ರಾಷ್ಟ್ರೀಕೃತ ಬ್ಯಾಂಕುಗಳ ಬಗ್ಗೆ ಮಾಹಿತಿ Information About Nationalized banks Rashtrikutha Bankugala Bagge Mahiti in Kannada
ರಾಷ್ಟ್ರೀಕೃತ ಬ್ಯಾಂಕುಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳು
೧. ಎಸ್. ಬಿ. ಐ ( ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ) :
ಹಿಂದಿನ ಹೆಸರು – ಇಂಪಿರಿಯಲ್ ಬ್ಯಾಂಕ್
ರಾಷ್ಟ್ರೀಕರಣಗೊಂಡಿದ್ದು – ೧೯೫೬ ಜುಲೈ ೦೧
ಕೇಂದ್ರ ಕಚೇರಿ – ಮುಂಬೈ
ಲಾಂಛನ – ಸಿಂಹ
ಮೊದಲ ನಿರ್ದೇಶಕರು – ಜಾನ್ ಮಥಾಯಿ
ಮೊದಲ ಮಹಿಳಾ ನಿರ್ದೇಶಕಿ – ಅರುಂಧತಿ ಭಟ್ಟಾಚಾರ್ಯ
ಪ್ರಸ್ತುತ ನಿರ್ದೇಶಕರು – ದಿನೇಶಕುಮಾರ ಖ್ಹಾರಿ
ಇದು ಆರ್. ಬಿ. ಐ ನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತವೆ.
೨. ಪಂಜಾಬ್ ನ್ಯಾಷನಲ್ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೧೮೯೪
ರಾಷ್ಟ್ರೀಕೃತವಾದದ್ದು – ಜುಲೈ ೧೯ \ ೧೯೬೯
ಕೇಂದ್ರ ಕಚೇರಿ – ನ್ಯೂ ದೆಹಲಿ
ಸ್ವರೂಪ – ಬ್ಯಾಂಕಿಂಗ್, ಹಣಕಾಸು ಸೇವೆ
ಈ ಬ್ಯಾಂಕಿನ ಸೇವೆಗಳು :
ಸಾಲ, ಕ್ರೆಡಿಟ್ ಕಾರ್ಡ್, ಗ್ರಾಹಕ ಬ್ಯಾಂಕಿಂಗ್, ಬಂಡವಾಳ ಹೂಡಿಕೆ, ವಾಣಿಜ್ಯ ಬ್ಯಾಂಕಿಂಗ್, ಖಾಸಗಿ ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆ, ಸಂಪತ್ತು ನಿರ್ವಹಣೆ
೩. ಬ್ಯಾಂಕ್ ಆಫ್ ಬರೋಡಾ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೧೯೦೮
ರಾಷ್ಟ್ರೀಕೃತವಾದದ್ದು – ಜುಲೈ ೧೯ / ೧೯೬೯
ಸ್ಥಾಪಕರು – ಸಯ್ಯಾಜಿರಾವ್ ಗಾಯಕವಾಡ
ಕೇಂದ್ರ ಕಚೇರಿ – ವರೋಡರಾ, ಗುಜರಾತ್
ಸ್ವರೂಪ – ಬ್ಯಾಂಕಿಂಗ್, ಹಣಕಾಸು ಸೇವೆ
ಸ್ಲೋಗನ್ – India International Bank
ಸೇವೆಗಳು
ಹಣಕಾಸು ಮತ್ತು ವಿಮೆ, ಗ್ರಾಹಕರ ಬ್ಯಾಂಕಿಂಗ್, ಕಾರ್ಪೋರೇಷನ್ ಬ್ಯಾಂಕಿಂಗ್, ಸಂಪತ್ತು ನಿರ್ವಹಣೆ
೪. ಕೆನರಾ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೧೯೦೮
ರಾಷ್ಟ್ರೀಕೃತವಾದದ್ದು – ಜುಲೈ ೧೯/ ೧೯೬೯
ಕೇಂದ್ರ ಕಚೇರಿ – ಬೆಂಗಳೂರು, ಕರ್ನಾಟಕ
ಸ್ವರೂಪ – ಬ್ಯಾಂಕಿಂಗ್, ಹಣಕಾಸು ಸೇವೆ
ಸ್ಲೋಗನ್ – Together We Can
ಸೇವೆಗಳು :
ಬಂಡವಾಳ ಹೂಡಿಕೆ, ಕ್ರೆಡಿಟ್ ಕಾರ್ಡ್, ಖಾಸಗಿ ಬ್ಯಾಂಕಿಂಗ್, ಚಿಲ್ಲರೆ ಬ್ಯಾಂಕಿಂಗ್, ಪಿಂಚಣಿ ಸೇವೆ, ಅಸೆಟ್ ಬ್ಯಾಂಕಿಂಗ್
೫. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ನವೆಂಬರ್ ೧೧ / ೧೯೧೯
ರಾಷ್ಟ್ರೀಕೃತವಾದದ್ದು – ಜುಲೈ ೧೯ / ೧೯೬೯
ಕೇಂದ್ರ ಕಚೇರಿ – ಮುಂಬೈ, ಮಹಾರಾಷ್ಟ್ರ
ಸ್ವರೂಪ – ಹಣಕಾಸು ಸೇವೆ
ಸ್ಲೋಗನ್ – Good People to bank with us
ಸೇವೆಗಳು :
ಹಣಕಾಸು ಸೇವೆಗಳು
೬. ಬ್ಯಾಂಕ್ ಆಫ್ ಮಹಾರಾಷ್ಟ್ರ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೧೯೩೫
ರಾಷ್ಟ್ರೀಕೃತವಾದದ್ದು – ಜುಲೈ ೧೯/ ೧೯೬೯
ಕೇಂದ್ರ ಕಚೇರಿ – ಪುಣೆ, ಮಹಾರಾಷ್ಟ್ರ
ಸ್ವರೂಪ – ಹಣಕಾಸು ಸೇವೆ
ಸ್ಲೋಗನ್ – One Family One Bank
ಸೇವೆಗಳು :
ಸಾಲ, ಕ್ರೆಡಿಟ್ ಕಾರ್ಡ್, ಉಳಿತಾಯ, ಬಂಡವಾಳ
೭. ಇಂಡಿಯನ್ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೧೯೦೭
ರಾಷ್ಟ್ರೀಕೃತವಾದದ್ದು – ಜುಲೈ ೧೯ / ೧೯೬೯
ಕೇಂದ್ರ ಕಚೇರಿ – ಚೆನ್ನೈ, ಭಾರತ
ಸ್ಲೋಗನ್ – Your Tech Friendly Bank
ಸ್ವರೂಪ – ಹಣಕಾಸು ಸೇವೆ
೮. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೨೧/ ಡಿಸೆಂಬರ್ ೧೯೧೧
ರಾಷ್ಟ್ರೀಕೃತವಾದದ್ದು – ಜುಲೈ ೧೯/ ೧೯೬೯
ಕೇಂದ್ರ ಕಚೇರಿ – ಮುಂಬಯಿ, ಮಹಾರಾಷ್ಟ್ರ
ಸ್ವರೂಪ – ಹಣಕಾಸು ಸೇವೆ, ವಾಣಿಜ್ಯ ಬ್ಯಾಕಿಂಗ್
೯. ಇಂಡಿಯನ್ ಓವರಸೀನ್ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ಫೆಬ್ರವರಿ ೧೦/ ೧೯೩೭
ಸ್ಥಾಪಕರು – ಎಂ. ಚಿದಂಬರಂ ಚೆಟ್ಟಿಯಾರ್
ರಾಷ್ಟ್ರೀಕೃತವಾದದ್ದು – ಜುಲೈ ೧೯ / ೧೯೬೯
ಕೇಂದ್ರ ಕಚೇರಿ – ಚೆನೈ, ತಮಿಳುನಾಡು
ಸ್ವರೂಪ – ಬ್ಯಾಂಕಿಂಗ್, ಬಂಡವಾಳ ಮಾರುಕಟ್ಟೆ
ಸೇವೆಗಳು :
ಸಾಲ, ಕ್ರೆಡಿಟ್ ಕಾರ್ಡ, ಗ್ರಾಹಕ ಬ್ಯಾಂಕಿಂಗ್, ಬಂಡವಾಳ ಹೂಡಿಕೆ, ವಾಣಿಜ್ಯ ಬ್ಯಾಂಕಿಂಗ್, ಖಾಸಗಿ ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆ, ಸಂಪತ್ತು ನಿರ್ವಹಣೆ
೧೦. ಯುಕೋ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ಜನವರಿ ೧೯೪೩
ರಾಷ್ಟ್ರೀಕೃತ ವಾದದ್ದು – ಜುಲೈ೧೯/ ೧೯೬೯
ಕೇಂದ್ರ ಕಚೇರಿ – ಕೊಲ್ಕತ್ತಾ ಪಶ್ಚಿಮ ಬಂಗಾಳ
ಸ್ವರೂಪ – ಬ್ಯಾಂಕಿಂಗ್ ಹಣಕಾಸು ಸೇವೆ
ಸೇವೆಗಳು :
ಹಣಕಾಸು ವಿಮೆ, ಬಂಡವಾಳ ಹೂಡಿಕೆ, ಬ್ಯಾಂಕಿಂಗ್ ಖಾಸಗಿ ಬ್ಯಾಂಕಿಂಗ್, ಸಂಪತ್ತು ನಿರ್ವಹಣೆ
೧೧.ಬ್ಯಾಂಕ್ ಆಫ್ ಇಂಡಿಯಾ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ಸೆಪ್ಟೆಂಬರ್ ೭/ ೧೯೦೬
ರಾಷ್ಟ್ರೀಕೃತವಾದದ್ದು – ಜುಲೈ ೧೯ / ೧೯೬೯
ಕೇಂದ್ರ ಕಚೇರಿ – ಮುಂಬಯಿ
ಸ್ವರೂಪ – ಹಣಕಾಸು ಸೇವೆ
ಸೇವೆಗಳು – ಚಿಲ್ಲರೆ ಬ್ಯಾಂಕಿಂಗ್, ಖಾಸಗಿ ಬ್ಯಾಂಕಿಂಗ್, ಅಸೆಟ್ ಮ್ಯಾನೇಜ್ ಮೆಂಟ್, ಕ್ರೆಡಿಟ್ ಕಾರ್ಡ್
೧೨. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ :
ಮಾದರಿ – ಸಾರ್ವಜನಿಕ ಕಂಪನಿ
ಸ್ಥಾಪನೆ – ೨೪ ಜೂನ್ ೧೯೦೮
ರಾಷ್ಟ್ರೀಕೃತವಾದದ್ದು – ಏಪ್ರಿಲ್ ೧೫ / ೧೯೮೦
ಕೇಂದ್ರ ಕಚೇರಿ – ಮುಂಬಯಿ, ದೆಹಲಿ
ಸ್ವರೂಪ – ಬ್ಯಾಂಕಿಂಗ್ ವಿಮೆ, ಬಂಡವಾಳ ಮಾರುಕಟ್ಟೆ ಸಂಭಂಧಿತ ಉದ್ದಮೆಗಳು
FAQ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಯಾವಾಗ ಸ್ಥಾಪನೆಯಾಯಿತು ?
೨೪ ಜೂನ್ ೧೯೦೮
ಇಂಡಿಯನ್ ಬ್ಯಾಂಕ್ ಸ್ಥಾಪನೆಯಾಗಿದ್ದು ಯಾವಾಗ ?
೧೯೦೭ ರಲ್ಲಿ ಸ್ಥಾಪನೆಯಾಯಿತು.
ಇತರೆ ವಿಷಯಗಳು :
ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ