ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ Information about All India Kannada Literary Conferences akhila bharata kannada sahitya sammelana list in kannada
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಮಾಹಿತಿ
ಹೆಸರು | ಸ್ಥಳ | ವರ್ಷ |
ಎಚ್. ವಿ ನಂಜುಂಡಯ್ಯ | ಬೆಂಗಳೂರು | 1915 |
ಎಚ್. ವಿ ನಂಜುಂಡಯ್ಯ | ಬೆಂಗಳೂರು | 1916 |
ಎಚ್. ವಿ ನಂಜುಂಡಯ್ಯ | ಮೈಸೂರು | 1917 |
ಆರ್. ವಿ ನರಸಿಂಹರಾವ್ | ಧಾರವಾಡ | 1918 |
ಕರ್ಪೂರ ಶ್ರೀನಿವಾಸ | ಹಾಸನ | 1919 |
ರೊದ್ದ ಶ್ರೀನಿವಾಸರಾಯ್ | ಹೊಸಪೇಟೆ | 1920 |
ಕೆ. ಪಿ. ಪುಟ್ಟಣ್ಣ ಶೆಟ್ಟಿ | ಚಿಕ್ಕಮಗಳೂರು | 1921 |
ಎಂ. ವೆಂಕಟಕೃಷ್ಣಯ್ಯ | ದಾವಣಗೆರೆ | 1922 |
ಸಿದ್ದಾಂತ ಶಿವಶರಣ ಶಾಸ್ತ್ರಿ | ಬಿಜಾಪುರ | 1923 |
ಹೊಸಕೋಟಿ ಕೃಷ್ಣಶಾಸ್ತ್ರಿ | ಕೋಲಾರ | 1924 |
ಬೆನಗಲ್ ರಾಮರಾವ್ | ಬೆಳಗಾವಿ | 1925 |
ಫ. ಗು. ಹಳಕಟ್ಟಿ | ಬಳ್ಳಾರಿ | 1926 |
ಆರ್. ತಾತಾಚಾರ್ಯ | ಮಂಗಳೂರು | 1927 |
ಬಿ. ಎಂ. ಶ್ರೀಕಂಠಯ್ಯ | ಕಲ್ಬುರ್ಗಿ | 1928 |
ಮಾಸ್ತಿವೆಂಕಟೇಶ ಅಯ್ಯಂಗಾರ್ | ಬೆಳಗಾವಿ | 1929 |
ಆಲೂರು ವೆಂಕಟರಾವ್ | ಮೈಸೂರು | 1930 |
ಮುಳಿಯ ತಿಮ್ಮಪ್ಪಯ್ಯ | ಕಾರವಾರ | 1931 |
ಡಿ. ವಿ ಗುಂಡಪ್ಪ | ಮಡಿಕೇರಿ | 1932 |
ವೈ ನಾಗೇಶ ಶಾಸ್ತ್ರಿ | ಹುಬ್ಬಳ್ಳಿ | 1933 |
ಪಂಜೆ ಮಂಗೇಶರಾಯ | ರಾಯಚೂರು | 1934 |
ಎನ್. ಎಸ್ ಸುಬ್ಬರಾವ್ | ಮುಂಬೈ | 1935 |
ಬೆಳ್ಳಾವೆ ವೆಂಕಟ ನಾರಾಯಣಪ್ಪ | ಜಮಖಂಡಿ | 1937 |
ರಂಗನಾಥ ರಾಮಚಂದ್ರ ದಿವಾಕರ್ | ಬಳ್ಳಾರಿ | 1938 |
ಮುದವೀಡು ಕೃಷ್ಣರಾಯ | ಬೆಳಗಾವಿ | 1939 |
ವೈ. ಚಂದ್ರಶೇಕರ ಶಾಸ್ತ್ರಿ | ಧಾರವಾಡ | 1940 |
ಎ. ಆರ್ ಕೃಷ್ಣ ಶಾಸ್ತ್ರಿ | ಹೈದರವಾದ್ | 1941 |
ದ. ರಾ ಬೇಂದ್ರೆ | ಶಿವಮೊಗ್ಗ | 1943 |
ಶಿ. ಶಿ. ಬಸವನಾಳ | ರಬಕವಿ | 1944 |
ಟಿ. ಪಿ ಕೈಲಾಸಂ | ಮದ್ರಾಸ್ | 1945 |
ಸಿ. ಕೆ ವೆಂಕಟರಾಮಯ್ಯ | ಹರಪ್ಪನಹಳ್ಳಿ | 1947 |
ತಿರುಮಲೆ ತಾತಾ ಚಾರ್ಯ | ಕಾಸರಗೋಡು | 1948 |
ಚೆನ್ನಪ್ಪ ಉತ್ತಂಗಿ | ಕಲಬುರ್ಗಿ | 1949 |
ಎಂ. ಆರ್ ಶ್ರೀನಿವಾಸ ಮೂರ್ತಿ | ಸೊಲ್ಲಾಪುರ | 1950 |
ಎಂ ಗೋವಿಂದ ಪೈ | ಮುಂಬೈ | 1951 |
ಎಸ್. ಸಿ ನಂದಿಮಠ | ಬೇಲೂರು | 1952 |
ಎ. ಸೀತಾರಾಮಯ್ಯ | ಕುಮಟಾ | 1953 |
ಕೆ. ಶಿವರಾಂ ಕಾರಂತ | ರಾಯಚೂರು | 1954 |
ಆದ್ಯ ರಂಗಚಾರ್ಯ | ಮೈಸೂರು | 1955 |
ಕೆ. ವಿ ಪುಟ್ಟಪ್ಪ | ಧಾರವಾಡ | 1957 |
ವಿ. ಕೃ ಗೋಕಾಕ್ | ಬಳ್ಳಾರಿ | 1958 |
ಡಿ. ಎಲ್ ನರಸಿಂಹಚಾರ್ಯ | ಬೀದರ್ | 1959 |
ಅ. ನ. ಕೃಷ್ಣರಾಯ | ಮಣಿಪಾಲ | 1960 |
ಕೆ. ಜಿ ಕುಂದಣಗಾರ | ಗದಗ | 1961 |
ರಂ. ಶ್ರೀ ಮುಗಳಿ | ಸಿದ್ದಗಂಗಾ | 1963 |
ಕಡೆಂಗೋಡ್ಲು ಶಂಕರಭಟ್ಟ | ಕಾರವಾರ | 1965 |
ಅ. ನೇ ಉಪಾಧ್ಯ | ಶ್ರವಣ ಬೆಳಗೋಳ | 1967 |
ದೇ. ಜವರೆಗೌಡ | ಬೆಂಗಳೂರು | 1970 |
ಜಯದೇವಿ ತಾಯಿ ಲಿಗಾಡೆ | ಮಂಡ್ಯ | 1974 |
ಎಸ್. ವಿ. ರಂಗಣ್ಣ | ಶಿವಮೊಗ್ಗ | 1976 |
ಜಿ. ಪಿ ರಾಜರತ್ನಂ | ನವದೆಹಲಿ | 1978 |
ಎಂ. ಗೋಪಾಲ ಕೃಷ್ಣ ಅಡಿಗ | ಧರ್ಮಸ್ಥಳ | 1979 |
ಬಸವರಾಜ ಕಟ್ಟಿಮನಿ | ಬೆಳಗಾವಿ | 1980 |
ಪು. ತಿ. ನರಸಿಂಹರಾಜ್ ಶಂ. ಭಾ. ಜೋಶಿ | ಚಿಕ್ಕಮಗಳೂರು | 1981 |
ಶಂ. ಭಾ. ಜೋಶಿ | ಮಡಿಕೇರಿ | 1981 |
ಗೋರೂರು ರಾಮಸ್ವಾಮಿ ಅಯ್ಯಂಗಾರ್ | ಶಿರಸಿ | 1982 |
ಎ. ಎನ್ ಮೂರ್ತಿರಾವ್ | ಕೈವಾರ | 1984 |
ಹಾ. ಮಾ ನಾಯಕ್ | ಬೀದರ | 1985 |
ಸಿದ್ದಯ್ಯ ಪುರಾಣಿಕ್ | ಕಲಬುರ್ಗಿ | 1987 |
ಆರ್. ಸಿ ಹಿರೇಮಠ | ಹುಬ್ಬಳ್ಳಿ | 1989 |
ಕೆ. ಎಸ್ ನರಸಿಂಹ ಸ್ವಾಮಿ | ಮೈಸೂರು | 1990 |
ಜಿ. ಎಸ್ ಶಿವರುದ್ರಪ್ಪ | ದಾವಣಗೆರೆ | 1992 |
ಸಿಂಪಿಲಿಂಗಣ್ಣ | ಕೊಪ್ಪಳ | 1992 |
ಚದುರಂಗ | ಮಂಡ್ಯ | 1993 |
ಡಾ. ಎಚ್. ಎಲ್ ನಾಗೇಗೌಡ | ಮುಧೋಳ | 1994 |
ಚೆನ್ನವೀರ ಕಣವಿ | ಹಾಸನ | 1996 |
ಕಯ್ಯಾರ ಕಿಞಣ್ಣ ರೈ | ಮಂಗಳೂರು | 1997 |
ಎಸ್. ಎಲ್ ಭೈರಪ್ಪ | ಕನಕಪುರ | 1999 |
ಶಾಂತದೇವಿ ಮಾಳವಾಡ | ಬಾಗಲಕೋಡೆ | 2000 |
ಯು. ಆರ್. ಅನಂತಮೂರ್ತಿ | ತುಮಕೂರು | 2002 |
ಪಾಟೀಲ್ ಪುಟ್ಟಪ್ಪ | ಬೆಳಗಾವಿ | 2003 |
FAQ
ಬಿ. ಎಂ ಶ್ರೀಕಂಠಯ್ಯನವರು ಯಾವ ವರ್ಷ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ?
೧೯೨೮
ದ. ರಾ ಬೇಂದ್ರೆಯವರು ಎಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಿವಮೊಗ್ಗ
ಇತರೆ ವಿಷಯಗಳು :