ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ | Information About Kannada Premieres in Kannada

ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ Information About Kannada Premieres Kannada Prathamagala Bagge Mahiti in Kannada

ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ

Information About Kannada Premieres in Kannada

ಈ ಲೇಖನಿಯಲ್ಲಿ ಕನ್ನಡದ ಪ್ರಥಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ

ಕನ್ನಡದ ಮೊದಲ ಕವಿಪಂಪ
ಕನ್ನಡದ ಮೊದಲ ಲೇಖಕರುಶ್ರೀ ವಿಜಯ
ಕನ್ನಡದ ಮೊದಲ ಕೋಶ ಅಭಿದಾನವಸ್ತುಕೋಶ
ಕನ್ನಡದ ಮೊದಲ ಕವಯಿತ್ರಿಅಕ್ಕಮದೇವಿ
ಕನ್ನಡದ ಮೊದಲ ಗ್ರಂಥಕವಿರಾಜ ಮಾರ್ಗ
ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿಸುಧಾರ್ಣವ
ಕನ್ನಡದ ಮೊದಲ ಗದ್ಯಗ್ರಂಥವಡ್ಡಾರಾಧನೆ
ಕನ್ನಡದ ಮೊದಲ ವಚನಕಾರರು ಜೇಡರ ದಾಸಿಮಯ್ಯ
ಕನ್ನಡದ ಮೊದಲ ರಾಮಶಾಸ್ತ್ರಿ ಗ್ರಂಥ ಕೆ. ಮದನತಿಲಕ
ಕನ್ನಡದ ಮೊದಲ ಶತಕ ಕೃತಿಚಂದ್ರ ಚೂಡಾಮಣಿ ಶತಕ
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ ಗ್ರಂಥಜಾತಕ ತಿಲಕ
ಕನ್ನಡದ ಮೊದಲ ಪ್ರಬಂಧ ಸಂಕಲನಪುಲ್ಲಯ್ಯನ ಪ್ರಬಂಧಗಳು
ಕನ್ನಡದ ಮೊದಲ ಪ್ರವಾಸ ಕಥನದಕ್ಷಿಣ ಭಾರತದ ಯಾತ್ರೆ
ಕನ್ನಡದ ಮೊದಲ ರಾಷ್ಟ್ರಕವಿ ಎಂ. ಗೋವಿಂದ ಫೈ
ಕನ್ನಡದ ಮೊದಲ ನಾಟಕಮಿತ್ರಾವಿಂದಾ ಗೋವಿಂದಾ
ಕನ್ನಡದ ಮೊದಲ ರಾಜಮನೆತನಕದಂಬ
ಕನ್ನಡದ ಮೊದಲ ಸಾಮಾಜಿಕ ನಾಟಕಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ
ಕನ್ನಡದ ಮೊದಲ ಕಾವ್ಯಆದಿ ಪುರಾಣ
ಕನ್ನಡದ ಮೊದಲ ನಾಟಕಕಾರಸಿಂಗರಾರ್ಯ
ಕನ್ನಡದ ಮೊದಲ ಕುಲ ಪುರೋಹಿತರುಆಲೂರು ವೆಂಕಟರಾಯ
ಕನ್ನಡದ ಮೊದಲ ಷಟ್ಪದಿಯ ಬ್ರಹ್ಮರಾಘವಾಂಕ
ಕನ್ನಡದ ಮೊದಲ ಪ್ರಾಧ್ಯಾಪಕರುವೆಂಕಣ್ಣಯ್ಯ ಟಿ. ಎಸ್
ಕನ್ನಡದ ನವ್ಯ ನಾಟಕಯಯಾತಿ
ಕನ್ನಡದ ಮೊದಲ ಸಂಕಲನಕಾರಮಲ್ಲಿಕಾರ್ಜುನ
ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತಕುವೆಂಪು
ಕನ್ನಡದ ಕಣ್ವಬಿ. ಎಂ. ಶ್ರೀಕಂಠಯ್ಯ
ಕನ್ನಡದ ಮೊದಲ ಬಾರಿಗೆ ಗಣಿತಶಾಸ್ತ್ರವನ್ನು ಬರೆದವರುರಾಜಾದಿತ್ಯ
ಕನ್ನಡ ನಾಡಿನ ಮೊದಲ ಗಣಿತ ತಜ್ಞಮಹಾವೀರಾಚಾರ್ಯರು
ಕನ್ನಡದ ಮೊದಲ ಜೈನ ರಾಮಾಯಣರಾಮಚಂದ್ರ ಪುರಾಣಂ
ಕನ್ನಡದ ಮೊದಲ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕನ್ನಡದ ಕೆಂಪು ಕುವೆಂಪು
ಕನ್ನಡದ ಅಶ್ವಿನಿ ದೇವತೆಗಳುಎ. ಆರ್.‌ ಕೃಷ್ಣಮೂರ್ತಿ, ಟಿ. ಎಸ್.‌ ವೆಂಕಣ್ಣಯ್ಯ
ಕನ್ನಡದ ಮೊದಲ ಕಥನ ಕವನಗಳ ರಚನೆಗಾರರುಪಂಜೇ ಮಂಗೇಶರಾಯರು
ಕನ್ನಡನಾಡಿನ ಕೋಟೆಬಾದಾಮಿ ಕೋಟೆ
ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿಇಂದಿರಾಬಾಯಿ
ಕನ್ನಡದ ರತ್ನತ್ರಯರುಪಂಪ,ರನ್ನ, ಪೊನ್ನ
ಕನ್ನಡದ ದಾಸ ಪಂಥದವರುತೀರ್ಥರು
ಕನ್ನಡದ ಮೊದಲ ಉತ್ತಮ ಸಾಹಿತ್ಯಿಕ ಕಾದಂಬರಿ ಬರೆದವರುಎಂ. ಎಸ್.‌ ಪುಟ್ಟಣ್ಣ
ಕರ್ನಾಟಕದಲ್ಲಿ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆಮೈಸೂರಿನಲ್ಲಿದೆ
ಕನ್ನಡನಾಡಿನ ಪ್ರಸಿದ್ದ ಇಂಜೀನಿಯರ್ಸರ್.‌ ಎಂ ವಿಶ್ವೇಶ್ವರಯ್ಯ
ಸಾವಿರ ಕಂಬಗಳ ಬಸದಿಮೂಡಬಿದಿರೆಯಲ್ಲಿದೆ.
ಕನ್ನಡದ ವರಕವಿದ. ರಾ ಬೇಂದ್ರೆ
ಕನ್ನಡದ ದಾಸಯ್ಯಶಾಂತಕವಿ
ಕನ್ನಡದ ದೇಶಿಯ ಕವಿ ಅಂಡಯ್ಯ
ಕನ್ನಡದ ಭಾರತವನ್ನು ಬರೆದವರು ಕುಮಾರ ವ್ಯಾಸ
ಕನ್ನಡದ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ವಿಜೇತ ಲೇಖಕ ಕುವೆಂಪು
ಕನ್ನಡದ ಮೊದಲ ಶತಕ ಕೃತಿಯನ್ನು ಬರೆದವರುನಾವರ್ಮಾಚಾರ್ಯ
ನವ್ಯ ಕಾವ್ಯದ ನೇತಾರಗಿರೀಶ್‌ ಕಾರ್ನಾಡ
ಕನ್ನಡನಾಡಿನಲ್ಲಿ ಮೊದಲ ಬಾರಿಗೆ ವಿದ್ಯುತ್‌ ಉತ್ಪಾದಿಸಿದ್ದುಶಿವನ ಸಮುದ್ರ ೧೯೦೭
ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ಈ ಕೃತಿಯನ್ನು ಬರೆದವರುಬಿ. ಎಂ. ಶ್ರೀಕಂಠಯ್ಯ
ಕನ್ನಡದ ನವೋದಯದ ಕವಯಿತ್ರಿಬೆಳಗೆರೆ ಜಾನಕಮ್ಮ
ಕನ್ನಡದ ಭಗವದ್ಗೀತೆಯನ್ನು ಬರೆದವರುನಾಗರಸ
ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬ ಸಂಶೋಧನಾ ಪ್ರಬಂಧವನ್ನು ಬರೆದವರು ಡಾ. ಎಂ. ಎಸ್.‌ ಸುಂಕಾಪುರ
ಕನ್ನಡದಲ್ಲಿ ಅತಿ ಹೆಚ್ಚು ಪತ್ತೆದಾರಿ ಕಾದಂಬರಿ ಬರೆದವರುಎನ್‌. ನರಸಿಂಹಯ್ಯ
ಕನ್ನಡದ ಮೊದಲ ಐತಿಹಾಸಿಕ ನಾಟಕಕಾರ ಸಂಸ
ಕನ್ನಡ ಕಾವ್ಯಗಳು ಈ ಗ್ರಂಥದ ಕರ್ತೃ ಡಿ. ಎಂ. ಶಂಕರಭಟ್ಟ
ಕನ್ನಡ ತಾಯ್‌ ನೋಡ ಈ ಕವಿಡಾ. ಹಿರೇಮಲ್ಲೂರ ಈಶ್ವರನ್
ಕನ್ನಡದ ಭಾಗವತದ ಕರ್ತೃಚಾಟುವಿಲನಾಥ
ಕೋಟೆ ಚೆನ್ನಯ್ಯ ಕಾದಂಬರಿ ಬರೆದವರುಪಂಜೇ ಮಂಗೇಶರಾಯರು
ಕನ್ನಡ ಜಾನಪದ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ ಮುಸ್ಲಿಂ ವಿದ್ವಾಂಸಕರೀಂ‌ ಖಾನ್
ಕನ್ನಡದಲ್ಲಿ ಜ್ಞಾನಬೋಧಕ ಎಂಬ ಪತ್ರಿಕೆಯನ್ನು ಸ್ಥಾಪಿಸಿದವರುವೆಂಕಟರಂಗೋ ಕಟ್ಟಿ
ಕನ್ನಡದ ಕಾದಂಬರಿ ಪಿತಾಮಹಗಳಗನಾಥ
ಕನ್ನಡದ ಅಭಿನವ ಕಾಳಿದಾಸಬಸವಪ್ಪ ಶಾಸ್ತ್ರಿಗಳು
ಕನ್ನಡದ ಮೊದಲ ದೊರೆ ಮಯೂರ ವರ್ಮ ಆಳ್ವಿಕೆಯ ಕಾಲಕ್ರಿ. ಶ. ೩೨೫ ರಿಂದ ೩೪೫
ಪಂಪನ ಮೊದಲ ಕೃತಿಆದಿ ಪುರಾಣ
ಕನ್ನಡ ನಾಡಿನ ಮೊದಲ ವಿಶ್ವವಿದ್ಯಾಲಯದ ಮೊದಲ ಕುಲಪತಿಎಚ್.‌ ವಿ. ನಂಜುಡಯ್ಯ
ಕನ್ನಡದ ಮೊದಲ ಜೋತೀಷ್ಯ ಶಾಸ್ತ್ರ ಗ್ರಂಥದ ರಚನೆಕಾರಜಾತಕ ತಿಲಕದ ಶ್ರೀಧರಚಾರ್ಯರು
ಕನ್ನಡ ಶಾಲೆಯನ್ನು ಮೊದಲು ಸ್ಥಾಪಿಸಿದರವರುಎಲಿಫಂಟ್
ಕನ್ನಡದ ಮೊದಲು ಬೆರಳಚ್ಚು ಲಿಪಿ ಯಂತ್ರವನ್ನು ರೂಪಿಸಿದವರುಅನಂತ ಸುಬ್ಬರಾವ್
ಕನ್ನಡದ ಮೊದಲ ವಿಜ್ಞಾನ ಪತ್ರಿಕೆಬೆಳ್ಳಾವೆ ವೆಂಕಟರಮಣಪ್ಪ
ಕನ್ನಡದ ಮೊದಲ ಶಾಸನಹಲ್ಮಿಡಿ
ಕನ್ನಡದ ಮೊದಲ ಛಂದೋಗ್ರಂಥವನ್ನು ಬರೆದವರುಒಂದನೇ ನಾಗವರ್ಮ
ಕನ್ನಡದ ಮೊದಲ ವ್ಯಾಕರಣ ಗ್ರಂಥಶಬ್ದಮಣಿ ದರ್ಪಣ
ಕರ್ನಾಟಕದ ಏಕೀಕರಣದ ಸಭೆಯ ಮೊದಲ ಅಧ್ಯಕ್ಷಸರ್.‌ ಸಿದ್ದಪ್ಪ ಕಂಬ್ಲಿ
ಕನ್ನಡ ನಾಡಿನ ಗಾಂಧೀಹರ್ಡೆಕರ್‌ ಮಂಜಪ್ಪ
ಭಾರತ ರತ್ನ ಪಡೆದ ಮೊದಲ ಕನ್ನಡಿಗವಿಶ್ವೇಶ್ವರಯ್ಯ
ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರು
ಕನ್ನಡ ಉಪಮಾ ಲೋಲ ಕವಿಲಕ್ಷ್ಮೀಶ
ಕರ್ನಾಟಕದ ಚಾರ್ಲಿಚಾಪ್ಲಿನ್‌ ಗುಬ್ಬಿ ವೀರಣ್ಣ
ಹಸಿರು ಹೊನ್ನು ಕೃತಿ ಬರೆದವರುಬಿ. ಜಿ. ಎಲ್‌. ಸ್ವಾಮಿ
ಕನ್ನಡದ ಪ್ರಥಮಗಳ ಬಗ್ಗೆ ಮಾಹಿತಿ

FAQ

ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ಯಾವುದು ?

ವೆಳ್ಳಾವೆ ವೆಂಕಟರಮಣಪ್ಪ

ಕನ್ನಡದ ಮೊದಲ ಶಾಸನ ಯಾವುದು ?

ಹಲ್ಮಿಡಿ

ಇತರೆ ವಿಷಯಗಳು :

ರೈತ ದೇಶದ ಬೆನ್ನೆಲುಬು ಪ್ರಬಂಧ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ‌

Leave a Reply

Your email address will not be published. Required fields are marked *