ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ | Information About Scientific Instruments and Uses in Kannada

ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ Information About Scientific Instruments and Uses Vaigyanika Upakaranagalu Hagu Upayogagala Bagge Mahiti in Kannada

ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ

Information About Scientific Instruments and Uses in Kannada

ಈ ಲೇಖನಿಯಲ್ಲಿ ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವೈಜ್ಞಾನಿಕ ಉಪಕರಣಗಳು ಹಾಗೂ ಉಪಯೋಗಗಳು

ಮೈಕ್ರೋಮೀಟರ್ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ
ಮೈಕ್ರೋಸ್ಕೋಪ್ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ
ಕ್ಯಾಲೋರಿಶಾಖವನ್ನು ಅಳತೆ ಮಾಡುವ ಸಾಧನ
ಬ್ಯಾರೋಮೀಟರ್ಭೂಮಿಯ ಮೇಲಿನ ಹವೆಯ ಒತ್ತಡವನ್ನು ಸೂಚಿಸುವ ಸಾಧನ
ಅಲ್ಟಿಮೀಟರ್‌ ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ
ಲ್ಯಾಕ್ಟೋಮೀಟರ್ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ
ಹೈಡ್ರೋಮೀಟರ್ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ
ವೋಲ್ಟಾಮೀಟರ್ವಿದ್ಯುತ್‌ ಕೋಶದ ವಿದ್ಯುತ್‌ ಚಾಲಕ ಬಲವನ್ನು ಅಳೆಯುವ ಸಾಧನ
ಪ್ಯಾಥೋಮೀಟರ್ಸಮುದ್ರದ ಆಳವನ್ನು ಅಳೆಯುವ ಸಾಧನ
ಪೈರೋಮೀಟರ್ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ
ಅನಿಮಾ ಮೀಟರ್ಹವೆಯ ವೇಗವನ್ನು ಅಳೆಯುವ ಸಾಧನ
ಗ್ರಾಫಿ ಮೀಟರ್ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಶನ
ಮೋನೋಮೀಟರ್ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ
ಓಡೋಮೀಟರ್ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ
ಕ್ರೋನೋಮೀಟರ್ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ
ಅಡಿಯೋಮೀಟರ್ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ
ರೇಡಿಯೋಮೀಟರ್‌ ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ
ಸ್ವೀಡೋಮೀಟರ್ವಾಹನಗಳ ವೇಗವನ್ನು ಅಳೆಯುವ ಸಾಧನ
ಕಂಪಾಸ್ದಿಕ್ಕನ್ನು ಸೂಚಿಸುವ ಸಾಧನ
ಟ್ಯಾಕೋಮೀಟರ್ವಿಮಾನಗಳ ವೇಗವನ್ನು ಅಳೆಯುವ ಸಾಧನ
ಬೈನಾಕ್ಯೂಲರ್‌ ದೂರದಲ್ಲಿನ ವಸ್ತುಗಳನ್ನು ಹತ್ತರದಲ್ಲಿ ನೋಡಲು ಬಲಸುವ ಸಾಧನ
ಬ್ಯಾರೋಗ್ರಾಫಿನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ
ರೈನ್‌ ಗೇಜ್ಬಿದ್ದ ಮಳೆಯನ್ನು ಅಳೆಯುವ ಸಾಧನ
ಸ್ಪೆತೋಸ್ಕೋಪ್ಹೃದಯ ಬಡಿತವನ್ನು ಅಳೆಯುವ ಸಾಧನ
ಥರ್ಮೋಕಪಲ್ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ
ಉಷ್ಣತಾಮಾಪಕಉಷ್ಣತೆಯನ್ನು ಅಳೆಯುವ ಸಾಧನ
ಎಪಿಡಿಯಾ ಸ್ಕೋಪ್ಚಿಕ್ಕ ಚಿತ್ರಗಳನ್ನು ದೊಡ್ಡದಾಗಿ ತೋರಿಸುವ ಸಾಧನ
ರಿಕ್ಟರ್‌ ಮಾಪಕ ( ಸಿಸ್ಮೋಗ್ರಾಪಿ )ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ
ವಿದ್ಯುದರ್ಶಕ ವಿದ್ಯುವಂಶವನ್ನು ಗುರುತಿಸಲು ಉಪಯೋಗಿಸುವ ಸಾಧನ
ರೇಡಾರ್ರೇಡಿಯೋ ತರಂಗಗಳನ್ನು ಉಪಯೋಗಿಸಿಕೊಂಡು ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನವಾಗಿದೆ.
ಸೋನಾರ್ಶ್ರವಣತೀತ ಧ್ವನಿಯನ್ನು / ಉಪಯೋಗಿಸಿ ನೀರನೋಳಗಿನ ವಸ್ತುಗಳನ್ನು ಪತ್ತೆ
ಹಚ್ಚಲು
ಎಲೆಕ್ಟ್ರೋಕಾರ್ಡಿ ಯೋಗ್ರಾಪ್ಹೃದಯ ಬಡಿತದ ರೀತಿಯನ್ನು ಅಳೆಯುವ ಸಾಧನ
ಗ್ರಾಫಿ ಮೀಟರ್ನೀರಿನಸೆಲೆಯನ್ನು ಪತ್ತೆ ಹಚ್ಚುವ ಸಾಧನ
ರೈನ್‌ ಗೇಜ್ಬಿದ್ದ ಮಳೆಯನ್ನು ಅಳೆಯುವ ಸಾಧನ
Information About Scientific Instruments and Uses in Kannada

FAQ

ವಿಮಾನಗಳ ವೇಗವನ್ನು ಅಳೆಯುವ ಸಾಧನ ಯಾವುದು ?

ಟ್ಯಾಕೋಮೀಟರ್

ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ ಯಾವುದು ?

ರಿಕ್ಟರ್

ಇತರೆ ವಿಷಯಗಳು :

ಪ್ರಮುಖ ವಚನಕಾರರ ಬಗ್ಗೆ ಮಾಹಿತಿ

ನರೇಗಾ ಯೋಜನೆ ಬಗ್ಗೆ ಮಾಹಿತಿ 

Leave a Reply

Your email address will not be published. Required fields are marked *