮಂತ್ರಿ | ಯಶವಂತರಾವ್ ಚವ್ಹಾಣ |
ತಮಿಳುನಾಡು ರಥಮ ಮುಖ್ಯಮಂತ್ರಿ | ಸಿ. ಎನ್ ಅಣ್ಣಾದೊರೈ |
ಉತ್ತರಪ್ರದೇಶದ ಪ್ರಥಮ ಮುಖ್ಯಮಂತ್ರಿ | ಗೋವಿಂದಾ ವಲ್ಲಭ ಪಂಥ |
ಉತ್ತರಾಖಂಡದ ಪ್ರಥಮ ಮುಖ್ಯಮಂತ್ರಿ | ನಿತ್ಯಾನಂದ ಸ್ವಾಮಿ |
ಪಶ್ಚಿಮ ಬಂಗಾಳದ ಪ್ರಥಮ ಮುಖ್ಯಮಂತ್ರಿ | ಫ್ರಫುಲ್ ಚಂದ್ರ ಘೋಷ್ |
ರಾಜಸ್ಥಾನದ ಪ್ರಥಮ ಮುಖ್ಯಮಂತ್ರಿ | ಹಿರಾಲಾಲ್ ಶಾಸ್ತ್ರಿ |
ಗೋವಾದ ಪ್ರಥಮ ಮುಖ್ಯಮಂತ್ರಿ | ಪ್ರತಾಪ್ ಸಿಂಗ್ ರಾಣೆ |
ಬಿಹಾರದ ಪ್ರಥಮ ಮುಖ್ಯಮಂತ್ರಿ | ಶ್ರೀಕೃಷ್ಣ ಸಿನ್ಹಾ |
ಅಸ್ಸಾಂನ ಪ್ರಥಮ ಮುಖ್ಯಮಂತ್ರಿ | ಗೋಪಿನಾಥ ಬಾರ್ಡೋಲಿ |
ತೆಲಂಗಾಣದ ಪ್ರಥಮ ಮುಖ್ಯಮಂತ್ರಿ | ಚಂದ್ರಶೇಖರ್ ರಾವ್ |
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ | ಕೆ. ಸಿ. ರೆಡ್ಡಿ |
ಛತ್ತೀಸ್ ಘಡದ ಪ್ರಥಮ ಮುಖ್ಯಮಂತ್ರಿ | ಅಜಿತ್ ಜೋಗಿ |
ತ್ರಿಪುರಾದ ಪ್ರಥಮ ಮುಖ್ಯಮಂತ್ರಿ | ಸಚೀಂದ್ರಲಾಲ್ ಸಿಂಫಾ |
ಹಿಮಾಚಲ ಪ್ರದೇಶದ ಪ್ರಥಮ ಮುಖ್ಯಮಂತ್ರಿ | ಯಶವಂತ್ ಸಿಂಗ್ ಪರ್ಮಾರ್ |
ಏಷ್ಯಾದಲ್ಲಿಯೇ ಬಂಗಾರದ ಪದಕ ವಿಜೇತ ಪ್ರಥಮ ವ್ಯಕ್ತಿ | ಕಮಲಜಿತ್ ಸಿಂಧೂ |
ಮೊದಲ ಫೀಲ್ಡ್ ಮಾರ್ಷಲ್ | ಮಾಣಿಕ್ ಷಾ |
ಗೃಹ ಮಂತ್ರಿ | ವಲ್ಲಭಭಾಯಿ ಪಟೇಲ್ |
FAQ
ಪ್ರಥಮ ಶಿಕ್ಷಣ ಮಂತ್ರಿ ಯಾರು ?
ಮೌಲನಾ ಅಬ್ದುಲ್ ಕಲಾಂ
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?
ಜಿ. ಶಂಕರ್ ಕುರುಪ
ಇತರೆ ವಿಷಯಗಳು :