ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ Information About Bharat Ratna Winners Baratha Ratna Prashastiya Bagge Mahiti in Kannada
ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತ ರತ್ನ ವಿಜೇತರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಭಾರತ ರತ್ನ
- ಭಾರತ ದೇಶದಲ್ಲಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ
- ಸ್ಥಾಪನೆ -ಜನವರಿ ೨ / ೧೯೫೪
- ವಿತರಣೆ – ಭಾರತ ಸರ್ಕಾರ. ಜನವರಿ ೨೬ ರಂದು ರಾಷ್ಟ್ರಪತಿಯವರು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಅರ್ಹರಿಗೆ ಪ್ರಶಸ್ತಿ ಪ್ರಧಾನ ಮಾಡುತ್ತಾರೆ.
- ಭಾರತ ರತ್ನ ಸ್ಥಾಪನೆಯ ಸಂಧರ್ಭದಲ್ಲಿದ್ದ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಮತ್ತು ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು.
- ಬಹುಮಾನ – ಯಾವುದೇ ರೀತಿಯ ಮೊತ್ತವಿಲ್ಲ. ಅರಳಿ ಮರದ ಎಲೆಯಾಕಾರದ ಕಂಚಿನ ವಸ್ತುವಿನ ಪದಕವನ್ನು ವಿತರಿಸುತ್ತಾರೆ.
- ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಭಾರತ ಸಂವಿಧಾನದ ಪ್ರಾಶಸ್ತ್ಯ ಪಟ್ಟಿಯಲ್ಲಿ ೭ A ಸ್ಥಾನದಲ್ಲಿದ್ದಾರೆ.
ಭಾರತ ರತ್ನ ವಿಜೇತರ ಬಗ್ಗೆ ಮಾಹಿತಿ
ಹೆಸರು | ಜನನ-ಮರಣ | ಪುರಸ್ಕೃತರಾದ ವರ್ಷ | ಹಿನ್ನೆಲೆ |
ಚಕ್ರವರ್ತಿ ಗೋಪಾಲಾಚಾರಿ | 1878-1972 | 1954 | ಸ್ವಾತಂತ್ರ್ಯ ಹೋರಾಟಗಾರ, ಗವರ್ನರ್ ಜನರಲ್ |
ಸರ್. ಸಿ. ವಿ. ರಾಮನ್ | 1888-1970 | 1954 | ಖ್ಯಾತ ಭೌತಶಾಸ್ತ್ರಜ್ಞ |
ಸರ್ವಪಲ್ಲಿ ರಾಧಾಕೃಷ್ಣನ್ | 1888-1975 | 1954 | ಮೊದಲ ಉಪರಾಷ್ಟ್ರಪತಿ, ಎರಡನೇ ರಾಷ್ಟ್ರಪತಿ |
ಭಗವಾನ್ ದಾಸ್ | 1869-1958 | 1955 | ಸ್ವಾತಂತ್ರ ಹೋರಾಟಗಾರ, ಲೇಖಕ |
ಸರ್. ಎಂ. ವಿಶ್ವೇಶ್ವರಯ್ಯ | 1861-1962 | 1955 | ಖ್ಯಾತ ಇಂಜಿನಿಯರ್, ಮೈಸ |
ಜವಾಹರಲಾಲ್ ನೆಹರು | 1887-1961 | 1955 | ಸ್ವಾತಂತ್ರ ಹೋರಾಟಗಾರ, ಮೊದಲ ಪ್ರಧಾನಿ |
ಗೋವಿಂದ ವಲ್ಲಭ ಪಂಥ್ಡಿ. | 1858-1962 | 1957 | ಸ್ವಾತಂತ್ರ ಹೋರಾಟಗಾರ, ಗೃಹ ಸಚಿವ, ಉತ್ತರ ಪ್ರದೇಶ |
ಕೇಶವ ಕರ್ವೆ | 1882-1962 | 1958 | ಶಿಕ್ಷಣ ತಜ್ಞ, ಸಮಾಜ ಸುಧಾರಕ |
ಬಿಧಾನ್ ಚಂದ್ರರಾಯ್ | 1882-1962 | 1961 | ಖ್ಯಾತ ಭೌತಶಾಸ್ತ್ರಜ್ಞ, ಪಶ್ಚಿಮ ಬಂಗಾಳ |
ಪುರುಷೋತ್ತಮದಾಸ್ ಟಂಡನ್ | 1882-1963 | 1961 | ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ |
ರಾಜೇಂದ್ರ ಪ್ರಸಾದ್ | 1884-1963 | 1962 | ಸ್ವಾತಂತ್ರ ಹೋರಾಟಗಾರ, ಮೊದಲ ರಾಷ್ಟ್ರಪತಿ |
ಝಕೀರ್ ಹುಸೇನ್ | 1897-1969 | 1963 | ಸ್ವಾತಂತ್ರ ಹೋರಾಟಗಾ, ಮೂರನೇ ರಾಷ್ಟ್ರಪತಿ |
ಪಾಂಡುರಂಗವಾಮನ್ ಕಾನೆ | 1880-1972 | 1963 | ಖ್ಯಾತ ಸಂಸ್ಕೃತಿ ವಿದ್ವಾಂಸ |
ಲಾಲ್ ಬಹದ್ದೂರ್ ಶಾಸ್ತ್ರಿ | 1904-1966 | 1966 | ಸ್ವಾತಂತ್ರ ಹೋರಾಟಗಾರ, ಎರಡನೇ ಪ್ರಧಾನಿ |
ಇಂದಿರಾ ಗಾಂಧಿ | 1917-1984 | 1971 | ಮೂರನೇ ಪ್ರಧಾನಿ |
ವಿ. ವಿ. ಗಿರಿ | 1894-1980 | 1975 | ಕಾರ್ಮಿಕ ನೇತಾರ, ನಾಲ್ಕನೇ ರಾಷ್ಟ್ರಪತಿ |
ಕೆ. ಕಾಮರಾಜ್ | 1903-1975 | 1976 | ಸ್ವಾಂತಂತ್ರ ಹೋರಾಟಗಾರ, ತಮಿಳುನಾಡು ಸಿ.ಎಂ |
ಮದರ್ ಥೆರೆಸಾ | 1910-1997 | 1980 | ಕ್ಯಾಥೋಲಿಕ್ ನನ್ ಮಿಷನರೀಸ್ ಆಫ್ ಚಾರಿಟಿಯ ಸಂಸ್ಥಾಪಕಿ |
ವಿನೋಭಾ ಭಾವೆ | 1895-1982 | 1983 | ಸ್ವಾತಂತ್ರ ಹೋರಾಟಗಾರ, ಸಮಾಜ ಸುಧಾರಕ |
ಖಾನ್ ಅಬ್ದುಲ್ ಗಫಾರ್ ಖಾನ್ | 1890-1988 | 1987 | ಸ್ವಾತಂತ್ರ ಹೋರಾಟಗಾರ |
ಎಂ. ಜಿ. ರಾಮಚಂದ್ರನ್ | 1917-1987 | 1988 | ಖ್ಯಾತ ಚಿತ್ರನಟ ಸಿ. ಎಂ |
ಬಿ. ಆರ್. ಅಂಬೇಡ್ಕರ್ | 1891-1956 | 1990 | ಸ್ವಾಂತಂತ್ರ ಹೋರಾಟಗಾರ, ಸಂವಿಧಾನ ಶಿಲ್ಪಿ |
ನೆಲ್ಸನ್ ಮಂಡೇಲಾ | 1918-1972 | 2013 | ದಕ್ಷಿಣ ಆಫ್ರಿಕಾ ನೇತಾರ್ |
ರಾಜೀವ್ ಗಾಂಧಿ | 1944-1991 | 1991 | ಆರನೇ ಪ್ರಧಾನಿ |
ವಲ್ಲಭಭಾಯ್ ಪಟೇಲ್ | 1875-1950 | 1991 | ಸ್ವಾಂತಂತ್ರ್ಯ ಹೋರಾಟಗಾರ, ಮೊದಲ ಗೃಹ ಸಚಿವ |
ಮೋರಾರ್ಜಿ ದೇಸಾಯಿ | 1896-1995 | 1991 | ಸ್ವಾಂತಂತ್ರ್ಯ ಹೋರಾಟಗಾರ, ನಾಲ್ಕನೇ ಪ್ರಧಾನಿ |
ಅಬ್ದುಲ್ ಕಲಾಂ ಆಜಾದ್ | 1888-1958 | 1992 | ಸ್ವಾಂತಂತ್ರ್ಯ ಹೋರಾಟಗಾರ, ಮೊದಲನೇ ಶಿಕ್ಷಣ ಸಚಿವ |
ಜಿ. ಆರ್. ಡಿ. ಟಾಟ | 1904-1993 | 1992 | ಖ್ಯಾತ ಕೈಗಾರಿಕೋದ್ಯಮ |
ಸತ್ಯಜಿತ್ ರೇ | 1922-1992 | 1992 | ಖ್ಯಾತ ಸಿನಿಮಾ ನಿರ್ಮಾಪಕಿ |
ಎಪಿಜಿ ಅಬ್ದುಲ್ ಕಲಾಂ ಅಜಾದ್ | 1931 | 199719 | ಏರೋನಾಟಿಕಲ್ ಎಂಜಿನಿಯರ್, ೧೧ ನೇ ರಾಷ್ಟ್ರಪತಿ |
ಗುಲ್ಜಾರಿಲಾಲ್ ನಂದಾ | 1898-1998 | 1997 | ಸ್ವಾತಂತ್ರ್ಯ ಹೋರಾಟಗಾರ, ಹಂಗಾಮಿ ಪ್ರಧಾನಿ |
ಅರುಣ್ ಅಸಫ್ ಅಲಿ | 1908-1996 | 1997 | ಸ್ವಾತಂತ್ರ್ಯ ಹೋರಾಟಗಾರ |
ಎಂ. ಎಸ್. ಸುಬ್ಬಲಕ್ಷ್ಮೀ | 1914-2004 | 1998 | ಕರ್ನಾಟಕ ಸಂಗೀತಗಾರ್ತಿ |
ಚಿದಂಬರಂ ಸುಬ್ರಮಣಿಯಂ | 1910-2000 | 1998 | ಸ್ವಾತಂತ್ರ್ಯ ಹೋರಾಟಗಾರ, ಕೃಷಿ ಸಚಿವ |
ಜಯಪ್ರಕಾಶ ನಾರಾಯಣ | 1902-1979 | 1999 | ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ |
ಪಂಡಿತ್ ರವಿಶಂಕರ | 1920-2012 | 1999 | ಖ್ಯಾತ ಸಿತಾರ ವಾದಕ |
ಅಮರ್ತ್ಯ ಸೇನ್ | 1933 | 1999 | ಖ್ಯಾತ ಅರ್ಥಶಾಸ್ತ್ರಜ್ಞ |
ಗೋಪಿನಾಥ್ ಬೋರ್ ದೋಲೈ | 1890-1950 | 1999 | ಸ್ವಾತಂತ್ರ್ಯ ಹೋರಾಟಗಾರ, ಅಸ್ಸಾಂನ ಸಿ. ಎಂ |
ಲತಾ ಮಂಗೇಶ್ವರ್ | 1929 | 2001 | ಖ್ಯಾತ ಹಿನ್ನೆಲೆ ಗಾಯಕಿ |
ಬಿಸ್ಮಿಲ್ಲಾ ಖಾನ್ | 1916-2006 | 2001 | ಹಿಂದುಸ್ಥಾನಿ ಶಯನಾಯಿ ವಾದಕ |
ಭೀಮ್ ಸೇನ ಜೋಶಿ | 1922-2011 | 2008 | ಹಿಂದುಸ್ಥಾನಿ ಶಾಸ್ತ್ರಿಯ ಸಂಗೀತ ಗಾಯಕ |
ಸಿ. ಎನ್. ಆರ್. ರಾವ್ | 1934 | 2013 | ಖ್ಯಾತ ರಾಸಾಯನಶಾಸ್ತ್ರಜ್ಞ |
ಸಚಿನ್ ತೆಂಡುಲ್ಕರ್ | 1973 | 2013 | ಖ್ಯಾತ ಕ್ರಿಕೆಟಿಗ |
ಅಟಲ್ ಬಿಹಾರಿ ವಾಜಪೇಯಿ | 1924 | 2015 | ರಾಜಕೀಯ ಚಾಣಾಕ್ಷ |
FAQ
ಭಾರತರತ್ನ ಪ್ರಶಸ್ತಿಯನ್ನು ಯಾರು ವಿತರಣೆ ಮಾಡುತ್ತಾರೆ ?
ಭಾರತ ಸರ್ಕಾರ
ಭಾರತ ರತ್ನ ಪ್ರಶಸ್ತಿಯನ್ನು ಯಾವಾಗ ಸ್ಥಾಪಿಸಲಾಯಿತು ?
ಜನವರಿ ೨ / ೧೯೫೪
ಇತರೆ ವಿಷಯಗಳು :