ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ Information about major awards in Karnataka Karnatakada Pramuka Prashastigala Bagge Mahiti in Kannada
ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆಸಂಪೂರ್ಣವಾದ ಮಾಹಿತಿಯನ್ನು ನಮ್ಮ Post
ಬಸವಶ್ರೀ ಪ್ರಶಸ್ತಿ :
- ಪ್ರಶಸ್ತಿ ಹೆಸರು : ಬಸವಶ್ರೀ
- ಮೋತ್ತ : ೫ ಲಕ್ಷ ರೂ
- ಕ್ಷೇತ್ರ : ಸಾಮಜಿಕ ಸೇವೆ
- ಸ್ಥಾಪನೆ : ೧೯೯೭
- ಪ್ರಶಸ್ತಿ ನೀಡುವವರು : ಚಿತ್ರದುರ್ಗದ ಮುರುಘಾಮಠ
- ಮೊದಲು ಈ ಪ್ರಶಸ್ತಿಯನ್ನು ಪಡೆದವರು ಶ್ರೀ ಬೆಲ್ಲಾಳ ಶರಣರು ( ೧೯೯೭ )
- ೨೦೨೦ ರಲ್ಲಿ ಈ ಪ್ರಶಸ್ತಿಯನ್ನು ಕಸ್ತೂರಿ ರಂಗನ್ ನವರು ಪಡೆದಿದ್ದಾರೆ.
ಬಸವ ಪುರಸ್ಕಾರ ಪ್ರಶಸ್ತಿ :
- ಸ್ಥಾಪನೆ : ೨೦೦೦
- ಕ್ಷೇತ್ರ : ಸಾಹಿತ್ಯ ಮತ್ತು ಸಮಾಜಸೇವೆ
- ಮೊತ್ತ : ೧೦, ೦೦,೦೦೦ / ರೂ
- ಪ್ರಶಸ್ತಿಯನ್ನು ನೀಡುವವರು : ಕರ್ನಾಟಕ ಸರ್ಕಾರ
- ಇದು ರಾಷ್ಟ್ರದ ಪ್ರಶಸ್ತಿಯು ಕೂಡ ಆಗಿದೆ.
- ಈ ಪ್ರಶಸ್ತಿಯನ್ನು ಮೊದಲು ಪಡೆದುಕೊಂಡವರು ಸರಸ್ವತಿ ಗೋರಾ ಯವರು. ( ೨೦೦೦ )
- ೨೦೧೯ ರಲ್ಲಿ ಈ ಪ್ರಶಸ್ತಿಯನ್ನು ಪಡೆದವರು ಬಸವಲಿಂಗ ಪಟ್ಟದೇವರು.
ಕರ್ನಾಟಕ ರತ್ನ ಪ್ರಶಸ್ತಿ :
- ಪ್ರಶಸ್ತಿ ನೀಡುವವರು : ಕರ್ನಾಟಕ ಸರ್ಕಾರ
- ಕ್ಷೇತ್ರ : ಸಮಾಜಸೇವೆ, ಸಾಹಿತ್ಯ ಮತ್ತು ವಿಜ್ಞಾನ
- ಹೆಸರು ಶಿಫಾರಸ್ಸು ಮಾಡಿದವರು : ಮುಖ್ಯಮಂತ್ರಿಗಳು
- ಪ್ರಧಾನ ಮಾಡುವವರು : ರಾಜ್ಯಪಾಲರು
- ಈ ಪ್ರಶಸ್ತಿಯನ್ನು ಮೊದಲು ಪಡೆದವರು ಕೆ. ವಿ. ಪುಟ್ಟಪ್ಪನವರು. ( ೧೯೯೨ )
- ೨೦೨೧ ರಲ್ಲಿ ಈ ಪ್ರಶಸ್ತಯನ್ನು ಪಡೆದವರು ಪುನೀತ ರಾಜಕುಮಾರ ರವರು.
- ಇದು ಕರ್ನಾಟಕ ಶ್ರೇಷ್ಠ ನಾಗರಿಕ ಪ್ರಶಸ್ತಿಯಾಗಿದೆ.
ಪಂಪ ಪ್ರಶಸ್ತಿ :
- ಕ್ಷೇತ್ರ : ಸಾಹಿತ್ಯ
- ಸ್ಥಾಪನೆ : ೧೯೮೭
- ಪ್ರಶಸ್ತಿಯನ್ನು ನೀಡುವವರು : ಕರ್ನಾಟಕ ಸರ್ಕಾರ
- ಪ್ರಸ್ತುತ ಪ್ರಶಸ್ತಿಯ ಮೊತ್ತ : ೫,೦೦,೦೦೦
- ಇದನ್ನು ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಕನ್ನಡ ಸಾಹಿತಿಗಳಿಗೆ ಪ್ರತಿವರ್ಷ ನೀಡಲಾಗುತ್ತದೆ.
- ಬನವಾಸಿಯ ಕದಂಬೋತ್ಸವದಲ್ಲಿ ನೀಡಲಾಗುವುದು.
- ಮೊದಲು ಈ ಪ್ರಶಸ್ತಯನ್ನು ಪಡೆದವರು ಕೆ.ವಿ. ಪುಟ್ಟಪ್ಪನವರು. ( ೧೯೮೭ )
- ೨೦೧೯ ರಲ್ಲಿ ಈ ಪ್ರಶಸ್ತಿಯನ್ನು ಟಿ. ಸಿದ್ದಲಿಂಗಯ್ಯನವರಿಗೆ ನೀಡಲಾಗಿದೆ.
ನೃಪತುಂಗ ಪ್ರಶಸ್ತಿ :
- ಸ್ಥಾಪನೆ :೨೦೦೬
- ಮೊತ್ತ : ೭ ಲಕ್ಷ
- ಕ್ಷೇತ್ರ : ಕನ್ನಡ ಸಾಹಿತಿಯ ಜೀವಮಾನ ಸಾಧನೆಗೆ ನೀಡಲಾಗುತ್ತದೆ.
- ನೀಡುವವರು : ಕನ್ನಡ ಸಾಹಿತ್ಯ ಪರಿಷತ್
- ರಾಷ್ಟ್ರಕೂಟ ಮನೆತನದ ಪ್ರಸಿದ್ದ ಅರಸ ಅಮೋಘವರ್ಷ ನೃಪತುಂಗನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ಈ ಪ್ರಶಸ್ತಿಯನ್ನು ಮೊದಲು ಪಡೆದವರು ದೇ ಜವರೇಗೌಡರವರು. ( ೨೦೦೭ )
- ೨೦೨೧ ರಲ್ಲಿ ಈ ಪ್ರಶಸ್ತಯನ್ನು ಪಡೆದವರು ಜಿ. ವೆಂಕಟೇಶ ರವರು ಪಡೆದಿದ್ದಾರೆ.
FAQ
ಪಂಪ ಪ್ರಶಸ್ತಿಯನ್ನು ಮೊದಲು ಯಾರು ಪಡೆದುಕೊಂಡಿದ್ದಾರೆ ?
ಕೆ. ವಿ. ಪುಟ್ಟಪ್ಪ
೨೦೨೧ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಯನ್ನು ಯಾರು ಪಡೆದುಕೊಂಡಿದ್ದಾರೆ ?
ಪುನೀತ್ ರಾಜಕುಮಾರ
ಇತರೆ ವಿಷಯಗಳು :