ಭಾರತದ ನದಿ ದಂಡೆಯ ಮೇಲಿನ ಪ್ರಮುಖ ನಗರಗಳ ಬಗ್ಗೆ ಮಾಹಿತಿ | Information About Major Cities on River Banks of India in Kannada

ಭಾರತದ ನದಿ ದಂಡೆಯ ಮೇಲಿನ ಪ್ರಮುಖ ನಗರಗಳ ಬಗ್ಗೆ ಮಾಹಿತಿ Information About Major Cities on River Banks of India Baratada Nadi Dandeya Melina Pramuka Nagargalu Bagge Mahiti in Kannada

ಭಾರತದ ನದಿ ದಂಡೆಯ ಮೇಲಿನ ಪ್ರಮುಖ ನಗರಗಳ ಬಗ್ಗೆ ಮಾಹಿತಿ

Information About Major Cities on River Banks of India in Kannada
Information About Major Cities on River Banks of India in Kannada

ಈ ಲೇಖನಿಯಲ್ಲಿ ಭಾರತದ ನದಿ ದಂಡೆಯ ಮೇಲಿನ ಪ್ರಮುಖ ನಗರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ನದಿ

ನದಿ ಉಗಮ ಸ್ಥಾನದಿಂದ ಸಮುದ್ರವನ್ನು ಸೇರುವ ವರೆಗಿನ ಸಿಹಿ ನೀರಿನ ಜಲಧಾರೆಗೆ ನದಿ ಎಂದು ಕರೆಯುವರು. ನದಿ ಉಗಮವಾಗುವ ಸ್ಥಳಕ್ಕೆ ನದಿಯ ಮೂಲ ಎಂದು ಕರೆಯುವರು. ನದಿಯು ಸಮುದ್ರವನ್ನು ಸೇರುವ ಅಂತ್ಯಭಾಗಕ್ಕೆ ನದಿಯ ಮುಖ ಎನ್ನುವರು. ನದಿಯು ನದಿಯ ಮೂಲದಿಂದ ಅಂತ್ಯಕ್ಕೆ ವರೆಗಿನ ನದಿಯು ಹರಿಯುವ ಮಾರ್ಗಕ್ಕೆ ನದಿಯ ಪಾತ್ರ ಎನ್ನುವರು. ಒಂದು ಪ್ರಮುಖವಾದ ನದಿಗೆ ಬಂದು ಸೇರುವ ಅಥವಾ ಅದರಿಂದ ವಿಘಟನೆಯಾಗುವ ಚಿಕ್ಕ ಪುಟ್ಟ ನದಿಗಳಿಗೆ ನದಿಯ ಉಪ ನದಿಗಳು ಎನ್ನುವರು.

ಭಾರತದ ನದಿ ದಂಡೆಯ ಮೇಲಿನ ಪ್ರಮುಖ ನಗರಗಳು

ನಗರಗಳು ನದಿಗಳುರಾಜ್ಯ
ಬದ್ರಿನಾಥಅಲಕಾನಂದಉತ್ತರಾಖಂಡ
ಕಟಕಮಹಾನದಿಒರಿಸ್ಸಾ
ದೆಹಲಿಯಮುನಾದೆಹಲಿ
ಫಿರೋಜಪುರಸಟ್ಲೇಜ್ಪಂಜಾಬ
ಗೌಹಾತಿಬ್ರಹ್ಮಪುತ್ರಅಸ್ಸಾಂ
ಹೈದರಾಬಾದಮೂಸಿಆಂಧ್ರಪ್ರದೇಶ
ಕರ್ನೂಲ್ತುಂಗಭದ್ರಆಂಧ್ರಪ್ರದೇಶ
ಲಖನೌಗೋಮತಿಉತ್ತರ ಪ್ರದೇಶ
ಲೂದಿಯಾನಸಟ್ಲೇಜ್ಪಂಜಾಬ
ನಾಸಿಕ್ಗೋದಾವರಿಮಹಾರಾಷ್ಟ್ರ
ಪಂಡರಾಪುರಭೀಮಾಮಹಾರಾಷ್ಟ್ರ
ಪಾಟ್ನಾಗಂಗಾಬಿಹಾರ
ಸಂಬಲಪುರಮಹಾನದಿಒರಿಸ್ಸಾ
ಶ್ರೀನಗರಝೀಲಂಕಾಶ್ಮೀರ
ಶ್ರೀರಂಗ ಪಟ್ಟಣ ಕಾವೇರಿಕರ್ನಾಟಕ
ಸೂರತ್ತಪತಿಗುಜರಾತ್
ವಾರಣಾಸಿಗಂಗಾ ಉತ್ತರ ಪ್ರದೇಶ
ವಿಜಯವಾಡಕೃಷ್ಣಆಂಧ್ರಪ್ರದೇಶ
ಆಗ್ರಾಯಮುನಾಉತ್ತರ ಪ್ರದೇಶ
ಅಯೋಧ್ಯಾಸರಯೂಉತ್ತರ ಪ್ರದೇಶ
ಅಹಮದಾಬಾದ್ಸಾಬರಮತಿಗುಜರಾತ್
ಅಹಮದಾಬಾದ್ಗಂಗಾ – ಯಮುನಾಗುಜರಾತ್
ಬರೇಲಿರಾಮಗಂಗಾಉತ್ತರ ಪ್ರದೇಶ
ದಿಬ್ರುಗರ್ಬ್ರಹ್ಮಪುತ್ರಅಸ್ಸಾಂ
ಹಾಲ್ಡಿಯಾಗಂಗಾಪಶ್ಚಿಮ ಬಂಗಾಳ
ಜಬ್ಬಲ್ ಪುರನರ್ಮದಾಮಧ್ಯಪ್ರದೇಶ
ಜೆಮ್‌ ಶೇಡ್‌ ಪುರಸುವರ್ಣರೇಖಾಜಾರ್ಖಂಡ
ಕಲ್ಕತ್ತಾಹೂಗ್ಲಿಪಶ್ಚಿಮ ಬಂಗಾಳ
ಮಥುರಾಯಮುನಾಉತ್ತರ ಪ್ರದೇಶ
ಪಣಜಿಮಾಂಡವಿಗೋವಾ
ಕೊಲ್ಹಾಪುರಪಂಚಗಂಗಾಮಹಾರಾಷ್ಟ್ರ
ವಡೋವರವಿಶ್ವಮಿತ್ರೆಗುಜರಾತ
ಬೆಂಗಳೂರುವೃಷಭಾವತಿಕರ್ನಾಟಕ
ಕನೋಜಗಂಗಾಉತ್ತರ ಪ್ರದೇಶ
ಗ್ವಾಲಿಯರ್ಚಂಬಲ್ಮಧ್ಯಪ್ರದೇಶ
ಕಾನ್ಪುರಾಗಂಗಾಉತ್ತರ ಪ್ರದೇಶ
ಮಾಳೆಗಾಂಗಿರ್ನಾ ಮಹಾರಾಷ್ಟ್ರ
ರೂರಕೇಲಾಬ್ರಹ್ಮಣಿಒರಿಸ್ಸಾ
ಹರಿದ್ವಾರಗಂಗಾಉತ್ತರಾಖಂಡ
ಮಧುರೈವಗೈತಮಿಳುನಾಡು
ತಿರುಚನಾಪಳ್ಳಿಕಾವೇರಿತಮಿಳುನಾಡು
ಕೋಟಾಚಂಬಲ್ರಾಜಸ್ಥಾನ
ಇರೋಡಕಾವೇರಿತಮಿಳುನಾಡು
ಸಾಂಗ್ಲಿಕೃಷ್ಣಾಮಹಾರಾಷ್ಟ್ರ
Information About Major Cities on River Banks of India in Kannada

FAQ

ದೆಹಲಿಯು ಯಾವ ನದಿಯ ದಂಡೆಯ ಮೇಲಿದೆ ?

ಯಮುನಾ

ಆಗ್ರಾ ಯಾವ ನದಿಯ ದಂಡೆಯ ಮೇಲಿದೆ ?

ಯಮುನಾ

ಇತರೆ ವಿಷಯಗಳು :

ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಮಾಹಿತಿ

ಕರ್ನಾಟಕದಲ್ಲಿನ ೧೦ ಜಿಲ್ಲೆಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *