ಗ್ರಹಗಳ ಬಗ್ಗೆ ಮಾಹಿತಿ | Information About Planets in Kannada

ಗ್ರಹಗಳ ಬಗ್ಗೆ ಮಾಹಿತಿ Information About Planets Grahagala Bagge Mahiti in Kannada

ಗ್ರಹಗಳ ಬಗ್ಗೆ ಮಾಹಿತಿ

Information About Planets in Kannada
Information About Planets in Kannada

ಈ ಲೇಖನಿಯಲ್ಲಿ ಗ್ರಹಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಗ್ರಹಗಳು

ಸೂರ್ಯನ ಸುತ್ತಲೂ ತನ್ನದೆ ಆದ ನಿರ್ದಿಷ್ಟ ಕಕ್ಷೆಯಲ್ಲಿ ಸುತ್ತುವ ಆಕಾಶಕಾಯಗಳನ್ನು ಗ್ರಹಗಳೆಂದು ಕರೆಯುತ್ತಾರೆ. ಗ್ರಹಗಳು ತನ್ನದೆ ಆದ ಸ್ವಂತ ಬೆಳಕನ್ನು ಹೊಂದಿರುವುದಿಲ್ಲ. ಅವು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ.

ಬುಧ

 • ಅತಿ ಸಮೀಪದ ಗ್ರಹವಾಗಿದೆ.
 • ಅತಿ ಚಿಕ್ಕ ಗ್ರಹವಾಗಿದೆ.
 • ಯಾವುದೇ ಉಪಗ್ರಹವನ್ನು ಹೊಂದಿಲ್ಲ.
 • ಈ ಗ್ರಹದ ಭ್ರಮಣ ಅವಧಿ ೫೯ ದಿನವಾಗಿದೆ.
 • ಈ ಗ್ರಹದ ಪರಿಭ್ರಮಣ ಅವಧಿ ೮೮ ದಿನವಾಗಿದೆ.
 • ಅತಿ ವೇಗವಾಗಿ ಸುತ್ತುವ ಗ್ರಹವಾಗಿದೆ.
 • ಅತೀ ಕಡಿಮೆ ಪರಿಭ್ರಮಣ ಅವಧಿಯನ್ನು ಹೊಂದಿರುವ ಗ್ರಹವಾಗಿದೆ.
 • ಗ್ರೀಕರು ಈ ಗ್ರಹವನ್ನು ವ್ಯಾಪಾರ ದೇವತೆ ಎಂದು ಕರೆದರು.

ಶುಕ್ರ

 • ಅತೀ ಪ್ರಕಾಶಮಾನವಾಗಿ ಹೊಳೆಯುವ ಗ್ರಹವಾಗಿದೆ.
 • ಬೆಳ್ಳಿ ಚುಕ್ಕಿ / ಮುಂಜಾನೆ ನಕ್ಷತ್ರವೆಂದು ಈ ಗ್ರಹವನ್ನು ಕರೆಯುತ್ತಾರೆ.
 • ಭೂಮಿಗೆ ಈ ಗ್ರಹವು ಅತಿ ಸಮೀಪದ ಗ್ರಹವಾಗಿದೆ.
 • ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಗ್ರಹ ಆದ್ದರಿಂದ ಶುಕ್ರನ ಮೇಲೆ ಪಶ್ಚಿಮದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ಥ ಉಂಟಾಗುತ್ತದೆ.
 • ಭೂಮಿಯ ಅವಳಿ ಗ್ರಹವೆಂದು ಕರೆಯುತ್ತಾರೆ.
 • ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುವ ಗ್ರಹವಾಗಿದೆ.
 • ಶುಕ್ರನ ಮೇಲೆ ಹಸಿರು ಪರಿಣಾಮ ಕಂಡುಬರುತ್ತದೆ.
 • ಈ ಗ್ರಹದ ಭ್ರಮಣ ಅವಧಿ ೨೪೩ ದಿನ.
 • ಈ ಗ್ರಹದ ಪರಿಭ್ರಮಣ ಅವಧಿ ೨೨೪ ದಿನ.
 • ಗ್ರೀಕರು ಈ ಗ್ರಹವನ್ನು ಪ್ರೇಮ ದೇವತೆ ಎನ್ನುವರು.

ಮಂಗಳ

 • ಸೂರ್ಯನಿಂದ ನಾಲ್ಕನೆ ಗ್ರಹ
 • ಕೆಂಪು, ಅಂಗಾರಕ ಗ್ರಹ ಎಂದು ಕರೆಯುತ್ತಾರೆ.
 • ೭ ನೇ ಅತಿದೊಡ್ಡ ಗ್ರಹವಾಗಿದೆ.
 • ೨ ನೇ ಅತಿ ಚಿಕ್ಕ ಗ್ರಹವಾಗಿದೆ.
 • ಈ ಗ್ರಹದ ಭ್ರಮಣ ಅವಧಿ ೨೪ ೨/೧ ದಿನವಾಗುತ್ತದೆ.
 • ಈ ಗ್ರಹದ ಪರಿಭ್ರಮಣ ೬೮೭ ದಿನವಾಗಿದೆ.
 • ಸೌರಮಂಡಲದಲ್ಲಿಯೇ ಅತಿ ಚಿಕ್ಕ ಉಪಗ್ರಹವಾಗಿದೆ.
 • ಗ್ರಿಕರು ಈ ಗ್ರಹವನ್ನು ಯುದ್ದದೇವತೆ ಎನ್ನುವರು.

ಗುರು

 • ಅತ್ಯಂತ ದೊಡ್ಡಗ್ರಹವಾಗಿದೆ.
 • ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿದೆ.
 • ಈ ಗ್ರಹವನ್ನು ದೇವತೆಗಳ ರಾಜ ಎನ್ನುವರು.
 • ಈ ಗ್ರಹದ ಭ್ರಮಣ ಅವಧಿ ೨೦ ಗಂಟೆ
 • ಪರಿಭ್ರಮಣ ಅವಧಿ ೧೨ ವರ್ಷ
 • ಅತಿ ಕಡಿಮೆ ಭ್ರಮಣ ಅವಧಿಯನ್ನು ಹೊಂದಿರುವ ಅವಧಿಯಾಗಿದೆ.

ಶನಿ

 • ಈ ಗ್ರಹವನ್ನು ಕೃಷಿ ದೇವತೆ ಎಂದು ಕರೆಯುವರು.
 • ಉಂಗುರ ಗ್ರಹವೆಂದು ಕರೆಯುವರು.
 • ಅತಿ ಸುಂದರ ಗ್ರಹವಾಗಿದೆ.
 • ಈ ಗ್ರಹದ ಭ್ರಮಣ ಅವಧಿ ೧೦ – ೧೫ ಗಂಟೆ
 • ಈ ಗ್ರಹದ ಪರಿಭ್ರಮಣ ಅವಧಿ ೨೯ ವರ್ಷ
 • ಶನಿ ಗ್ರಹವು ಮಂಜುಗಡ್ಡೆಯಿಂದ ಮತ್ತು ಧೂಳಿನ ಕಣಗಳಿಂದ ರಚನೆಯಾದ ಬಳೆಗಳನ್ನು ತನ್ನ ಸುತ್ತಲೂ ಹೊಂದಿರುವುದು ಆದ್ದರಿಂದ ಉಂಗುರ ಗ್ರಹವೆಂದು ಕರೆಯುತ್ತಾರೆ.

ಯುರೇನಸ್‌

 • ಮೂರನೇ ಅತಿ ದೊಡ್ಡ ಗ್ರಹವಾಗಿದೆ.
 • ಸೂರ್ಯನಿಂದ ೭ ನೇ ಗ್ರಹವಾಗಿದೆ.
 • ೧೭೮೧ ರಲ್ಲಿ ವಿಲಿಯಂ ಹರ್ಷಲ್‌ ಕಂಡುಹಿಡಿದರು.
 • ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತದೆ.
 • ಇದರ ವಾತವರಣದಲ್ಲಿ ಮಿಥೇನ್‌ ಅನಿಲವು ಪ್ರಮುಖವಾಗಿ ಕಂಡುಬರುತ್ತದೆ.
 • ಈ ಗ್ರಹದ ಭ್ರಮಣ ಅವಧಿ ೧೩ ಗಂಟೆ.
 • ಈ ಗ್ರಹದ ಪರಿಭ್ರಮಣ ಅವಧಿ ೮೪ ವರ್ಷ.
 • ನೀಲಿಗ್ರಹವೆಂದು ಕರೆಯುತ್ತಾರೆ.
 • ಈ ಗ್ರಹವನ್ನು ಆಕಾಶ ದೇವತೆ ಎಂದು ಕರೆಯುತ್ತಾರೆ.

ನೆಪ್ಚೂನ್‌

 • ಈ ಗ್ರಹವನ್ನು ಸಮುದ್ರ ದೇವತೆ ಎನ್ನುವರು.
 • ಸೂರ್ಯನಿಂದ ಅತಿ ದೂರದ ಗ್ರಹವಾಗಿದೆ.
 • ಪ್ರಮುಖ ಉಪಗ್ರಹಗಳನ್ನು ಹೊಂದಿದೆ ಅವುಗಳೆಂದರೆ ಬ್ರಿಟಾನ್‌, ನೆರಿಡ್‌,
 • ಪ್ರಮುಖವಾಗಿ ಮಿಥೇನ್‌ ಅನಿಲವನ್ನು ಹೊಂದಿದೆ.
 • ನೆಪ್ಚೂನ್‌ ಗ್ರಹದ ಮೇಲೆ ಕಪ್ಪು ಚುಕ್ಕೆ ಕಂಡುಬರುತ್ತದೆ.
 • ಈ ಗ್ರಹದ ಭ್ರಮಣದ ೧೮ ಗಂಟೆ
 • ಪರಿಭ್ರಮಣದ ಅವಧಿ ೧೬೪ ವರ್ಷ

FAQ

ಆಕಾಶ ದೇವತೆ ಎಂದು ಯಾವ ಗ್ರಹವನ್ನು ಕರೆಯುತ್ತಾರೆ ?

ಯುರೇನೆಸ್

ದೇವತೆಗಳ ರಾಜ ಎಂದು ಯಾವ ಗ್ರಹವನ್ನು ಕರೆಯುತ್ತಾರೆ ?

ಗುರು ಗ್ರಹವನ್ನು ದೇವತೆಗಳ ರಾಜ ಎಂದು ಕರೆಯುತ್ತಾರೆ.

ಇತರೆ ವಿಷಯಗಳು :

ಮಳೆಯ ಬಗ್ಗೆ ಮಾಹಿತಿ

ಮಾನವನ ವಿಕಾಸದ ಹಂತಗಳ ಬಗ್ಗೆ ಮಾಹಿತಿ

Leave a Reply

Your email address will not be published. Required fields are marked *