ಸಾಗರಗಳ ಬಗ್ಗೆ ಮಾಹಿತಿ | Information About Oceans in Kannada

ಸಾಗರಗಳ ಬಗ್ಗೆ ಮಾಹಿತಿ Information About Oceans Sagarada Bagge Mahiti in Kannada

ಸಾಗರಗಳ ಬಗ್ಗೆ ಮಾಹಿತಿ

Information About Oceans in Kannada
Information About Oceans in Kannada

ಈ ಲೇಖನಿಯಲ್ಲಿ ಸಾಗರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಾಗರಗಳು

ಸಾಗರ ಎಂದರೆ ಭೂಮಿಯ ಮೇಲಿನ ವಿಶಾಲವಾಗಿ ಹರಡಿರುವ ಜಲರಾಶಿಯನ್ನು ಸಾಗರ ಎನ್ನುತ್ತೇವೆ. ಸಾಗರಗಳನ್ನುಈ ಕೆಳಕಂಡಂತೆ ತಿಳಿಸಲಾಗಿದೆ.

೧. ಫೆಸಿಫಿಕ್‌ ಸಾಗರ

೨. ಅಂಟ್ಲಾಟಿಕ್‌ ಸಾಗರ

೩. ಹಿಂದೂ ಮಹಾಸಾಗರ

೪. ಆರ್ಕ್ಟಿಕ್‌ ಸಾಗರ

೧. ಫೆಸಿಫಿಕ್‌ ಸಾಗರ

ಫೆಸಿಫಿಕ್‌ ಸಾಗರವು ಪೂರ್ವದಲ್ಲಿ ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ, ಪಶ್ಚಿಮದಲ್ಲಿ ಏಷ್ಯಾ ಮತ್ತು ಆಸ್ಟ್ರೇಲಿಯಾಗಳಿಂದ, ಉತ್ತರದಲ್ಲಿ ಏಷ್ಯಾ ಮತ್ತು ಉತ್ತರ ಅಮೇರಿಕಾ, ದಕ್ಷಿಣದಲ್ಲಿ ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾ

  • ಅತಿ ದೊಡ್ಡ ಸಾಗರವಾಗಿದೆ.
  • ಆಳವಾದ ಸಾಗರವಾಗಿದೆ.
  • ಶಾಂತ ಸಾಗರವೆಂದು ಕರೆಯುತ್ತಾರೆ.

೨. ಅಂಟ್ಲಾಟಿಕ್‌ ಸಾಗರ

ಇದು ಪೂರ್ವದಲ್ಲಿ ಯೂರೋಪ್‌, ಆಫ್ರಿಕಾ ಖಂಡಗಳಿಂದ, ಪಶ್ಚಿಮದಲ್ಲಿ ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ಖಂಡಗಳಿಂದ, ಉತ್ತರದಲ್ಲಿ ಗ್ರೀನ್ಲ್ಯಾಂಡ್‌, ಆರ್ಕಟಿಕ್‌ ಸಾಗರಗಳಿಂದ, ದಕ್ಷಿಣದಲ್ಲಿ ಅಂಟಾರ್ಟಿಕ್‌ ಸಾಗರದಿಂದ ಸುತ್ತುವರೆದಿದೆ.

  • ಪ್ರಪಂಚದ ೨ ನೇ ಅತಿ ದೊಡ್ಡ ಸಾಗರವಾಗಿದೆ.
  • S ಆಕಾರದ ಸಾಗರವಾಗಿದೆ.
  • ಅತಿ ಹೆಚ್ಚು ಲವಣಾಂಶಗಳನ್ನು ಹೊಂದಿದೆ.
  • ವಾಣಿಜ್ಯದ ದೃಷ್ಟಿಯಿಂದ ಅತಿ ಹೆಚ್ಚು ಕಾರ್ಯನಿರತವಾಗಿರುವ ಸಾಗರವಾಗಿದೆ.

೩. ಹಿಂದೂ ಮಹಾಸಾಗರ

ಇದು ಉತ್ತರದಲ್ಲಿ ಏಷ್ಯಾ, ಪಶ್ಚಿಮದಲ್ಲಿ ಆಫ್ರಿಕಾ, ಪೂರ್ವದಲ್ಲಿ, ಆಸ್ಟ್ರೇಲಿಯಾ ಖಂಡಗಳಿಂದ ಮತ್ತು ದಕ್ಷಿಣದಲ್ಲಿ ಅಂಟಾರ್ಟಿಕ ಸಾಗರದಿಂದ ಸುತ್ತುವರೆದಿದೆ.

  • ದೇಶದ ಹೆಸರಿನಲ್ಲಿ ಕರೆಯಲ್ಪಡುವ ಸಾಗರವಾಗಿದೆ.
  • ತ್ರಿಕೋನಾಕಾರದಲ್ಲಿರುವ ಸಾಗರವಾಗಿದೆ.
  • ಪ್ರಪಂಚದ ೩ ನೇ ಅತಿ ದೊಡ್ಡ ಸಾಗರವಾಗಿದೆ.

೪. ಆರ್ಕ್ಟಿಕ್‌ ಸಾಗರ

  • ಉತ್ತರ ಅಮೇರಿಕಾ ಮತ್ತು ಏಷ್ಯಾ ಖಂಡಗಳಿಂದ ಸುತ್ತವರೆದಿದೆ.
  • ಅತಿ ಚಿಕ್ಕ ಸಾಗರವಾಗಿದೆ.
  • ಅತೀ ಕಡಿಮೆ ಲವಣಾಂಶ ಹೊಂದಿರುವ ಸಾಗರ.

FAQ

ಪ್ರಪಂಚದ ೨ ನೇ ಅತಿ ದೊಡ್ಡ ಸಾಗರ ಯಾವುದು ?

ಅಂಟ್ಲಾಟಿಕ್‌ ಸಾಗರ

ಅತಿ ಚಿಕ್ಕ ಸಾಗರ ಯಾವುದು ?

ಆರ್ಕ್ಟಿಕ್‌ ಸಾಗರ

ಇತರೆ ವಿಷಯಗಳು :

ಮಳೆಯ ಬಗ್ಗೆ ಮಾಹಿತಿ

ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *