ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ Information About Scientific Instruments and Uses Vaigyanika Upakaranagalu Hagu Upayogagala Bagge Mahiti in Kannada
ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳು
ಮೈಕ್ರೋಮೀಟರ್ | ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ |
ಮೈಕ್ರೋಸ್ಕೋಪ್ | ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ |
ಕ್ಯಾಲೋರಿ | ಶಾಖವನ್ನು ಅಳತೆ ಮಾಡುವ ಸಾಧನ |
ಬ್ಯಾರೋಮೀಟರ್ | ಭೂಮಿಯ ಮೇಲಿನ ಹವೆಯ ಒತ್ತಡವನ್ನು ಸೂಚಿಸುವ ಸಾಧನ |
ಅಲ್ಟಿಮೀಟರ್ | ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ |
ಲ್ಯಾಕ್ಟೋಮೀಟರ್ | ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ |
ಹೈಡ್ರೋಮೀಟರ್ | ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ |
ವೋಲ್ಟಾಮೀಟರ್ | ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ |
ಪ್ಯಾಥೋಮೀಟರ್ | ಸಮುದ್ರದ ಆಳವನ್ನು ಅಳೆಯುವ ಸಾಧನ |
ಪೈರೋಮೀಟರ್ | ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ |
ಅನಿಮಾ ಮೀಟರ್ | ಹವೆಯ ವೇಗವನ್ನು ಅಳೆಯುವ ಸಾಧನ |
ಗ್ರಾಫಿ ಮೀಟರ್ | ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಶನ |
ಮೋನೋಮೀಟರ್ | ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ |
ಓಡೋಮೀಟರ್ | ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ |
ಕ್ರೋನೋಮೀಟರ್ | ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ |
ಅಡಿಯೋಮೀಟರ್ | ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ |
ರೇಡಿಯೋಮೀಟರ್ | ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ |
ಸ್ವೀಡೋಮೀಟರ್ | ವಾಹನಗಳ ವೇಗವನ್ನು ಅಳೆಯುವ ಸಾಧನ |
ಕಂಪಾಸ್ | ದಿಕ್ಕನ್ನು ಸೂಚಿಸುವ ಸಾಧನ |
ಟ್ಯಾಕೋಮೀಟರ್ | ವಿಮಾನಗಳ ವೇಗವನ್ನು ಅಳೆಯುವ ಸಾಧನ |
ಬೈನಾಕ್ಯೂಲರ್ | ದೂರದಲ್ಲಿನ ವಸ್ತುಗಳನ್ನು ಹತ್ತರದಲ್ಲಿ ನೋಡಲು ಬಲಸುವ ಸಾಧನ |
ಬ್ಯಾರೋಗ್ರಾಫಿ | ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ |
ರೈನ್ ಗೇಜ್ | ಬಿದ್ದ ಮಳೆಯನ್ನು ಅಳೆಯುವ ಸಾಧನ |
ಸ್ಪೆತೋಸ್ಕೋಪ್ | ಹೃದಯ ಬಡಿತವನ್ನು ಅಳೆಯುವ ಸಾಧನ |
ಥರ್ಮೋಕಪಲ್ | ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ |
ಉಷ್ಣತಾಮಾಪಕ | ಉಷ್ಣತೆಯನ್ನು ಅಳೆಯುವ ಸಾಧನ |
ಎಪಿಡಿಯಾ ಸ್ಕೋಪ್ | ಚಿಕ್ಕ ಚಿತ್ರಗಳನ್ನು ದೊಡ್ಡದಾಗಿ ತೋರಿಸುವ ಸಾಧನ |
ರಿಕ್ಟರ್ ಮಾಪಕ ( ಸಿಸ್ಮೋಗ್ರಾಪಿ ) | ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ |
ವಿದ್ಯುದರ್ಶಕ | ವಿದ್ಯುವಂಶವನ್ನು ಗುರುತಿಸಲು ಉಪಯೋಗಿಸುವ ಸಾಧನ |
ರೇಡಾರ್ | ರೇಡಿಯೋ ತರಂಗಗಳನ್ನು ಉಪಯೋಗಿಸಿಕೊಂಡು ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನವಾಗಿದೆ. |
ಸೋನಾರ್ | ಶ್ರವಣತೀತ ಧ್ವನಿಯನ್ನು / ಉಪಯೋಗಿಸಿ ನೀರನೋಳಗಿನ ವಸ್ತುಗಳನ್ನು ಪತ್ತೆ ಹಚ್ಚಲು |
ಎಲೆಕ್ಟ್ರೋಕಾರ್ಡಿ ಯೋಗ್ರಾಪ್ | ಹೃದಯ ಬಡಿತದ ರೀತಿಯನ್ನು ಅಳೆಯುವ ಸಾಧನ |
ಗ್ರಾಫಿ ಮೀಟರ್ | ನೀರಿನಸೆಲೆಯನ್ನು ಪತ್ತೆ ಹಚ್ಚುವ ಸಾಧನ |
ರೈನ್ ಗೇಜ್ | ಬಿದ್ದ ಮಳೆಯನ್ನು ಅಳೆಯುವ ಸಾಧನ |
FAQ
ವಿಮಾನಗಳ ವೇಗವನ್ನು ಅಳೆಯುವ ಸಾಧನ ಯಾವುದು ?
ಟ್ಯಾಕೋಮೀಟರ್
ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ ಯಾವುದು ?
ರಿಕ್ಟರ್
ಇತರೆ ವಿಷಯಗಳು :