ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ Information About Kannada Premieres Kannada Prathamagala Bagge Mahiti in Kannada
ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕನ್ನಡದ ಪ್ರಥಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ
ಕನ್ನಡದ ಮೊದಲ ಕವಿ | ಪಂಪ |
ಕನ್ನಡದ ಮೊದಲ ಲೇಖಕರು | ಶ್ರೀ ವಿಜಯ |
ಕನ್ನಡದ ಮೊದಲ ಕೋಶ ಅಭಿದಾನ | ವಸ್ತುಕೋಶ |
ಕನ್ನಡದ ಮೊದಲ ಕವಯಿತ್ರಿ | ಅಕ್ಕಮದೇವಿ |
ಕನ್ನಡದ ಮೊದಲ ಗ್ರಂಥ | ಕವಿರಾಜ ಮಾರ್ಗ |
ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ | ಸುಧಾರ್ಣವ |
ಕನ್ನಡದ ಮೊದಲ ಗದ್ಯಗ್ರಂಥ | ವಡ್ಡಾರಾಧನೆ |
ಕನ್ನಡದ ಮೊದಲ ವಚನಕಾರರು | ಜೇಡರ ದಾಸಿಮಯ್ಯ |
ಕನ್ನಡದ ಮೊದಲ ರಾಮಶಾಸ್ತ್ರಿ ಗ್ರಂಥ | ಕೆ. ಮದನತಿಲಕ |
ಕನ್ನಡದ ಮೊದಲ ಶತಕ ಕೃತಿ | ಚಂದ್ರ ಚೂಡಾಮಣಿ ಶತಕ |
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ ಗ್ರಂಥ | ಜಾತಕ ತಿಲಕ |
ಕನ್ನಡದ ಮೊದಲ ಪ್ರಬಂಧ ಸಂಕಲನ | ಪುಲ್ಲಯ್ಯನ ಪ್ರಬಂಧಗಳು |
ಕನ್ನಡದ ಮೊದಲ ಪ್ರವಾಸ ಕಥನ | ದಕ್ಷಿಣ ಭಾರತದ ಯಾತ್ರೆ |
ಕನ್ನಡದ ಮೊದಲ ರಾಷ್ಟ್ರಕವಿ | ಎಂ. ಗೋವಿಂದ ಫೈ |
ಕನ್ನಡದ ಮೊದಲ ನಾಟಕ | ಮಿತ್ರಾವಿಂದಾ ಗೋವಿಂದಾ |
ಕನ್ನಡದ ಮೊದಲ ರಾಜಮನೆತನ | ಕದಂಬ |
ಕನ್ನಡದ ಮೊದಲ ಸಾಮಾಜಿಕ ನಾಟಕ | ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ |
ಕನ್ನಡದ ಮೊದಲ ಕಾವ್ಯ | ಆದಿ ಪುರಾಣ |
ಕನ್ನಡದ ಮೊದಲ ನಾಟಕಕಾರ | ಸಿಂಗರಾರ್ಯ |
ಕನ್ನಡದ ಮೊದಲ ಕುಲ ಪುರೋಹಿತರು | ಆಲೂರು ವೆಂಕಟರಾಯ |
ಕನ್ನಡದ ಮೊದಲ ಷಟ್ಪದಿಯ ಬ್ರಹ್ಮ | ರಾಘವಾಂಕ |
ಕನ್ನಡದ ಮೊದಲ ಪ್ರಾಧ್ಯಾಪಕರು | ವೆಂಕಣ್ಣಯ್ಯ ಟಿ. ಎಸ್ |
ಕನ್ನಡದ ನವ್ಯ ನಾಟಕ | ಯಯಾತಿ |
ಕನ್ನಡದ ಮೊದಲ ಸಂಕಲನಕಾರ | ಮಲ್ಲಿಕಾರ್ಜುನ |
ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ | ಕುವೆಂಪು |
ಕನ್ನಡದ ಕಣ್ವ | ಬಿ. ಎಂ. ಶ್ರೀಕಂಠಯ್ಯ |
ಕನ್ನಡದ ಮೊದಲ ಬಾರಿಗೆ ಗಣಿತಶಾಸ್ತ್ರವನ್ನು ಬರೆದವರು | ರಾಜಾದಿತ್ಯ |
ಕನ್ನಡ ನಾಡಿನ ಮೊದಲ ಗಣಿತ ತಜ್ಞ | ಮಹಾವೀರಾಚಾರ್ಯರು |
ಕನ್ನಡದ ಮೊದಲ ಜೈನ ರಾಮಾಯಣ | ರಾಮಚಂದ್ರ ಪುರಾಣಂ |
ಕನ್ನಡದ ಮೊದಲ ಆಸ್ತಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
ಕನ್ನಡದ ಕೆಂಪು | ಕುವೆಂಪು |
ಕನ್ನಡದ ಅಶ್ವಿನಿ ದೇವತೆಗಳು | ಎ. ಆರ್. ಕೃಷ್ಣಮೂರ್ತಿ, ಟಿ. ಎಸ್. ವೆಂಕಣ್ಣಯ್ಯ |
ಕನ್ನಡದ ಮೊದಲ ಕಥನ ಕವನಗಳ ರಚನೆಗಾರರು | ಪಂಜೇ ಮಂಗೇಶರಾಯರು |
ಕನ್ನಡನಾಡಿನ ಕೋಟೆ | ಬಾದಾಮಿ ಕೋಟೆ |
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ | ಇಂದಿರಾಬಾಯಿ |
ಕನ್ನಡದ ರತ್ನತ್ರಯರು | ಪಂಪ,ರನ್ನ, ಪೊನ್ನ |
ಕನ್ನಡದ ದಾಸ ಪಂಥದವರು | ತೀರ್ಥರು |
ಕನ್ನಡದ ಮೊದಲ ಉತ್ತಮ ಸಾಹಿತ್ಯಿಕ ಕಾದಂಬರಿ ಬರೆದವರು | ಎಂ. ಎಸ್. ಪುಟ್ಟಣ್ಣ |
ಕರ್ನಾಟಕದಲ್ಲಿ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆ | ಮೈಸೂರಿನಲ್ಲಿದೆ |
ಕನ್ನಡನಾಡಿನ ಪ್ರಸಿದ್ದ ಇಂಜೀನಿಯರ್ | ಸರ್. ಎಂ ವಿಶ್ವೇಶ್ವರಯ್ಯ |
ಸಾವಿರ ಕಂಬಗಳ ಬಸದಿ | ಮೂಡಬಿದಿರೆಯಲ್ಲಿದೆ. |
ಕನ್ನಡದ ವರಕವಿ | ದ. ರಾ ಬೇಂದ್ರೆ |
ಕನ್ನಡದ ದಾಸಯ್ಯ | ಶಾಂತಕವಿ |
ಕನ್ನಡದ ದೇಶಿಯ ಕವಿ | ಅಂಡಯ್ಯ |
ಕನ್ನಡದ ಭಾರತವನ್ನು ಬರೆದವರು | ಕುಮಾರ ವ್ಯಾಸ |
ಕನ್ನಡದ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ವಿಜೇತ ಲೇಖಕ | ಕುವೆಂಪು |
ಕನ್ನಡದ ಮೊದಲ ಶತಕ ಕೃತಿಯನ್ನು ಬರೆದವರು | ನಾವರ್ಮಾಚಾರ್ಯ |
ನವ್ಯ ಕಾವ್ಯದ ನೇತಾರ | ಗಿರೀಶ್ ಕಾರ್ನಾಡ |
ಕನ್ನಡನಾಡಿನಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದಿಸಿದ್ದು | ಶಿವನ ಸಮುದ್ರ ೧೯೦೭ |
ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ಈ ಕೃತಿಯನ್ನು ಬರೆದವರು | ಬಿ. ಎಂ. ಶ್ರೀಕಂಠಯ್ಯ |
ಕನ್ನಡದ ನವೋದಯದ ಕವಯಿತ್ರಿ | ಬೆಳಗೆರೆ ಜಾನಕಮ್ಮ |
ಕನ್ನಡದ ಭಗವದ್ಗೀತೆಯನ್ನು ಬರೆದವರು | ನಾಗರಸ |
ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರಬಂಧವನ್ನು ಬರೆದವರು | ಡಾ. ಎಂ. ಎಸ್. ಸುಂಕಾಪುರ |
ಕನ್ನಡದಲ್ಲಿ ಅತಿ ಹೆಚ್ಚು ಪತ್ತೆದಾರಿ ಕಾದಂಬರಿ ಬರೆದವರು | ಎನ್. ನರಸಿಂಹಯ್ಯ |
ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ | ಸಂಸ |
ಕನ್ನಡ ಕಾವ್ಯಗಳು ಈ ಗ್ರಂಥದ ಕರ್ತೃ | ಡಿ. ಎಂ. ಶಂಕರಭಟ್ಟ |
ಕನ್ನಡ ತಾಯ್ ನೋಡ ಈ ಕವಿ | ಡಾ. ಹಿರೇಮಲ್ಲೂರ ಈಶ್ವರನ್ |
ಕನ್ನಡದ ಭಾಗವತದ ಕರ್ತೃ | ಚಾಟುವಿಲನಾಥ |
ಕೋಟೆ ಚೆನ್ನಯ್ಯ ಕಾದಂಬರಿ ಬರೆದವರು | ಪಂಜೇ ಮಂಗೇಶರಾಯರು |
ಕನ್ನಡ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ ಮುಸ್ಲಿಂ ವಿದ್ವಾಂಸ | ಕರೀಂ ಖಾನ್ |
ಕನ್ನಡದಲ್ಲಿ ಜ್ಞಾನಬೋಧಕ ಎಂಬ ಪತ್ರಿಕೆಯನ್ನು ಸ್ಥಾಪಿಸಿದವರು | ವೆಂಕಟರಂಗೋ ಕಟ್ಟಿ |
ಕನ್ನಡದ ಕಾದಂಬರಿ ಪಿತಾಮಹ | ಗಳಗನಾಥ |
ಕನ್ನಡದ ಅಭಿನವ ಕಾಳಿದಾಸ | ಬಸವಪ್ಪ ಶಾಸ್ತ್ರಿಗಳು |
ಕನ್ನಡದ ಮೊದಲ ದೊರೆ ಮಯೂರ ವರ್ಮ ಆಳ್ವಿಕೆಯ ಕಾಲ | ಕ್ರಿ. ಶ. ೩೨೫ ರಿಂದ ೩೪೫ |
ಪಂಪನ ಮೊದಲ ಕೃತಿ | ಆದಿ ಪುರಾಣ |
ಕನ್ನಡ ನಾಡಿನ ಮೊದಲ ವಿಶ್ವವಿದ್ಯಾಲಯದ ಮೊದಲ ಕುಲಪತಿ | ಎಚ್. ವಿ. ನಂಜುಡಯ್ಯ |
ಕನ್ನಡದ ಮೊದಲ ಜೋತೀಷ್ಯ ಶಾಸ್ತ್ರ ಗ್ರಂಥದ ರಚನೆಕಾರ | ಜಾತಕ ತಿಲಕದ ಶ್ರೀಧರಚಾರ್ಯರು |
ಕನ್ನಡ ಶಾಲೆಯನ್ನು ಮೊದಲು ಸ್ಥಾಪಿಸಿದರವರು | ಎಲಿಫಂಟ್ |
ಕನ್ನಡದ ಮೊದಲು ಬೆರಳಚ್ಚು ಲಿಪಿ ಯಂತ್ರವನ್ನು ರೂಪಿಸಿದವರು | ಅನಂತ ಸುಬ್ಬರಾವ್ |
ಕನ್ನಡದ ಮೊದಲ ವಿಜ್ಞಾನ ಪತ್ರಿಕೆ | ಬೆಳ್ಳಾವೆ ವೆಂಕಟರಮಣಪ್ಪ |
ಕನ್ನಡದ ಮೊದಲ ಶಾಸನ | ಹಲ್ಮಿಡಿ |
ಕನ್ನಡದ ಮೊದಲ ಛಂದೋಗ್ರಂಥವನ್ನು ಬರೆದವರು | ಒಂದನೇ ನಾಗವರ್ಮ |
ಕನ್ನಡದ ಮೊದಲ ವ್ಯಾಕರಣ ಗ್ರಂಥ | ಶಬ್ದಮಣಿ ದರ್ಪಣ |
ಕರ್ನಾಟಕದ ಏಕೀಕರಣದ ಸಭೆಯ ಮೊದಲ ಅಧ್ಯಕ್ಷ | ಸರ್. ಸಿದ್ದಪ್ಪ ಕಂಬ್ಲಿ |
ಕನ್ನಡ ನಾಡಿನ ಗಾಂಧೀ | ಹರ್ಡೆಕರ್ ಮಂಜಪ್ಪ |
ಭಾರತ ರತ್ನ ಪಡೆದ ಮೊದಲ ಕನ್ನಡಿಗ | ವಿಶ್ವೇಶ್ವರಯ್ಯ |
ಕರ್ನಾಟಕ ಸಂಗೀತ ಪಿತಾಮಹ | ಪುರಂದರದಾಸರು |
ಕನ್ನಡ ಉಪಮಾ ಲೋಲ ಕವಿ | ಲಕ್ಷ್ಮೀಶ |
ಕರ್ನಾಟಕದ ಚಾರ್ಲಿಚಾಪ್ಲಿನ್ | ಗುಬ್ಬಿ ವೀರಣ್ಣ |
ಹಸಿರು ಹೊನ್ನು ಕೃತಿ ಬರೆದವರು | ಬಿ. ಜಿ. ಎಲ್. ಸ್ವಾಮಿ |
FAQ
ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ಯಾವುದು ?
ವೆಳ್ಳಾವೆ ವೆಂಕಟರಮಣಪ್ಪ
ಕನ್ನಡದ ಮೊದಲ ಶಾಸನ ಯಾವುದು ?
ಹಲ್ಮಿಡಿ
ಇತರೆ ವಿಷಯಗಳು :
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ