ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ List of Chief Ministers of Karnataka Karnatakada Mukya mantrigala Pattiya Bagge Mahiti in Kannada
ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ
ಈ ಲೇಖನಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಮುಖ್ಯಮಂತ್ರಿಗಳ ಹೆಸರು ಮತ್ತು ಅಧಿಕಾರ ಅವಧಿ
ಕೆ. ಸಿ ರೆಡ್ಡಿ | 25-10-1947 – 30- 03- 1952 |
ಕೆ ಹನುಮಂತಯ್ಯ | 30-03-1952 – 10-08-1956 |
ಕಡಿದಾಳ್ ಮಂಜಪ್ಪ | 19-08-1956 – 31-10-1956 |
ಎಸ್. ನಿಜಲಿಂಗಪ್ಪ | 01-11-1956 – 31-10 -1957 19-04-1957 – 16-05- 1958 |
ಬಿ. ಡಿ. ಜತ್ತಿ | 16-05-1958 – 09-03-1962 |
ಎಸ್. ಆರ್. ಕಂಠಿ | 09-03-1962 – 20-06-1962 |
ಎಸ್. ನಿಜಲಿಂಗಪ್ಪ | 21-06-1962 – 03-03-1967 03-03-1967 – 29-05-1968 |
ವೀರೇಂದ್ರ ಪಾಟೀಲ್ | 29-05-1968 – 27-03-1971 |
ಡಿ. ದೇವರಾಜ್ ಅರಸ್ | 27-03-1972 – 31-12-1977 |
ಡಿ. ದೇವರಾಜ್ ಅರಸ್ | 28-02-1978 – 07-01-1980 |
ಆರ್. ಗುಂಡೂರಾವ್ | 12-01-1980 – 07-01-1983 |
ರಾಮಕೃಷ್ಣ ಹೆಗಡೆ | 10-01-1983 – 02-01-1985 08-03-1985 – 13-02-1986 16-02-1986 – 11-08-1988 |
ಎಸ್. ಆರ್ ಬೊಮ್ಮಾಯಿ | 13-08-1988 – 21-04-1988 |
ಎಸ್. ಬಂಗಾರಪ್ಪ | 17-10-1990 -19-11-1992 |
ಎಂ. ವೀರಪ್ಪ ಮೊಯ್ಲಿ | 19-11-1992 – 10-12-1994 |
ಎಚ್. ಡಿ. ದೇವೆಗೌಡ | 11-12-1994 – 31-05-1996 |
ಜೆ. ಎಚ್ ಪಟೇಲ್ | 31-05-1996 – 10-10-1999 |
ಎಸ್. ಎಂ. ಕೃಷ್ಣ | 11-10-1999 – 28-05-2004 |
ಎನ್ ಧರ್ಮಸಿಂಗ್ | 28-05-2004 – 03-02-2006 |
ಹೆಚ್ ಡಿ ಕುಮಾರ್ ಸ್ವಾಮಿ | 03-02-2006 – 08-10-2007 |
ಬಿ. ಎಸ್. ಯಡಿಯೂರಪ್ಪ | 12-11-2007 – 7 Days |
ಬಿ. ಎಸ್. ಯಡಿಯೂರಪ್ಪ | 30-05-2008 – 31-07-2011 |
ಸದಾನಂದಗೌಡ | 04-08-2011 – 12-07-2012 |
ಜಗದೀಶ್ ಶೆಟ್ಟರ್ | 12-07-2012 – 12-07-2013 |
ಸಿದ್ದರಾಮಯ್ಯ | 13-07-2013 – 17-05-2018 |
ಬಿ. ಎಸ್. ಯಡಿಯೂರಪ್ಪ | 17-05-2018 – 19-05-2018 |
ಹೆಚ್. ಡಿ. ಕುಮಾರ್ ಸ್ವಾಮಿ | 23-05-2018 – 23-07-2019 |
ಬಿ. ಎಸ್. ಯಡಿಯೂರಪ್ಪ | ಜುಲೈ 2019 – 2021 |
ಬಸವರಾಜ್ ಬೊಮ್ಮಾಯಿ | 2021- |
FAQ
ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ ಯಾರು ?
ಬಸವರಾಜ್ ಬೊಮ್ಮಾಯಿ
ದೀರ್ಘಾವಧಿಯಾಗಿ ಆಡಳಿತವನ್ನು ನಡೆಸಿದ ಮುಖ್ಯಮಂತ್ರಿ ಯಾರು ?
ದೇವರಾಜ್ ಅರಸ
ಇತರೆ ವಿಷಯಗಳು :
ಭಾರತದಲ್ಲಿನ ರಾಜ್ಯಗಳ ಬಗ್ಗೆ ಮಾಹಿತಿ