ಜಗತ್ತಿನ ವಿಶೇಷ ಅಂಶಗಳ ಬಗ್ಗೆ ಮಾಹಿತಿ Information on Special Items Jagattina Vishesha Amshagala Bagge Mahiti in Kannada
ಜಗತ್ತಿನ ವಿಶೇಷ ಅಂಶಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಜಗತ್ತಿನ ವಿಶೇಷ ಅಂಶಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಅತ್ಯಂತ ದೊಡ್ಡ ಮರುಭೂಮಿ | ಸಹರಾ ( ಉತ್ತರ ಆಫ್ರಿಕಾ) |
ವಿಸ್ತೀರ್ಣದಲ್ಲಿ ದೊಡ್ಡದಾಗಿರುವ ದೇಶ | ರಷ್ಯಾ |
ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ದೇಶ | ವ್ಯಾಟಿಕನ್ ಸಿಟಿ |
ಅತ್ಯಂತ ದೊಡ್ಡದಾದ ಉದ್ಯಾನವನ | ಈಶಾನ್ಯ ಗ್ರೀನ್ ಲ್ಯಾಂಡ್ ನ ನ್ಯಾಷನಲ್ ಪಾರ್ಕ್ |
ಅತ್ಯಂತ ಹಳೆಯದಾದ ಧರ್ಮ | ಹಿಂದೂಧರ್ಮ |
ಹೆಚ್ಚು ಅನುಯಾಯಿಗಳುಳ್ಳ ಧರ್ಮ | ಕ್ರಿಶ್ಚಿಯನ್ ಧರ್ಮ |
ಅತ್ಯಂತ ದೊಡ್ಡದಾದ ಸಮುದ್ರ ಪಕ್ಷಿ | ಅಲ್ಬಟ್ರಾಸ್ |
ಎತ್ತರವಾದ ವಿಗ್ರಹ | ಟೋಕಿಯೋದಲ್ಲಿರುವ ಬುದ್ದನ ಕಂಚಿನ ವಿಗ್ರಹ ( ಜಪಾನ್ ) |
ದೊಡ್ಡದಾದ ರೇಡಿಯೋ ಟೆಲಿಸ್ಕೋಪ್ | ಎಪ್ರೆಚರ್ ಸ್ಪೇರಿಕಲ್ ಟೆಲಿಸ್ಕೋಪ್ ( ಚೀನಾ ) |
ಜಗತ್ತಿನ ಪ್ರಥಮ ಸ್ಟಾಂಪ | ಪೆನ್ನಿ ಬ್ಲಾಕ್ ( ಬ್ರಿಟನ್ ) |
ಜಗತ್ತಿನ ದೊಡ್ಡದಾದ ವಜ್ರ | ದಿ ಕಲ್ಲಿನನ್ |
ಜಗತ್ತಿನ ಹೆಚ್ಚು ಮತದಾರರು ಹೊಂದಿರುವ ದೇಶ | ಭಾರತ |
ಅತಿ ಉದ್ದವಾದ ನೀರಾವರಿ ಕಾಲುವೆ | ಟೆಕಾಲಾ ಕುಮಸ್ಕಿ ಕಾಲುವೆ |
ಅತಿ ವೆಚ್ಚದಾಯಕ ನಗರ | ಟೋಕಿಯೋ |
ಜಗತ್ತಿನ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರ | ಭಾರತ |
ಜಗತ್ತಿನ ಎತ್ತರವಾದ ಶಿಖರ | ಮೌಂಟರ ಎವರೆಸ್ಷ್ |
ಉದ್ದವಾದ ಕರಾವಳಿ ಹೊಂದಿರುವ ದೇಶ | ಕೆನಡಾ |
ಅತಿ ಹೆಚ್ಚು ವಿದೇಶಿಗರನ್ನು ಹೊಂದಿರುವ ದೇಶ | ಕತಾರ |
ಅತಿ ಎತ್ತರವಾದ ಪ್ರಾಣಿ | ಜಿರಾಫೆ |
ಅತಿ ಎತ್ತರವಾದ ಸರೋವರ | ಟಿಟಿಕಾಕ್ |
ಅತಿ ಎತ್ತರವಾದ ರಾಜಧಾನಿ | ಲಾ ಫಾಜಾ |
ಹಳೆಯ ರಾಜಧಾನಿ | ಡೆಮಾಸ್ಕಸ್ |
ಹಳೆಯ ರಾಷ್ಟ್ರಧ್ವಜ ಹೊಂದಿರುವ ದೇಶ | ಡೆನ್ಮಾರ್ಕ್ |
ದೊಡ್ಡದಾದ ಕೊಲ್ಲಿ | ಹಡ್ಸನ್ ಕೊಲ್ಲಿ |
ದೊಡ್ಡದಾದ ದ್ವೀಪ | ಗ್ರೀನ್ ಲ್ಯಾಂಡ್ |
ದೊಡ್ಡದಾದ ಖಾರಿ | ಮೆಕ್ಸಿಕೋ ಖಾರಿ |
ದೊಡ್ಡದಾದ ಸರೋವರ | ಕ್ಯಾಸ್ಪಿಯನ್ ಸರೋವರ |
ದೊಡ್ಡದಾದ ನದಿ | ಅಮೇಜಾನ್ ನದಿ |
ದೊಡ್ಡದಾದ ಸಾಗರ | ಫೆಸಿಫಿಕ್ ಸಾಗರ |
ದೊಡ್ಡದಾದ ಹೂ | ರಾಫ್ಲೆಸಿಯಾ |
ವೇಗವಾಗಿ ಓಡುವ ಪಕ್ಷಿ | ಸ್ವೀಪ್ಟ |
ವೇಗವಾಗಿ ಓಡುವ ಪ್ರಾಣಿ | ಚಿರತೆ |
ಜನಸಂಖ್ಯೆಯಲ್ಲಿ ದೊಡ್ಡ ರಾಷ್ಟ್ರ | ಚೀನಾ |
ಎತ್ತರವಾದ ಜಲಪಾತ | ಎಂಜೆಲ್ ಜಲಪಾತ |
ಜಗತ್ತಿನ ಆಳವಾದ ಸರೋವರ | ಬೈಕಲ್ |
FAQ
ಅತ್ಯಂತ ದೊಡ್ಡ ಮರುಭೂಮಿ ಯಾವುದು ?
ಸಹರಾ
ಜಗತ್ತಿನ ಎತ್ತರವಾದ ಶಿಖರ ಯಾವುದು ?
ಮೌಂಟ್ ಎವರೆಸ್ಟ
ಇತರೆ ವಿಷಯಗಳು :
ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ
ಭಾರತ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ