ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಮಾಹಿತಿ | Information About Inflation and Economic Stagnation in Kannada

ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಮಾಹಿತಿ Information About Inflation and Economic Stagnation in Kannada Hana Dubbara Mattu Arthika Muggattina Bagge Mahiti in Kannada

ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಮಾಹಿತಿ

Information About Inflation and Economic Stagnation in Kannada
Information About Inflation and Economic Stagnation in Kannada

ಈ ಲೇಕನಿಯಲ್ಲಿ ಹಣದುಬ್ಬರ ಮತ್ತು ಆರ್ಥಿಕ ಮುಗ್ಗಟ್ಟಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಹಣದುಬ್ಬರ

ಸರಕು ಮತ್ತು ಸೇವೆಗಳ ಬೆಲೆಯಲ್ಲಿನ ಏರಿಕೆ ಮಟ್ಟವನ್ನು ಹಣದುಬ್ಬರ ಎನ್ನುವರು. ಸರಕು ಮತ್ತು ಸೇವೆಗಳ ಕಡಿಮೆ ಪೂರೈಕೆಯಿಂದ, ಬೇಡಿಕೆಯ ಹೆಚ್ಚಳದಿಂದ ಹಣದ ಮೌಲ್ಯ ಕುಸಿಯುವುದಕ್ಕೆ ಹಣ ದುಬ್ಬರ ಎನ್ನುವರು. ಆಹಾರ, ಇಂಧನಗಳು / ವಿದ್ಯುತ್ ಶಕ್ತಿ ಸರಕುಗಳ ಬೆಲೆಗಳು ಹೆಚ್ಚಾಗಿರುವುದರಿಂದ ಹಣದುಬ್ಬರವನ್ನು ಮಾಪನ ಮಾಡಲು ಬಲಸುವುದಿಲ್ಲ. ಹಣದುಬ್ಬರವನ್ನು ಮಾಪನ ಮಾಡಲು ಸಗಟು ಬೆಲೆ ಸೂಚ್ಯಾಂಕ / ಗ್ರಾಹಕರ ಸೂಚ್ಯಾಂಕವನ್ನು ಬಳಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚಾಗಿ ಸರಕುಗಳನ್ನು ಮಾಪನ ಮಾಡಲು ಸಗಟು ಬೆಲೆ ಸೂಚ್ಯಾಂಕವನ್ನು ಬಳಸುತ್ತಾರೆ.

ಹಣದುಬ್ಬರಕ್ಕೆ ಕಾರಣಗಳು

  • ಸರಕು ಮತ್ತು ಸೇವೆಗಳ ಬೆಲೆ ಏರಿಕೆ
  • ಸರಕು ಮತ್ತು ಸೇವೆಗಳ ಸರಬರಾಜು ಕಡಿಮೆ
  • ಹಣದ ಚಲಾವಣೆ ಹೆಚ್ಚು
  • ಹಣದ ಮೌಲ್ಯ ಕುಸಿತ

ಹಣದುಬ್ಬರದ ಪರಿಣಾಮಗಳು

  • ಕಡಿಮೆ ಉತ್ಪಾದನೆ
  • ಕಡಿಮೆ ಪೂರೈಕೆ
  • ಬೇಡಿಕೆಯಲ್ಲಿ ಹೆಚ್ಚಳ
  • ಹೂಡಿಕೆ ಪ್ರಮಾಣ ಹೆಚ್ಚು
  • ಆಮದು ಪ್ರಮಾಣ ಹೆಚ್ಚು
  • ರಫ್ತಿನ ಪ್ರಮಾಣ ಕಡಿಮೆ
  • ರಾಷ್ರೀಯ ಆದಾಯದಲ್ಲಿ ಹೆಚ್ಚಳ, ಮೂಲ ಆದಾಯದಲ್ಲಿ ಕುಸಿತ

ಹಣದುಬ್ಬರದ ಪ್ರಕಾರಗಳು

ನಾಗಲೋಟದ ಹಣದುಬ್ಬರ :

ಸರಕು ಮ್ತು ಸೇವೆಗಳ ಬೆಲೆಗಳಲ್ಲಿ ವ್ಯತಿರಿಕ್ತವಾಗಿ ಗೆಚ್ಚಳವಾದರೆ ಅದನ್ನು Hyper inflation ಅಥವಾ ನಾಗಲೋಟದ ಹಣದುಬ್ಬರ ಎನ್ನುವರು. ಈ ಹಣದುಬ್ಬರವು ಕಂಡುಬಂದರೆ ಸಂಪೂರ್ಣವಾಗಿ ಆರ್ಥಿಕ ವ್ಯವಸ್ಥೆ ನಾಶವಾಗುತ್ತದೆ.

ಜಡತ್ವ :

ಹಣದುಬ್ಬರ ದರ / ನಿರುದ್ಯೋಗದ ದರದಲ್ಲಿ ಹೆಚ್ಚಳವಾದರೆ ಅದನ್ನು ಜಡತ್ವ ಹಣದುಬ್ಬರ ಎನ್ನುವರು.

Bult inflation :

ಉತ್ಪಾದಕ ಉತ್ಪದನೆಯನ್ನು ಹೆಚ್ಚಿಸಿದಂತೆ ಕಾರ್ಮಿಕರು ವೇತನದಲ್ಲಿ ಹೆಚ್ಚಳ ಕೇಳಿದಾಗ ಉತ್ಪಾದಕ ಸರಕು ಮತ್ತು ಸೇವೆಗಳ ಬೆಲೆಯನ್ನು ಹೆಚ್ಚಿಸುವ ಹಣದುಬ್ಬರವಾಗಿದೆ.

ಪಿಲಿಪ್ಸ್‌ ರೇಖೇ :

ಪಿಲಿಪ್ಸ್‌ ರೇಖೆಯು ಹಣದುಬ್ಬರ ದರ ಮತ್ತು ನಿರುದ್ಯೋಗದ ದರ ಮತ್ತು ನಿರುದ್ಯೋಗದ ದರ ವ್ಯತ್ಯಾಸವನ್ನು ತಿಳಿಸುತ್ತವೆ. ಹಣದುಬ್ಬರ ದರದಲ್ಲಿ ಹೆಚ್ಚಳವಾದರೆ, ನಿರುದ್ಯೋಗದ ದರದಲ್ಲಿ ಕಡಿಮೆಯಾಗುತ್ತದೆ.

ಹಣದುಬ್ಬರವನ್ನು ನಿಯಂತ್ರಿಸುವ ಕ್ರಮಗಳು

ಸಾಲ ನಿಯಂತ್ರಣ : ಭಾರತದಲ್ಲಿ ಹಣದುಬ್ಬರವನ್ನು RBI ನಿಯಂತ್ರಿಸುತ್ತದೆ. RBI ಬ್ಯಾಂಕ್‌ ದರ, ರೇಪೋದರ, ರಿಸರ್ವ ರೇಪೋದರ, CRR ಮತ್ತು SLR ಗಳ ಬಡ್ಡಿದರಗಳನ್ನು ಹೆಚ್ಚಿಸುವುದರ ಮೂಲಕ ಸಾಲವನ್ನು ನಿಯಂತ್ರಿಸುತ್ತದೆ.

ನೋಟುಗಳನ್ನು ಅಮಾನೀಕರಣಗೊಳಿಸುವುದು / ಅನಾನಿಕರಣ : ಕಪ್ಪು ಹಣವನ್ನು ತನಿಖೆ ಮಾಡಲು, ಕೋಟಾ ನೋಟುಗಳ ಬಳಕೆಯನ್ನು ಪತ್ತೆ ಹಚ್ಚಲು / ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಲು ಕಾನೂನು ರೀತಿ ನೋಟುಗಳನ್ನು ಡಿ – ಮಾನಿಟೈಜೇಷನ್‌ ಮಾಡಲಾಗುತ್ತದೆ. ಭಾರತದಲ್ಲಿ ಇಲ್ಲಿಯವರೆಗೆ ೧೯೪೬, ೧೯೭೮, ೨೦೧೨ ಒಟ್ಟು ೩ ಬಾರಿ ನೋಟುಗಳನ್ನು ಅಮಾನ್ಯೀಕರಣಗೊಳಿಸಲಾಗಿದೆ.

  • ಹೊಸ ನೋಟುಗಳನ್ನು ಮುದ್ರಿಸುವುದು.
  • ಸಾರ್ವಜನಿಕ ವೆಚ್ಚ ಕಡಿತ
  • ನೇರ ತೆರಿಗೆಯಲ್ಲಿ ಹೆಚ್ಚಳ
  • ಪರೋಕ್ಷ ತೆರಿಗಳಲ್ಲಿ ಹೆಚ್ಚಳ
  • ಆಮದು ಪ್ರಮಾಣ ಅಧಿಕ

ಆರ್ಥಿಕ ಮುಗ್ಗಟ್ಟು

  • ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಕುಸಿತ ಮಟ್ಟವನ್ನು ಆರ್ಥಿಕ ಮುಗ್ಗಟ್ಟು ಎನ್ನುವರು.
  • ಇಲ್ಲಿ ಸರಕು ಮತ್ತು ಸೇವೆಗಳ ಸರಬರಾಜು ಹೆಚ್ಚಾಗಿದ್ದು, ಹಣದ ಅರಿವು ಕಡಿಮೆಯಾಗಿದ್ದು ಮತ್ತು ಹಣಕ್ಕೆ ಮೌಲ್ಯ ಕಂಡುಬರುತ್ತದೆ.
  • ಇಲ್ಲಿ ರಫ್ತಿನ ಪ್ರಮಾಣವು ಅಧಿಕವಾಗಿದ್ದು, ಆಮದು ಪ್ರಮಾಣ ಕಡಿಮೆಯಾಗಿರುತ್ತದೆ.
  • ಆರ್ಥಿಕ ಮುಗ್ಗಟ್ಟು ಸಂಭವಿಸಿದರೆ ಬಡತನ ಮತ್ತು ನಿರುದ್ಯೋಗದ ಸಮಸ್ಯೆ ಕಂಡುಬರುತ್ತದೆ.
  • ೧೯೨೯ – ೩೨ ರಲ್ಲಿ ಪ್ರಪಂಚದಲ್ಲಿ ಪ್ರಥಮ ಬಾರಿಗೆ ಆರ್ಥಿಕ ಮುಗ್ಗಟ್ಟು ಸಂಭವಿಸಿತು.

FAQ

ಜಡತ್ವ ಎಂದರೇನು ?

ಹಣದುಬ್ಬರ ದರ / ನಿರುದ್ಯೋಗದ ದರದಲ್ಲಿ ಅದನ್ನು ಜಡತ್ವ ಹಣದುಬ್ಬರ ಎನ್ನುವರು.

ಆರ್ಥಿಕ ಮುಗ್ಗಟ್ಟು ಎಂದರೇನು ?

ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಕುಸಿತ ಮಟ್ಟವನ್ನು ಆರ್ಥಿಕ ಮುಗ್ಗಟ್ಟು ಎನ್ನುವರು.

ಇತರೆ ವಿಷಯಗಳು :

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ

ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *