ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾಹಿತಿ | Information About Union Territories in Kannada

ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾಹಿತಿ Information About Union Territories Kendradalita Pradeshada Bagge Mahiti in Kannada

ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾಹಿತಿ

Information About Union Territories in Kannada
Information About Union Territories in Kannada

ಈ ಲೇಖನಿಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ನವದೆಹಲಿ :

ನವದೆಹಲಿಯು ಯಮುನಾ ನದಿಯ ದಂಡೆಯ ಮೇಲಿದೆ.

ದೆಹಲಿಯ ಪ್ರಾಚೀನ ಹೆಸರು ಇಂದ್ರಪ್ರಸ್ಥ.

ದೆಹಲಿಯ ಸ್ಥಾಪಕರು ತೋಮರರು.

ದೆಹಲಿಯು ೧೯೧೧ ರಿಂದ ಭಾರತದ ರಾಜಧಾನಿಯಾಗಿದೆ.

ದೆಹಲಿಯಲ್ಲಿ ಸುಪ್ರೀಂಕೋರ್ಟ್‌ ಇದೆ.

ದೆಹಲಿಯಲ್ಲಿ ಸಂಸತ್‌ ಅಥವಾ ಪಾರ್ಲಿಮೆಂಟ್‌ ಇದೆ.

ದೆಹಲಿಯು ರೈಸನ್‌ ಹಿಲ್ಸ್‌ ಬೆಟ್ಟದ ಮೇಲಿದೆ.

ದೆಹಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿದೆ.

ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿದೆ.

ದೆಹಲಿಯಲ್ಲಿ ರಾಷ್ಟ್ರಪತಿ ಭವನ ಇದೆ.

ಅಂಡಮಾನ್‌ ಮತ್ತು ನಿಕೋಬಾರ್‌ :

ಇದರ ರಾಜಧಾನಿ ಪೋರ್ಟ್‌ ಬ್ಲೇರ್ ಆಗಿದೆ.

ಇಲ್ಲಿರುವ ಬುಡಕಟ್ಟು ಜನಾಂಗಗಳು ಶೋಪೇನ್‌, ಜೆಂಗೇ, ಜಾರ್ವಾ ಈ ಬುಡಕಟ್ಟು ಜನಾಂಗಗಳು ಕಂಡುಬರುತ್ತವೆ.

ಅಂಡಮಾನ್ ಮತ್ತುನಿಕೋಬಾರ್‌ ಅತೀ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್‌ ಝಾನ್ಸಿ ರಾಣಿ ರಾಷ್ಟ್ರೀಯ ಉದ್ಯಾನವನ ಇದೆ.

ಭಾರತದ ದಕ್ಷಿಣದ ತುತ್ತ ತುದಿ ಇಂದಿರಾ ಪಾಯಿಂಟ್‌ ದಿ ಗ್ರೇಟ್‌ ನಿಕೋಬಾರ್ನಲ್ಲಿದೆ.

ಇಲ್ಲಿ ಮಹಾತ್ಮಗಾಂಧಿ ಮರೀನ್‌ ರಾಷ್ಟ್ರೀಯ ಉದ್ಯಾನವನ ಇದೆ.

ಇಲ್ಲಿ ಸೆಲ್ಯೂಲರ್‌ ಸೆರೆಮನೆ ಇದೆ.

ಇದು ಹೈಕೋರ್ಟ್‌ ಅಧೀನದಲ್ಲಿದೆ.

ಪುದುಚೇರಿ / ಪಾಂಡೀಚೇರಿ :

ಇದರ ರಾಜಧಾನಿ ಪಾಂಡಿಚೇರಿ ಆಗಿದೆ.

ಪಾಂಡಿಚೇರಿಯಲ್ಲಿರುವ ಅರವಿಂದ್‌ ಆಶ್ರಮ ಅರವಿಂದ್‌ ಘೋಷ್‌ ರವರಿಗೆ ಸಂಬಂಧಿಸಿದೆ.

ಪಾಂಡಿಚೇರಿಯು ೧೯೫೪ ರಲ್ಲಿ ಫ್ರೆಂಚ್‌ರಿಂದ ಸ್ವಾತಂತ್ರ್ಯ ಪಡೆಯಿತು.

ಪಾಂಡಿಚೇರಿಯು ೧೯೫೪ ರವರೆಗೆ ಫ್ರೆಂಚ್ ರ ಆಡಳಿತ ಕೇಂದ್ರವಾಗಿತ್ತು.

ಪಾಂಡಿಚೇರಿಯು ಮದ್ರಾಸ್‌ ಹೈಕೋರ್ಟ್‌ ಅಧೀನದಲ್ಲಿದೆ.

ಪಾಂಡಿಚೇರಿಯ ಪ್ರಸ್ತುತ ಲೆಪ್ಟಿನೆಂಟ್‌ ಗೌರ್ನ್ನರ್‌ ಸುಂದರ್‌ ರಾಜನ್.‌

ದಾದ್ರ ಮತ್ತು ಹವೇಲಿ ದಮನ್‌ ಮತ್ತು ದಿಯು :

ಇದರ ಸ್ಥಾಪನೆ ಜನವರಿ ೨೬ / ೨೦೨೦ ರಲ್ಲಿ ಸ್ಥಾಪನೆಯಾಗಿದೆ.

ಇದರ ರಾಜಧಾನಿ ದಮನ್‌ ಆಗಿದೆ.

ಉಚ್ಚ ನ್ಯಾಯಾಲಯ ಮುಂಬೈ ಹೈಕೋರ್ಟ್

ಭಾಷೆ ಕೊಂಕಣಿ,ಗುಜರಾತಿ ಮತ್ತು ಹಿಂದಿ

ಲೋಕಸಭೆಯ ಸ್ಥಾನಗಳು ೨

ಲಕ್ಷದ್ವೀಪ :

ಇದರ ರಾಜಧಾನಿ ಕರವತ್ತಿ ಆಗಿದೆ.

ಲಕ್ಷದ್ವೀಪ ವಿಸ್ತೀರ್ಣದಲ್ಲಿ ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದೆ.

೨೦೧೧ ರ ಜನಗಣತಿ ಪ್ರಕಾರ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿದೆ.

ಲಕ್ಷದೀಪ ಅತೀ ಹೆಚ್ಚು ಸಾಕ್ಷರತೆ ಹೊಂದಿದ ಕೇಂದ್ರಾಡಳಿತವಾಗಿದೆ.

ಲಕ್ಷದ್ವೀಪ ಕೇರಳ / ಕೊಚ್ಚಿ ಹೈಕೋರ್ಟಿನ ಅಧೀನದಲ್ಲಿದೆ.

ಚಂಡಿಗಡ್‌ :

ಇದರ ರಾಜ್ಯಧಾನಿ ಚಂಡಿಗಡ್‌ ಆಗಿದೆ.

ಚಂಡಿಗಡ್‌ ನಗರದ ನಿರ್ಮಾಪಕ ಲೀ ಕಾರ್ಬುನೀಯರ್‌ ಫ್ರಾನ್ಸ್‌ ದೇಶದವನು.

ಚಂಡಿಗಡ್‌ ಭಾರತದ ಮೊದಲ ಯೋಜಿತ ನಗರವಾಗಿದೆ.

ಚಂಡಿಗಡ್‌ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಇದೆ.

ಜಮ್ಮು ಮತ್ತು ಕಾಶ್ಮೀರ :

ಇದರ ಸ್ಥಾಪನೆ ೧೯೪೭ ಅಕ್ಟೋಬರ್‌ ೨೪ ರಂದು ಸ್ಥಾಪನೆಯಾಗಿದೆ.

ಇದರ ರಾಜಧಾನಿ ಬೇಸಿಗೆ – ಶ್ರೀನಗರ, ಚಳಿಗಾಲ – ಜಮ್ಮು.

ಕೇಂದ್ರ ಪ್ರದೇಶ ಘೊಷಣೆ ೨೦೧೯ ಅಕ್ಟೋಬರ್‌ ೩೧

ದೊಡ್ಡ ನಗರ ಶ್ರೀನಗರವಾಗಿದೆ.

ಭಾಷೆ ಉರ್ದು, ಹಿಂದಿ

ಉಲ್ಲಾರ್‌ ಸರೋವರವು ಭಾರತದ ಅತೀ ದೊಡ್ಡ ಸಿಹಿ ನೀರಿನ ಸರೋವರವಾಗಿದೆ.

ರಾಜ್ಯದಲ್ಲಿ ದಾಲ್‌ ಸರೋವರವಿದೆ.

ಇಲ್ಲಿ ಅಮರನಾಥ ದೇವಾಲಯವಿದೆ.

ಲಡಾಖ್‌ :

ಕೇಂದ್ರ ಪ್ರದೇಶ ಘೋಷಣೆಯನ್ನು ೨೦೧೯ ಅಕ್ಟೋಬರ್‌ ೩೧

ಇದರ ರಾಜಧಾನಿ ಲೇಹ ಮತ್ತು ಕಾರ್ಗಿಲ್‌ ಆಗಿದೆ.

ದೊಡ್ಡ ನಗರ ಲೇಹ

ಭಾಷೆ ಟಿಬೇಟಿಯನ್‌ ಲಡಾಕಿ ಮತ್ತು ಹಿಂದಿಯಾಗಿದೆ.

ನೃತ್ಯ ಚಾಮು ಆಗಿದೆ.

ಭಾರತದ ಅತ್ಯಂತ ಉದ್ದದ ಕಾಲುವೆ ಚೆನಾನಿ ನಾಶ್ರಿ ಕಾಲುವೆ ಇದೆ.

FAQ

ಲಡಾಖ್‌ ನ ರಾಜಧಾನಿ ಯಾವುದು ?

ಲೇಹ ಮತ್ತು ಕಾರ್ಗಿಲ್

ಚಂಡಿಗಡ್‌ ನ ರಾಜಧಾನಿ ಯಾವುದು ?

ಚಂಡಿಗಡ್

ಇತರೆ ವಿಷಯಗಳು :

ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ

ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *