ದೇಶ ಮತ್ತು ಪಿತಾಮಹರ ಬಗ್ಗೆ ಮಾಹಿತಿ Information About Country And Ancestors in Kannada Desha Mattu Pitamhara Bagge Mahiti in Kannada
ದೇಶ ಮತ್ತು ಪಿತಾಮಹರ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ದೇಶ ಮತ್ತು ಪಿತಾಮಹರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ದೇಶ ಮತ್ತು ಪಿತಾಮಹರ ಬಗ್ಗೆ ಮಾಹಿತಿ
ದೇಶ | ಪಿತಾಮಹ |
ಅಫಘಾನಿಸ್ತಾನ್ | ಅಹಮ್ಮದ್ ಷಾ ದುರಾನೆ |
ಅರ್ಜೆಂಟಿನಾ | ಡಾನ್ ಮಾರ್ಟಿನ್ |
ಆಸ್ಟೇಲಿಯಾ | ಸರ್ ಹೆನ್ರಿ ಫಾರ್ಕಸ್ |
ಬಹಮಸ್ | ಲಿಂಡೆನ್ ಪಿಂಡ್ಲಿಂಗ್ |
ಬಾಂಗ್ಲಾದೇಶ | ಶೇಖಮುಜಿಬುರ್ ರೆಹಮಾನ್ |
ಬೋಲಿವಿಯಾ | ಸೈಮನ್ ಬೊಲಿವಾರ್ |
ಬರ್ಮಾ | ಹ್ಯಾಂಗ್ ಸನ್ |
ಕಾಂಬೋಡಿಯಾ | ನೋರೋಡೋಂ ಶಿಹಾನೆಕ್ |
ಚಿಲಿ | ಬರ್ನಾಡೋ ಹಿಗ್ಗಿನೌ |
ಚೀನಾ | ಸನ್ ಯಾತ್ ಸೇನ್ |
ಕೊಲಂಬಿಯಾ | ಸೈಮನ್ ಬೋಲಿವಾರ್ |
ಸುಡಾನ್ | ಮೊದಲನೇ ಗುಷ್ಟಾವಾ |
ಕ್ಯೂಬಾ | ಕಾರ್ಲೋಸ್ ಮ್ಯಾನುವಲ್ ಡಿ |
ಈಕ್ವೇಡಾರ್ | ಸೈಮನ್ ಬೋಲಿವರ್ |
ಘಾನಾ | ಕ್ವಾಮೆ ನಕ್ರುಮಹ |
ಗಯಾನಾ | ಚಡ್ಡಿ ಜಗನ್ |
ಭಾರತ | ಮಹಾತ್ಮ ಗಾಂಧಿ |
ಇಂಡೋನೇಷಿಯಾ | ಸುಕರ್ಣೋ |
ಇಸ್ರೇಲ್ | ಥಿಯೋಡರ್ ಹರ್ಜಲ್ |
ಮಲೇಶಿಯಾ | ಟುಂಕು ಅಬ್ದುಲ್ ರೆಹಮಾನ್ |
ಮಾರಿಷಸ್ | ಸರ್. ಎಸ್. ರಾಮಗುಲಾಂ |
ಮಂಗೋಲಿಯಾ | ಚಂಗೇಜ್ ಖಾನ್ |
ಕೋರಿಯಾ | ಕಿಮ್ ಗಮ್ |
ಪಾಕಿಸ್ತಾನ್ | ಮಹಮ್ಮದ್ ಅಲಿ ಜಿನ್ನಾ |
ರಷ್ಯಾ | ೧ ನೇ ಪೀಟರ್ |
ಸೌದಿ ಅರೇಬಿಯಾ | ಇಬ್ನು ಸೌದ್ |
ಸ್ಲಾಟ್ಲೆಂಡ್ | ಡೋನಾಲ್ಡ್ ದಿವಾರ್ |
ಸಿಂಗಾಪುರ | ಲೀ ಕಾನ್ವ ಎವ್ |
ದಕ್ಷಿಣ ಆಫ್ರಿಕಾ | ನೆಲ್ಸನ್ ಮಂಡೇಲಾ |
ಟರ್ಕಿ | ಮುಸ್ತಾಫಾ ಕೆಮಲ್ ಅಟಾಟರ್ಕ |
ಅಮೇರಿಕಾ | ಜಾರ್ಜ ವಾಷಿಂಗ್ಟನ್ |
ವಿಯೆಟ್ನಾಂ | ಹೋಚಿ ಮಿನ್ |
ತಾಂಜೀನಿಯಾ | ಜೂಲಿಯಸ್ ನ್ಯಾರೆ |
ಶ್ರೀಲಂಕಾ | ಶ್ರೀಫನ್ ಸೇನಾ ನಾಯಿಕೆ |
ಪೋರ್ಚುಗಲ್ | ಅಲ್ವೆನ್ಸೋ |
ಮೆಸಿಡೋನಿಯಾ | ಕ್ರಿಸ್ಟ ಮಿಸ್ಸಿ ಕೋವಾ |
ಕೋಸಾವೋ | ಇಬ್ರಾಹಿಂ ರೌಫ್ |
FAQ
ಅತಿ ಎತ್ತರವಾದ ರಾಜದಾನಿ ಯಾವುದು ?
ಲಾ ಫಾಜಾ
ಭಾರತದ ಪಿತಾಮಹ ಯಾರು ?
ಮಹಾತ್ಮಗಾಂಧಿ
ಇತರೆ ವಿಷಯಗಳು :
ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ