ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ‌ | Information about All India Kannada Literary Conferences in Kannada

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ‌ Information about All India Kannada Literary Conferences akhila bharata kannada sahitya sammelana list in kannada

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ‌

Information about All India Kannada Literary Conferences in Kannada
Information about All India Kannada Literary Conferences in Kannada
ಹೆಸರು ಸ್ಥಳ ವರ್ಷ
ಎಚ್‌. ವಿ ನಂಜುಂಡಯ್ಯಬೆಂಗಳೂರು1915
ಎಚ್‌. ವಿ ನಂಜುಂಡಯ್ಯಬೆಂಗಳೂರು1916
ಎಚ್‌. ವಿ ನಂಜುಂಡಯ್ಯಮೈಸೂರು1917
ಆರ್‌. ವಿ ನರಸಿಂಹರಾವ್ಧಾರವಾಡ1918
ಕರ್ಪೂರ ಶ್ರೀನಿವಾಸಹಾಸನ1919
ರೊದ್ದ ಶ್ರೀನಿವಾಸರಾಯ್ಹೊಸಪೇಟೆ1920
ಕೆ. ಪಿ. ಪುಟ್ಟಣ್ಣ ಶೆಟ್ಟಿ ಚಿಕ್ಕಮಗಳೂರು1921
ಎಂ. ವೆಂಕಟಕೃಷ್ಣಯ್ಯದಾವಣಗೆರೆ1922
ಸಿದ್ದಾಂತ ಶಿವಶರಣ ಶಾಸ್ತ್ರಿಬಿಜಾಪುರ1923
ಹೊಸಕೋಟಿ ಕೃಷ್ಣಶಾಸ್ತ್ರಿಕೋಲಾರ1924
ಬೆನಗಲ್‌ ರಾಮರಾವ್ಬೆಳಗಾವಿ1925
ಫ. ಗು. ಹಳಕಟ್ಟಿಬಳ್ಳಾರಿ1926
ಆರ್.‌ ತಾತಾಚಾರ್ಯಮಂಗಳೂರು1927
ಬಿ. ಎಂ. ಶ್ರೀಕಂಠಯ್ಯಕಲ್ಬುರ್ಗಿ1928
ಮಾಸ್ತಿವೆಂಕಟೇಶ ಅಯ್ಯಂಗಾರ್ಬೆಳಗಾವಿ1929
ಆಲೂರು ವೆಂಕಟರಾವ್ಮೈಸೂರು1930
ಮುಳಿಯ ತಿಮ್ಮಪ್ಪಯ್ಯಕಾರವಾರ1931
ಡಿ. ವಿ ಗುಂಡಪ್ಪಮಡಿಕೇರಿ1932
ವೈ ನಾಗೇಶ ಶಾಸ್ತ್ರಿಹುಬ್ಬಳ್ಳಿ1933
ಪಂಜೆ ಮಂಗೇಶರಾಯ ರಾಯಚೂರು1934
ಎನ್‌. ಎಸ್‌ ಸುಬ್ಬರಾವ್ಮುಂಬೈ1935
ಬೆಳ್ಳಾವೆ ವೆಂಕಟ ನಾರಾಯಣಪ್ಪಜಮಖಂಡಿ1937
ರಂಗನಾಥ ರಾಮಚಂದ್ರ ದಿವಾಕರ್ಬಳ್ಳಾರಿ1938
ಮುದವೀಡು ಕೃಷ್ಣರಾಯಬೆಳಗಾವಿ1939
ವೈ. ಚಂದ್ರಶೇಕರ ಶಾಸ್ತ್ರಿಧಾರವಾಡ1940
ಎ. ಆರ್‌ ಕೃಷ್ಣ ಶಾಸ್ತ್ರಿಹೈದರವಾದ್1941
ದ. ರಾ ಬೇಂದ್ರೆಶಿವಮೊಗ್ಗ1943
ಶಿ. ಶಿ. ಬಸವನಾಳರಬಕವಿ1944
ಟಿ. ಪಿ ಕೈಲಾಸಂ ಮದ್ರಾಸ್1945
ಸಿ. ಕೆ ವೆಂಕಟರಾಮಯ್ಯಹರಪ್ಪನಹಳ್ಳಿ1947
ತಿರುಮಲೆ ತಾತಾ ಚಾರ್ಯಕಾಸರಗೋಡು1948
ಚೆನ್ನಪ್ಪ ಉತ್ತಂಗಿಕಲಬುರ್ಗಿ1949
ಎಂ. ಆರ್‌ ಶ್ರೀನಿವಾಸ ಮೂರ್ತಿಸೊಲ್ಲಾಪುರ1950
ಎಂ ಗೋವಿಂದ ಪೈಮುಂಬೈ1951
ಎಸ್‌. ಸಿ ನಂದಿಮಠಬೇಲೂರು1952
ಎ. ಸೀತಾರಾಮಯ್ಯಕುಮಟಾ1953
ಕೆ. ಶಿವರಾಂ ಕಾರಂತರಾಯಚೂರು1954
ಆದ್ಯ ರಂಗಚಾರ್ಯಮೈಸೂರು1955
ಕೆ. ವಿ ಪುಟ್ಟಪ್ಪಧಾರವಾಡ1957
ವಿ. ಕೃ ಗೋಕಾಕ್ಬಳ್ಳಾರಿ1958
ಡಿ. ಎಲ್‌ ನರಸಿಂಹಚಾರ್ಯಬೀದರ್1959
ಅ. ನ. ಕೃಷ್ಣರಾಯಮಣಿಪಾಲ1960
ಕೆ. ಜಿ ಕುಂದಣಗಾರಗದಗ1961
ರಂ. ಶ್ರೀ ಮುಗಳಿಸಿದ್ದಗಂಗಾ1963
ಕಡೆಂಗೋಡ್ಲು ಶಂಕರಭಟ್ಟಕಾರವಾರ1965
ಅ. ನೇ ಉಪಾಧ್ಯಶ್ರವಣ ಬೆಳಗೋಳ1967
ದೇ. ಜವರೆಗೌಡಬೆಂಗಳೂರು1970
ಜಯದೇವಿ ತಾಯಿ ಲಿಗಾಡೆಮಂಡ್ಯ1974
ಎಸ್‌. ವಿ. ರಂಗಣ್ಣಶಿವಮೊಗ್ಗ1976
ಜಿ. ಪಿ ರಾಜರತ್ನಂನವದೆಹಲಿ1978
ಎಂ. ಗೋಪಾಲ ಕೃಷ್ಣ ಅಡಿಗ ಧರ್ಮಸ್ಥಳ1979
ಬಸವರಾಜ ಕಟ್ಟಿಮನಿ ಬೆಳಗಾವಿ1980
ಪು. ತಿ. ನರಸಿಂಹರಾಜ್ ಶಂ. ಭಾ. ಜೋಶಿಚಿಕ್ಕಮಗಳೂರು1981
ಶಂ. ಭಾ. ಜೋಶಿ ಮಡಿಕೇರಿ1981
ಗೋರೂರು ರಾಮಸ್ವಾಮಿ ಅಯ್ಯಂಗಾರ್ಶಿರಸಿ1982
ಎ. ಎನ್‌ ಮೂರ್ತಿರಾವ್ಕೈವಾರ1984
ಹಾ. ಮಾ ನಾಯಕ್ಬೀದರ1985
ಸಿದ್ದಯ್ಯ ಪುರಾಣಿಕ್ಕಲಬುರ್ಗಿ1987
ಆರ್.‌ ಸಿ ಹಿರೇಮಠಹುಬ್ಬಳ್ಳಿ1989
ಕೆ. ಎಸ್‌ ನರಸಿಂಹ ಸ್ವಾಮಿಮೈಸೂರು1990
ಜಿ. ಎಸ್‌ ಶಿವರುದ್ರಪ್ಪದಾವಣಗೆರೆ1992
ಸಿಂಪಿಲಿಂಗಣ್ಣಕೊಪ್ಪಳ1992
ಚದುರಂಗಮಂಡ್ಯ 1993
ಡಾ. ಎಚ್.‌ ಎಲ್‌ ನಾಗೇಗೌಡಮುಧೋಳ1994
ಚೆನ್ನವೀರ ಕಣವಿಹಾಸನ1996
ಕಯ್ಯಾರ ಕಿಞಣ್ಣ ರೈಮಂಗಳೂರು1997
ಎಸ್‌. ಎಲ್‌ ಭೈರಪ್ಪಕನಕಪುರ1999
ಶಾಂತದೇವಿ ಮಾಳವಾಡಬಾಗಲಕೋಡೆ2000
‌ ಯು. ಆರ್.‌ ಅನಂತಮೂರ್ತಿತುಮಕೂರು2002
ಪಾಟೀಲ್ ಪುಟ್ಟಪ್ಪಬೆಳಗಾವಿ2003
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ‌

FAQ

ಬಿ. ಎಂ ಶ್ರೀಕಂಠಯ್ಯನವರು ಯಾವ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ?

೧೯೨೮

ದ. ರಾ ಬೇಂದ್ರೆಯವರು ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಶಿವಮೊಗ್ಗ

ಇತರೆ ವಿಷಯಗಳು :

ಭಾರತಕ್ಕೆ ಯೂರೋಪಿಯನ್ನರ ಆಗಮನ

ಸಮಾಜ ಸುಧಾರಕರ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *