ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌ | Information About Firsts in India in Kannada

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌ Information About Firsts in India Barthadallina Prathamagala Bagge Mahiti in Kannada

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌

Information About Firsts in India in Kannada
Information About Firsts in India in Kannada

ಈ ಲೇಖನಿಯಲ್ಲಿ ಭಾರತದಲ್ಲಿನ ಪ್ರಥಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿ‌ಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌

ಪ್ರಥಮಗಳುಹೆಸರು
ಚುನಾವಣೆಯಲ್ಲಿ ಸೋತ ಪ್ರಥಮ ಪ್ರಧಾನಮಂತ್ರಿಇಂದಿರಾಗಾಂಧಿ
ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಥಮ ಪ್ರಧಾನಮಂತ್ರಿಮೊರಾರ್ಜಿ ದೇಸಾಯಿ
ವಿದೇಶದಲ್ಲಿ ನಿಧನರಾದ ಪ್ರಥಮ ಪ್ರಧಾನ ಮಂತ್ರಿಲಾಲ್‌ ಬಹದ್ದೂರ್‌ ಶಾಸ್ತ್ರಿ
ಪ್ರಥಮವಾಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಸಿನಿಮಾ ನಟಿನರ್ಗೀಸ್‌ ದತ್ತ
ಪ್ರಥಮವಾಗಿ ರಾಜ್ಯಸಭೆಗೆ ಆಯ್ಕೆಯಾದ ಸಿನಿಮಾ ನಟಿನರ್ಗಿಸ್‌ ದತ್ತ
ಪ್ರಥಮ ಟೆಸ್ಟ ಕ್ರಿಕೆಟ್‌ ನ ಕ್ಯಾಪ್ಟನ್ಸಿ. ಕೆ ನಾಯ್ಡು
ಟೆಸ್ಟ ನಲ್ಲಿ ಪ್ರಥಮವಾಗಿ ಶತಕ ಲಾಲಾ ಅಮರನಾಥ
ರಾಜ್ಯ ಸಭೆಯ ಪ್ರಥಮ ಚೇರ್‌ ಮನ್ಎಸ್‌. ವ್ಹಿ. ಕೃಷ್ಣಮೂರ್ತಿ
ಚುನಾವಣಾ ಅಯೋಗದ ಪ್ರಥಮ ನ್ಯಾಯಾಧೀಶಸುಕುಮಾರ್‌ ಸೇನ
ಸುಪ್ರಿಮ್‌ ಕೋರ್ಟಿನ ಪ್ರಥಮ ನ್ಯಾಯಾಧೀಶಹಿರಾಲಾಲ್‌ ಜೆ. ಕನಿಯಾ
ನೌಕಾಪಡೆಯ ಪ್ರಥಮ ಮುಖ್ಯಸ್ಥಆರ್.‌ ಡಿ. ಕಠಾರಿ
ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿ ದೇವಿಕಾ ರಾಣಿ
ಉಪಪ್ರಧಾನಿಯಾದ ಪ್ರಥಮ ವ್ಯಕ್ತಿ ಸರ್ದಾರ ವಲ್ಲಭಬಾಯಿ ಪಟೇಲ್
ಮುಖ್ಯಮಂತ್ರಿಯಾದ ಪ್ರಥಮ ಸಿನಿಮಾ ನಟಎಂ. ಜಿ ರಾಮಚಂದ್ರಪ್ಪ
ಧೀರ್ಘಾವಧಿಯ ಮುಖ್ಯಮಂತ್ರಿ ಪವನಕುಮಾರ ಚಾಮ್ಲಿಂಗ್
ಕೇವಲ ಒಂದು ದಿವಸ ಮುಖ್ಯಮಂತ್ರಿಯಾದ ವ್ಯಕ್ತಿಜಗದಾಂಬ ಪಾಲ್
ಪ್ರಥಮ ಶಿಕ್ಷಣ ಮಂತ್ರಿ ಮೌಲನಾ ಅಬ್ದುಲ್ ಕಲಾಂ
ಜ್ಞಾನಪೀಠ ಪ್ರಶಸ್ತಿ ವಿಜೇತ ಪ್ರಥಮ ವ್ಯಕ್ತಿಜಿ. ಶಂಕರ ಕುರುಪ ( ಮಲಿಯಾಳಿ )
ಆಮ್ಲಜನಕವಿಲ್ಲದೆ ಮೌಂಟ್‌ ಎವೆರೆಸ್ಟ ಹತ್ತಿದ ಪ್ರಥಮ ವ್ಯಕ್ತಿಪ್ರೋ ದೊರ್ಜಿ
ನಿಶ್ಯಾನ – ಇ – ಪಾಕಿಸ್ತಾನ ಬಿರುದು ಧರಿಸಿದ ಪ್ರಥಮ ವ್ಯಕ್ತಿಮೊರಾರ್ಜಿ ದೇಸಾಯಿ
ಫಸ್ಟ್‌ ಕ್ಯಾಬಿನೇಟ್‌ ಸೇಕ್ರೆಟ್ರಿಎನ್‌. ಆರ್.‌ ಪೋಳ್ಳೈ
ಏಷಿಯಾದಲ್ಲಿಯೇ ಪ್ರಥಮವಾಗಿ ನೊಬೆಲ್‌ ಪ್ರಶಸ್ತಿ ಪಡೆದ ವ್ಯಕ್ತಿರವೀಂದ್ರನಾಥ ಟ್ಯಾಗೋರ
ಪ್ರಥಮ ಅಸ್ಕರ್‌ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿ ಆರ್.‌ ಕೆ. ನಾರಾಯಣ
ಅಧಿವೇಶದಲ್ಲಿ ಭಾಗವಹಿಸದೇ ಇರುವ ಪ್ರಧಾನಮಂತ್ರಿಚೌಧರಿ ಚರಣ್‌ ಸಿಂಗ್
ರಾಮನ್‌. ಮ್ಯಾಗ್ಸೇಸ್‌ ಪ್ರಶಸ್ತಿ ಪಡೆದ ಮೊದಲ ಭಾರತೀಯವಿನೋಬಾ ಭಾವೆ
ವಿಶ್ವ ಫುಡ್‌ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಎಂ. ಎಸ್.‌ ಸ್ವಾಮಿನಾಥನ್
ಲೋಕಸಭೆಯ ಪ್ರಥಮ ಸಭಾಪತಿಜೆ. ವಿ. ಮಾವಳಕರ
ಪುಲಿಟ್ಜರ್‌ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ವ್ಯಕ್ತಿಗೋವಿಂದ ಬಿಹಾರಿ ಲಾಲ್
‌ಫಿಲ್ಮಫೇರ್‌ ಪ್ರಶಸ್ತಿ ಪಡೆದ ಪ್ರಥಮ ನಟದಿಲೀಪ್‌ ಕುಮಾರ್
ಉದ್ಯಮಕ್ಕಾಗಿ ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಜೆ. ಆರ್‌. ಡಿ ಟಾಟಾ
ಜವಾಹರಲಾಲ್‌ ನೆಹರು ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಯು. ಥಾಂಟ್‌
ಉತ್ತಮ ಸಂಸದೀಯ ಪ್ರಶಸ್ತಿ ಪಡೆದ ಪ್ರಥಮ ವ್ಯಕ್ತಿಇಂದ್ರಜಿತ್‌ ಗುಪ್ತಾ
ಏಷ್ಯಾದಲ್ಲಿಯೇ ಬಂಗಾರದ ಪದಕ ವಿಜೇತ ಪ್ರಥಮ ವ್ಯಕ್ತಿಕಮಲಜಿತ್‌ ಸಿಂಧೂ
ಅಧಿಕಾರದಲ್ಲಿ ಮರಣ ಹೊಂದಿದ ಪ್ರಥಮ ಪ್ರಧಾನಿಜವಾಹರಲಾಲ್‌ ನೆಹರು
ಆರ್ಯಭಟ ಪ್ರಶಸ್ತಿ ವಿಜೇತ ಪ್ರಥಮ ಪ್ರಧಾನಿಕೆ. ಆರ್.‌ ರಾಮನಾಥನ್
ಐ. ಸಿ. ಎಸ್‌. ಪಾಸಾದ ಭಾರತದ ಪ್ರಥಮ ವ್ಯಕ್ತಿಸತ್ಯೇಂದ್ರನಾಥ ಟ್ಯಾಗೋರ್
ಭಾರತದ ಪ್ರಥಮ ಸಿಖ್‌ ರಾಷ್ಟ್ರಪತಿಗ್ಯಾನಿ ಜೇಲ್‌ ಸಿಂಗ್
ಮೊದಲ ಫೀಲ್ಡ್‌ ಮಾರ್ಷಲ್ಮಾಣಿಕ್‌ ಷಾ
ಭಾರತದ ಮೊದಲ ಮುಖ್ಯ ಕಮಾಂಡರ್ಜನರಲ್‌ ಕಾರಿಯಪ್ಪ
ಹಡಗಿನ ಮೂಲಕ ಭೂ ಪ್ರದಕ್ಷಣೆ ಮಾಡಿದ ಮೊದಲ ಭಾರತೀಯಕೆ. ಎಸ್‌. ರಾವ್
ಇಂಗ್ಲೆಂಡಿಗೆ ಭೇಟಿ ನೀಡಿದ ಮೊದಲ ಭಾರತೀಯ ರಾಯಭಾರಿರಾಜಾರಾಂ ಮೋಹನ್‌ ರಾಯ್
ಲೋಕಸಭೆಯಲ್ಲಿ ಮಹಾಭಿಯೋಗ ಎದುರಿಸಿದ ಮೊದಲ ನ್ಯಾಯಾಧೀಶವಿ. ರಾಮಸ್ವಾಮಿ
ಭಾರತದ ಕಾಂಗ್ರೇಸ್‌ ನ ಅಧ್ಯಕ್ಷಡಬ್ಲೂ. ಸಿ. ಬ್ಯಾನರ್ಜಿ
ಭಾರತದ ಪ್ರಥಮ ರಾಷ್ಟ್ರಪತಿರಾಜೇಂದ್ರಪ್ರಸಾದ್
ಭಾರತದ ಪ್ರಥಮ ಉಪರಾಷ್ಟ್ರಪತಿಎಸ್‌ ರಾಧಾಕೃಷ್ಣನ್
ಭಾರತದ ಪ್ರಥಮ ಪ್ರಧಾನ ಮಂತ್ರಿ ಯಾರುಜವಾಹರಲಾಲ್‌ ನೆಹರು
ಲೋಕಸಭಾ ವಿರೋಧ ಪಕ್ಷದ ಮೊದಲ ನಾಯಕ ಎ. ಕೆ ಗೋಪಾಲನ್
ಕಾಂಗ್ರೇಸ್ಸೇತರ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ
ಬಂಗಾಳದ ಪ್ರಥಮ ಗವರ್ನರ್‌ ಜನರಲ್ವಾರನ್‌ ಹೇಸ್ಟಿಂಗ್
ಮುಸ್ಲಿಂ ರಾಷ್ಟ್ರಪತಿಜಾಕೀರ ಹುಸೇನ್
ಗೃಹಮಂತ್ರಿವಲ್ಲಭಭಾಯಿ ಪಟೇಲ್
ಜಾರ್ಖಂಡ್‌ ದ ಪ್ರಥಮ ಮುಖ್ಯಮಂತ್ರಿಬಾಬುಲಾಲ್‌ ಮರಾಂಡೆ
ಗುಜರಾತ್‌ ನ ಪ್ರಥಮ ಮುಖ್ಯಮಂತ್ರಿಜೆ. ಎನ್‌. ಮೆಹ್ತಾ
ಕೇರಳದ ಪ್ರಥಮ ಮುಖ್ಯಮಂತ್ರಿಇ. ಎಂ. ಎಸ್.‌ ನಂಬುದ್ರಿಪಾದ
ಮಧ್ಯಪ್ರದೇಶದ ಪ್ರಥಮ ಮುಖ್ಯಮಂತ್ರಿರವಿಶಂಕರ್‌ ಶುಕ್ಲಾ
ಮಹಾರಾಷ್ಟ್ರದ ಪ್ರಥಮ ಮುಖ್ಯಮಂತ್ರಿಯಶವಂತರಾವ್‌ ಚವ್ಹಾಣ
ತಮಿಳುನಾಡು ರಥಮ ಮುಖ್ಯಮಂತ್ರಿಸಿ. ಎನ್‌ ಅಣ್ಣಾದೊರೈ
ಉತ್ತರಪ್ರದೇಶದ ಪ್ರಥಮ ಮುಖ್ಯಮಂತ್ರಿಗೋವಿಂದಾ ವಲ್ಲಭ ಪಂಥ
ಉತ್ತರಾಖಂಡದ ಪ್ರಥಮ ಮುಖ್ಯಮಂತ್ರಿನಿತ್ಯಾನಂದ ಸ್ವಾಮಿ
ಪಶ್ಚಿಮ ಬಂಗಾಳದ ಪ್ರಥಮ ಮುಖ್ಯಮಂತ್ರಿಫ್ರಫುಲ್‌ ಚಂದ್ರ ಘೋಷ್
ರಾಜಸ್ಥಾನದ ಪ್ರಥಮ ಮುಖ್ಯಮಂತ್ರಿಹಿರಾಲಾಲ್‌ ಶಾಸ್ತ್ರಿ
ಗೋವಾದ ಪ್ರಥಮ ಮುಖ್ಯಮಂತ್ರಿಪ್ರತಾಪ್‌ ಸಿಂಗ್‌ ರಾಣೆ
ಬಿಹಾರದ ಪ್ರಥಮ ಮುಖ್ಯಮಂತ್ರಿಶ್ರೀಕೃಷ್ಣ ಸಿನ್ಹಾ
ಅಸ್ಸಾಂನ ಪ್ರಥಮ ಮುಖ್ಯಮಂತ್ರಿಗೋಪಿನಾಥ ಬಾರ್ಡೋಲಿ
ತೆಲಂಗಾಣದ ಪ್ರಥಮ ಮುಖ್ಯಮಂತ್ರಿಚಂದ್ರಶೇಖರ್‌ ರಾವ್
ಕರ್ನಾಟಕದ ಪ್ರಥಮ ಮುಖ್ಯಮಂತ್ರಿಕೆ. ಸಿ. ರೆಡ್ಡಿ
ಛತ್ತೀಸ್ ಘಡದ ಪ್ರಥಮ ಮುಖ್ಯಮಂತ್ರಿಅಜಿತ್‌ ಜೋಗಿ
ತ್ರಿಪುರಾದ ಪ್ರಥಮ ಮುಖ್ಯಮಂತ್ರಿಸಚೀಂದ್ರಲಾಲ್‌ ಸಿಂಫಾ
ಹಿಮಾಚಲ ಪ್ರದೇಶದ ಪ್ರಥಮ ಮುಖ್ಯಮಂತ್ರಿಯಶವಂತ್‌ ಸಿಂಗ್‌ ಪರ್ಮಾರ್
ಏಷ್ಯಾದಲ್ಲಿಯೇ ಬಂಗಾರದ ಪದಕ ವಿಜೇತ ಪ್ರಥಮ ವ್ಯಕ್ತಿಕಮಲಜಿತ್‌ ಸಿಂಧೂ
ಮೊದಲ ಫೀಲ್ಡ್‌ ಮಾರ್ಷಲ್ಮಾಣಿಕ್‌ ಷಾ
ಗೃಹ ಮಂತ್ರಿವಲ್ಲಭಭಾಯಿ ಪಟೇಲ್
ಭಾರತದಲ್ಲಿನ ಪ್ರಥಮಗಳ ಬಗ್ಗೆ ಮಾಹಿತಿ‌

FAQ

ಪ್ರಥಮ ಶಿಕ್ಷಣ ಮಂತ್ರಿ ಯಾರು ?

ಮೌಲನಾ ಅಬ್ದುಲ್‌ ಕಲಾಂ

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?

ಜಿ. ಶಂಕರ್‌ ಕುರುಪ

ಇತರೆ ವಿಷಯಗಳು :

ರಾಷ್ಟ್ರೀಯ ಹಬ್ಬಗಳ ಬಗ್ಗೆ ಪ್ರಬಂಧ

ಸೂರ್ಯನ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *