ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ | Information About States in India in Kannada

ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ Information About States in India Bhartadallina Rajyagala Bagge Mahiti in Kannada

ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ

Information About States in India in Kannada

ಈ ಲೇಖನಿಯಲ್ಲಿ ಭಾರತದಲ್ಲಿನ ರಾಜ್ಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಅರುಣಾಚಲ ಪ್ರದೇಶ :

ಇದರ ರಾಜಧಾನಿ ಇಟಾನಗರ್‌ ಆಗಿದೆ.

ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂವಿಧಾನದ ೩೭೧ (H) ವಿಧಿಯ ಪ್ರಕಾರ ವಿಶೇಷ ಸ್ಥಾನಮಾನ ನೀಡಲಾಗಿದೆ.

ಭಾರತದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ರಾಜ್ಯವಾಗಿದೆ.

ಇದು ಚೀನಾದೊಂದಿಗೆ ಗಡಿ ವಿವಾದ ಹೊಂದಿದೆ.

ನಮದಫಾ ರಾಷ್ಟ್ರೀಯ ಉದ್ಯಾನವನ ಇದೆ.

ಭಾರತದಲ್ಲಿ ೨ನೇ ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯವಾಗಿದೆ.

ಭಾರತದಲ್ಲಿ ಪೂರ್ವದ ತುತ್ತ ತುದಿಯ ರಾಜ್ಯವಾಗಿದೆ.

ಇಲ್ಲಿ ಬ್ರಹ್ಮಪುತ್ರ ನದಿಯನ್ನು ದಿಹಾಂಗ್‌ ಎಂದು ಕರೆಯಲಾಗಿದೆ.

ಇಲ್ಲಿ ಸೇಲಾ ಪಾಸ್‌ ಇದೆ.

ಮಣಿಪುರ ರಾಜ್ಯ :

ಇದರ ರಾಜ್ಯಧಾನಿ ಇಂಪಾಲ್‌ ಆಗಿದೆ.

ಲೋಕ್‌ ಟಾಕ್‌ ಸರೋವರ ಇದೆ.

ರಾಷ್ಟ್ರೀಯಾ ಕ್ರೀಡಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಕಂಡ್ಲಾ ಅರಮನೆ ಇದೆ.

ಉಕ್ಕಿನ ಮಹಿಳೆ ಐರೂಮ್‌ ಶರ್ಮಿಳಾ ಚಾನು.

ಐರೂಮ್‌ ಶರ್ಮಿಳಾ ಚಾನು ಇವರು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ, ಮತ್ತು ಉಪವಾಸ ಸತ್ಯಾಗ್ರಹ ಮಾಡಿದ್ದಾರೆ.

ತ್ರಿಪುರ ರಾಜ್ಯ :

ಇದರ ರಾಜ್ಯಧಾನಿ ಅಗರ್ತಲಾ ಆಗಿದೆ.

ಚಕ್ಷಾ ಬುಡಕಟ್ಟು ಜನಾಂಗ ಕಂಡುಬರುತ್ತದೆ.

ಚಕ್ಷಾ ಬುಡಕಟ್ಟು ಜನಾಂಗವು ಬಾಂಗ್ಲಾದೇಶದಿಂದ ತ್ರಿಪುರ ರಾಜ್ಯಕ್ಕೆ ವಲಸೆ ಬಂದಿದೆ.

ಇದು ಕರ್ಕಾಟಕ ಸಂಕ್ರಾಂತಿ ವೃತ್ತ ಹಾದು ಹೋಗಿದೆ.

ಇಲ್ಲಿ ಮನು ನದಿ ಉಗಮಿಸುತ್ತದೆ.

ಜಾರ್ಖಾಂಡ್‌ ರಾಜ್ಯ :

ಇದರ ರಾಜಧಾನಿ ರಾಂಚಿ ಆಗಿದೆ.

ಜಾಖಾಂಡ್‌ ರಾಜ್ಯದ ಬುಡಕಟ್ಟು ಜನಾಂಗಗಳು ಅದರಲ್ಲಿ ಮುಂಡ, ಅಸುರ, ಸಂತಾಲ.

ಧನ್ ಬಾದ್‌ ನಗರವು ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.

ಮುಂಡಾ ಸೆರೆಮನೆ ಇದೆ.

ಸಿಂಗ್‌ ಭೂಮ್‌ ಮತ್ತು ಕ್ರಿಯೊಂಜಾರ್ಗಳು ಕಬ್ಬಿಣದ ಅದಿರುಗಳಿಗೆ ಹೆಸರುವಾಸಿಯಾಗಿದೆ.

ಇಲ್ಲಿ ಬಿಶು ಹಬ್ಬವನ್ನು ಆಚರಿಸುತ್ತಾರೆ.

ಇದು ಬಿಹಾರ್‌ ರಾಜ್ಯದಿಂದ ಪ್ರತೇಕವಾಗಿದೆ.

ಮೇಘಾಲಯ ರಾಜ್ಯ :

ಇದರ ರಾಜಧಾನಿ ಶಿಲ್ಲಾಂಗ್‌ ಆಗಿದೆ.

ಮೇಘಾಲಯ ರಾಜ್ಯವು ಭಾರತದಲ್ಲಿ ಅತೀ ಹೆಚ್ಚು ಮಳೆ ಪಡೆಯುವ ರಾಜ್ಯವಾಗಿದೆ.

ಇಲ್ಲಿ ನೊಕ್ರೆಕ್‌ ರಾಷ್ಟೀಯ ಉದ್ಯಾನವನ ಇದೆ.

ಶಿಲ್ಲಾಂಗ್‌ ಅನ್ನು ಪೂರ್ವದ ಸ್ಕಾಟ್‌ ಲ್ಯಾಂಡ್‌ ಎಂದು ಕರೆಯುತ್ತಾರೆ.

ಸಜೀವ್‌ ಬೇರು ಸೇತುವೆಗಳು ಕಂಡು ಬರುತ್ತದೆ.

ಮೌಸಿನ್‌ ರಾಮ್‌ ಎಂಬ ಪ್ರದೇಶವು ಭಾರತದಲ್ಲಿ ಅತೀ ಹೆಚ್ಚು ಮಳೆಯಾಗುವ ಪ್ರದೇಶವಾಗಿದೆ.

ಚಿರಾಪುಂಜಿ ಎಂಬ ಪ್ರದೇಶವಾಗಿದೆ.

ಉತ್ತರಾಖಂಡ ರಾಜ್ಯ :

ಇದರ ರಾಜಧಾನಿ ಡೆಹರಾಡೂನ್‌ ಆಗಿದೆ.

ಭಾರತದ ೨೭ ನೇ ರಾಜ್ಯವಾಗಿದೆ.

ಇಲ್ಲಿ ೩೪೦ ಹುಲಿಗಳು ಇವೆ.

ಇಲ್ಲಿ ತೆಹರಿ ಆಣೆಕಟ್ಟು ಇದೆ.

ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಮಿಜೋರಾಮ್‌ ರಾಜ್ಯ :

ಇದರ ರಾಜಧಾನಿ ಐಜ್ವಾಲ್‌ ಆಗಿದೆ.

ಇಲ್ಲಿಯ ನೃತ್ಯ ಜಂಗತಲಾ ಆಗಿದೆ.

ಈ ರಾಜ್ಯದಲ್ಲಿ ೨೩ ೧\೩ ಡಿಗ್ರಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾದು ಹೋಗಿದೆ.

ಮ್ಯಾನ್ಮಾರ್‌ ಮತ್ತು ಬಾಂಗ್ಲ ದೇಶದೊಂದಿದೆ. ಅಂತರಾಷ್ಟ್ರೀಯ ಗಡಿ ರೇಖೆಯನ್ನು ಹೊಂದಿದೆ. ಡಂಪಾ ಹುಲಿ ಮೀಸಲು ಪ್ರದೇವಿದೆ.

FAQ

ಅರುಣಾಚಲಾ ಪ್ರದೇಶದ ರಾಜಧಾನಿ ಯಾವುದು ?

ಇಟಾ ನಗರ

ಭಾರತದ ೨೭ ನೇ ರಾಜ್ಯ ಯಾವುದು ?

ಉತ್ತರಾಖಂಡ

ಇತರೆ ವಿಷಯಗಳು :

ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ

ಪ್ರಭುತ್ವದ ಬಗ್ಗೆ ಮಾಹಿತಿ 

Leave a Reply

Your email address will not be published. Required fields are marked *