ಅಂತರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ಮಾಹಿತಿ | Information About International Day Celebrations in Kannada

ಅಂತರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ಮಾಹಿತಿ Information About International Day Celebrations Antarashtriya Dinacharaneya Bagge Mahiti in Kannada

ಅಂತರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ಮಾಹಿತಿ

Information About International Day Celebrations in Kannada

ಈ ಲೇಖನಿಯಲ್ಲಿ ಅಂತರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ತಿಂಗಳು / ದಿನಾಂಕದಿನಾಚರಣೆಯ ಹೆಸರು
ಜನವರಿ 1ವಿಶ್ವ ಶಾಂತಿ ದಿನಾಚರಣೆ
ಜನವರಿ 1ವಿಶ್ವ ಬ್ರೈಲ್‌ ದಿನಾಚರಣೆ
ಜನವರಿ 9ಜಾಗತಿಕ ಬಳಕೆದಾರರ ದಿನ
ಜನವರಿ 18ಅಂತರಾಷ್ಟ್ರೀಯ ಧಾರ್ಮಿಕ ದಿನಾಚರಣೆ
ಜನವರಿ 23ಅಂತರಾಷ್ಟ್ರೀಯ ಸ್ವತಂತ್ರ ದಿನಾಚರಣೆ
ಜನವರಿ 26ಅಂತರಾಷ್ಟ್ರೀಯ ಮೀನುಗಾರರ ದಿನಾಚರಣೆ
ಜನವರಿ 31ಬೀದಿ ಮಕ್ಕಳ ದಿನಾಚರಣೆ
ಫೆಬ್ರವರಿ 4ವಿಶ್ವ ಕ್ಯಾನ್ಸರ್‌ ದಿನಾಚರಣೆ
ಫೆಬ್ರವರಿ 13ವಿಶ್ವ ರೇಡಿಯೋ ದಿನಾಚರಣೆ
ಫೆಬ್ರವರಿ 20ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ
ಫೆಬ್ರವರಿ 21ವಿಶ್ವ ಮಾತೃಭಾಷೆ ದಿನಾಚರಣೆ
ಮಾರ್ಚ್ 3ವಿಶ್ವ ವನ್ಯಜೀವಿ ದಿನಾಚರಣೆ
ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಮಾರ್ಚ್ 11ವಿಶ್ವ ಮುಸ್ಲಿಂ ಸಾಂಸ್ಕೃತಿಕ ದಿನಾಚರಣೆ
ಮಾರ್ಚ್ 15ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ
ಮಾರ್ಚ್ 20ವಿಶ್ವ ಸಂತೋಷ ದಿನಾಚಣೆ
ಮಾರ್ಚ್ 21ವಿಶ್ವ ಕವಿಗಳ ದಿನಾಚರಣೆ
ಮಾರ್ಚ್ 22ವಿಶ್ವ ಜಲ ದಿನಾಚರಣೆ
ಮಾರ್ಚ್ 23ವಿಶ್ವ ಹವಾಮಾನ ದಿನಾಚರಣೆ
ಮಾರ್ಚ್ 24ವಿಶ್ವ ಟಿಬಿ ದಿನಾಚರಣೆ
ಎಪ್ರಿಲ್‌ 1ವಿಶ್ವ ಮೂರ್ಖರ ದಿನಾಚರಣೆ
ಎಪ್ರಿಲ್‌ 7ವಿಶ್ವ ಆರೋಗ್ಯ ದಿನಾಚರಣೆ
ಎಪ್ರಿಲ್‌ 16ವಿಶ್ವ ಸಾಹಸಿ ದಿನಾಚರಣೆ
ಎಪ್ರಿಲ್‌ 17ವಿಶ್ವ ಹಿಮೊಪೋಲಿಯಾ ದಿನಾಚರಣೆ
ಎಪ್ರಿಲ್‌ 18ವಿಶ್ವ ಹೆರಿಟೇಜ್‌ ದಿನಾಚರಣೆ
ಎಪ್ರಿಲ್‌ 22ವಿಶ್ವ ಭೂತಾಯಿ ದಿನಾಚರಣೆ
ಎಪ್ರಿಲ್‌ 25ವಿಶ್ವ ಮಲೇರಿಯಾ ದಿನಾಚರಣೆ
ಎಪ್ರಿಲ್‌ 26ವಿಶ್ವ ಭೌದ್ದಿಕ ಹಕ್ಕುಗಳ ದಿನಾಚರಣೆ
ಎಪ್ರಿಲ್‌ 30ಅಂತರಾಷ್ಟ್ರೀಯ ಬಾಲಕಾರ್ಮಿಕ ದಿನಾಚರಣೆ
ಮೇ 3ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ
ಮೇ 8ವಿಶ್ವ ರೆಡ್‌ ಕ್ರಾಸ್‌ ಡೇ
ಮೇ 12ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ / ವಿಶ್ವ ನರ್ಸ್‌ ಡೇ
ಮೇ 15ವಿಶ್ವ ಕುಟುಂಬ ದಿನ
ಮೇ 17ವಿಶ್ವ ವ್ಯಾಕ್ಸೀನ್‌ ದಿನಾಚರಣೆ
ಮೇ 18ಅಂತರಾಷ್ಟ್ರೀಯ ಮ್ಯೂಸಿಯಂ ಡೇ
ಮೇ 23ವಿಶ್ವ ಆಮೆಗಳ ದಿನಾಚರಣೆ
ಮೇ 31ವಿಶ್ವ ತಂಬಾಕು ರಹಿತ ದಿನಾಚರಣೆ
ಜೂನ್ 1ಜಾಗತಿಕ ಪೋಷಕರ ದಿನಾಚರಣೆ
ಜೂನ್ 5ವಿಶ್ವ ಪರಿಸರ ದಿನಾಚರಣೆ
ಜೂನ್ 8ವಿಶ್ವ ಸಾಗರ ದಿನಾಚರಣೆ
ಜೂನ್ 10ವಿಶ್ವ ಬಾಲ್‌ ಪಾಯಿಂಟ್‌ ಟೆನ್‌ ಡೇ
ಜೂನ್ 12ಬಾಲ ಕಾರ್ಮಿಕ ವಿರೋಧಿ
ಜೂನ್ 14ವಿಶ್ವ ರಕ್ತಧಾನಿಗಳ ದಿನಾಚರಣೆ
ಜೂನ್ 21ವಿಶ್ವ ಯೋಗ ದಿನಾಚರಣೆ
ಜೂನ್ 23ವಿಶ್ವ ವಿಧವೆಯರ ದಿನಾಚರಣೆ
ಜುಲೈ 7ಅಂತರಾಷ್ಟ್ರೀಯ ಸಹಕಾರ ದಿನಾಚರಣೆ
ಜುಲೈ 8ವಿಶ್ವ ಬರಹಗಾರ ದಿನಾಚರಣೆ
ಜುಲೈ 11ವಿಶ್ವ ಜನಸಂಖ್ಯೆ ದಿನಾಚರಣೆ
ಜುಲೈ 15ವಿಶ್ವ ಯುವ ಕೌಶಲ್ಯ ದಿನಾಚರಣೆ
ಜುಲೈ 29ವಿಶ್ವ ಹುಲಿಗಳ ದಿನಾಚರಣೆ
ಜುಲೈ 30ವಿಶ್ವ ಸ್ನೇಹ ದಿನಾಚರಣೆ
ಆಗಸ್ಟ್ 9ವಿಶ್ವ ಮೂಲನಿವಾಸಿಗಳ ದಿನಾಚರಣೆ
ಆಗಸ್ಟ್ 12ವಿಶ್ವ ಯುವ ದಿನಾಚರಣೆ
ಆಗಸ್ಟ್ 19ವಿಶ್ವ ಮಾನವೀಯತೆ ದಿನಾಚರಣೆ / ವಿಶ್ವ ಫೋಟೋಗ್ರಾಫಿ ದಿನಾಚರಣೆ
ಆಗಸ್ಟ್ 21ವಿಶ್ವ ಫ್ಯಾಷನ್‌ ದಿನಾಚರಣೆ
ಸೆಪ್ಟೆಂಬರ್‌ 8ಅಂತರಾಷ್ಟ್ರೀಯ ಸಾಕ್ಷರತೆ ದಿನಾಚರಣೆ
ಸೆಪ್ಟೆಂಬರ್‌ 15ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ
ಸೆಪ್ಟೆಂಬರ್‌ 16ಓಝೋನ್‌ ರಕ್ಷಣಾ ದಿನಾಚರಣೆ
ಸೆಪ್ಟೆಂಬರ್‌ 20ವಿಶ್ವ ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್‌ 27ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಸೆಪ್ಟೆಂಬರ್ 30ವಿಶ್ವ ಸಹಾಯ ದಿನಾಚರಣೆ
ಅಕ್ಟೋಬರ್ 1ವೃದ್ದರ ದಿನಾಚರಣೆ / ವಿಶ್ವ ಸಸ್ಯಹಾರಿಗಳ ದಿನಾಚರಣೆ
ಅಕ್ಟೋಬರ್ 2ವಿಶ್ವ ಅಹಿಂಸಾ ದಿನಾಚರಣೆ
ಅಕ್ಟೋಬರ್ 4ವಿಶ್ವ ಪ್ರಾಣಿಗಳ ದಿನಾಚರಣೆ
ಅಕ್ಟೋಬರ್ 5ವಿಶ್ವ ಶಿಕ್ಷಕರ ದಿನಾಚರಣೆ
ಅಕ್ಟೋಬರ್ 9ವಿಶ್ವ ಅಂಚೆ ದಿನಾಚರಣೆ
ಅಕ್ಟೋಬರ್ 10ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ಅಕ್ಟೋಬರ್ 11ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ
ಅಕ್ಟೋಬರ್ 15ವಿಶ್ವ ಕೈ ತೊಳೆಯುವ ದಿನಾಚರಣೆ
ಅಕ್ಟೋಬರ್ 16ವಿಶ್ವ ಆಹಾರ ದಿನಾಚರಣೆ
ಅಕ್ಟೋಬರ್ 20 ವಿಶ್ವ ಸಂಖ್ಯೆ ದಿನಾಚರಣೆ
ಅಕ್ಟೋಬರ್ 24ವಿಶ್ವ ಸಂಸ್ಥೆ ಸ್ಥಾಪನ ದಿನಾಚರಣೆ
ನವೆಂಬರ್ 14ವಿಶ್ವ ಡಯಾಬಿಟಿಸ್‌ ದಿನಾಚರಣೆ
ನವೆಂಬರ್ 16ವಿಶ್ವ ಟಾಲರೆನ್ಸ್‌ ದಿನಾಚರಣೆ
ನವೆಂಬರ್ 17ವಿಶ್ವ ವಿದ್ಯಾರ್ಥಿ ದಿನಾಚರಣೆ
ನವೆಂಬರ್ 20ವಿಶ್ವ ಸಾರ್ವತ್ರಿಕ ಮಕ್ಕಳ ದಿನಾಚರಣೆ
ಡಿಸೆಂಬರ್ 1ವಿಶ್ವ ಏಡ್ಸ್‌ ದಿನಾಚರಣೆ
ಡಿಸೆಂಬರ್ 2ವಿಶ್ವ ಗುಲಾಮಗಿರಿ ರದ್ದತಿ ದಿನಾಚರಣೆ
ಡಿಸೆಂಬರ್‌ 3ವಿಶ್ವ ಮಣ್ಣು ದಿನ
ಡಿಸೆಂಬರ್‌ 9ಭ್ರಷ್ಟಾಚಾರ ರಹಿತ ದಿನಾಚರಣೆ
ಡಿಸೆಂಬರ್‌ 10ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಡಿಸೆಂಬರ್‌ 18ವಿಶ್ವ ವಲಸಿಗರ ದಿನ
ಮೇ 1ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ

FAQ

ಅಂತರಾಷ್ಟ್ರೀಯ ಸ್ವತಂತ್ರ ದಿನಾಚರಣೆಯನ್ನು ಯಾವಾಗ ಅಚರಿಸುತ್ತಾರೆ ?

ಜನವರಿ ೨೩

ವಿಶ್ವ ರೇಡಿಯೋ ದಿನವನ್ನು ಯಾವಾಗ ಆಚರಿಸುತ್ತಾರೆ ?

ಫೆಬ್ರವರಿ ೧೩

ಇತರೆ ವಿಷಯಗಳು :

ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಉಪನದಿಗಳ ಬಗ್ಗೆ ಮಾಹಿತಿ

ಮಳೆಯ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *