ಪ್ರಧಾನ ಮಂತ್ರಿಯ ಬಗ್ಗೆ ಮಾಹಿತಿ | Information About the Prime Minister in Kannada

ಪ್ರಧಾನ ಮಂತ್ರಿಯ ಬಗ್ಗೆ ಮಾಹಿತಿ Information About the Prime Minister Pradanamantri Bagge Mahiti in Kannada

ಪ್ರಧಾನ ಮಂತ್ರಿಯ ಬಗ್ಗೆ ಮಾಹಿತಿ

Information About the Prime Minister in Kannada
Information About the Prime Minister in Kannada

ಈ ಲೇಖನಿಯಲ್ಲಿ ಪ್ರಧಾನ ಮಂತ್ರಿಯವರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರಧಾನ ಮಂತ್ರಿ

ಸಂವಿಧಾನದಲ್ಲಿ ಸೂಚಿಸಿರುವಂತೆ ರಾಷ್ಟ್ರಪತಿಯವರಿಗೆ ಆಡಳಿತದಲ್ಲಿ ಸಹಾಯ ಮತ್ತು ಸಲಹೆ ನೀಡಲು ಪ್ರಧಾನ ಮಂತ್ರಿಯನ್ನು ಒಳಗೊಂಡ ಮಂತ್ರಿಮಂಡಲಕ್ಕೆ ಅವಕಾಶ ಕಲ್ಪಿಸಿದೆ. ಆದರೂ ಪ್ರಧಾನಿಯವರು ಅಧಿಕಾರಗಳ ಕೇಂದ್ರಬಿಂದುವಾಗಿದ್ದು, ರಾಷ್ಟ್ರದ ಸಮಗ್ರ ಆಡಳಿತವನ್ನು ನಿರ್ವಹಿಸುವ ಅಧಿಕಾರ ಹೊಂದಿದ್ದರಾರೆ. ರಾಷ್ಟ್ರಪತಿಯವರು ರಾಷ್ಟ್ರದ ಮುಖ್ಯಸ್ಥರಾದ್ದರೆ ಪ್ರಧಾನಿಯು ಸರ್ಕಾರದ ಮುಖ್ಯಸ್ಥರಾಗಿದ್ದರಾರೆ. ಲೋಕಸಭೆಯ ವಿಶ್ವಾಸವಿರುವವರೆಗೂ ಇವರು ಅಧಿಕಾರದಲ್ಲಿ ಮುಂದುವರೆಯುತ್ತಾರೆ.

ಪ್ರಧಾನ ಮಂತ್ರಿಯ ಅಧಿಕಾರ ಮತ್ತು ಕಾರ್ಯಗಳು

ಮಂತ್ರಿಗಳ ನೇಮಕ, 2ಅತೆಗಳ ಹಂಚಿಕೆ ಮತ್ತು ಮಂತ್ರಿಗಳನ್ನು ವಜಾ ಮಾಡುವ ಅಧಿಕಾರ :

ಮಂತ್ರಿಮಂಡಲದ ಮುಖ್ಯಸ್ಥರಾದ ಪ್ರಧಾನ ಮಂತ್ರಿಯವರು ವಿವಿಧ ಇಲಾಖೆಗಳಿಗೆ ವಿವಿಧ ಖಾತೆಗಳನ್ನು ಹಂಚುತ್ತಾರೆ. ಖಾತೆಗಳನ್ನು ಹಂಚುವಾಗ ಪ್ರಧಾನಿಗೆ ಪೂರ್ಣ ಅಧಿಕಾರವಿದೆ.

ಸರ್ಕಾರದ ಮುಖ್ಯಸ್ಥರು :

ಸರ್ಕಾರದ ಎಲ್ಲಾ ಆಗು – ಹೋಗುಗಳಿಗೆ ಇವರೇ ಜವಾಬ್ದಾರರಾಗಿದ್ದು, ವಿವಿಧ ಇಲಾಖಾ ಮಂತ್ರಿಗಳ ನಡುವೆ ಸಮನ್ವಯ ಸಾಧಿಸುವ ಕಾರ್ಯನಿರ್ವಸುತ್ತಾರೆ. ಯೋಜನೆ, ರಕ್ಷಣೆ, ವಿದೇಶಾಂಗ ನೀತಿ ರೂಪಿಸುವಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ.

ಪ್ರಧಾನ ಮಂತ್ರಿಗಳು

ಹೆಸರು ಅವಧಿ
ಪಂಡಿತ್‌ ಜವಾಹರಲಾಲ್‌ ನೆಹರು1947 – 1964
ಶ್ರೀ ಲಾಲ ಬಹದ್ದೂರ್‌ ಶಾಸ್ರೀ1964 -1966
ಶ್ರೀಮತಿ ಇಂದಿರಾ ಗಾಂಧಿ1966 – 1977, 1980 – 1984
ಶ್ರೀ ಮೊರಾರ್ಜಿ ದೇಸಾಯಿ1977 – 1979
ಶ್ರೀ ಚರಣ್‌ ಸಿಂಗ್1979 – 1980
ಶ್ರೀ ರಾಜೀವ್‌ ಗಾಂಧೀ1984 – 1989
ವಿ. ಪಿ. ಸಿಂಗ್1989 – 1990
ಚಂದ್ರಶ್ರೇಖರ್‌ 1990 – 1991
ಪಿ. ವಿ ನರಸಿಂಹರಾವ್1991 – 1996
ಹೆಚ್‌. ಡಿ. ದೇವೆಗೌಡ1996 – 1997
ಐ. ಕೆ ಗುಜ್ರಾಲ್‌ 1997 – 1998
ಅಟಲ್‌ ಬಿಹಾರಿ ವಾಜಪೇಯಿMay 18/ 1996 – May 31/ 1996, March 19 – 1998- 2004
ಮನಮೋಹನ ಸಿಂಗ್2004 – 2014
ನರೇಂದ್ರ ಮೋದಿ2014 –
ಪ್ರಧಾನ ಮಂತ್ರಿಗಳು

FAQ

ಮಹಿಳಾ ಮೊದಲ ಪ್ರಧಾನ ಮಂತ್ರಿ ಯಾರು ?

ಇಂದಿರಾಗಾಂಧಿ

ಪ್ರಸ್ತುತ ಪ್ರಧಾನಮಂತ್ರಿ ಯಾರು ?

ನರೇಂದ್ರ ಮೋದಿ

ಇತರೆ ವಿಷಯಗಳು :

ಭಾರತದ ಪ್ರಸಿದ್ದ ನೃತ್ಯಗಳ ಬಗ್ಗೆ ಮಾಹಿತಿ

ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *