ಭಕ್ತಿ ಪಂಥದ ಚಳುವಳಿಯ ಬಗ್ಗೆ ಮಾಹಿತಿ | Information About the Bhakti Panth movement in Kannada

ಭಕ್ತಿ ಪಂಥದ ಚಳುವಳಿಯ ಬಗ್ಗೆ ಮಾಹಿತಿ Information About the Bhakti Panth movement Bakti Pantada Chaluvliya Bagge Mahiti in Kannada

ಭಕ್ತಿ ಪಂಥದ ಚಳುವಳಿಯ ಬಗ್ಗೆ ಮಾಹಿತಿ

Information About the Bhakti Panth movement in Kannada
Information About the Bhakti Panth movement in Kannada

ಈ ಲೇಖನಿಯಲ್ಲಿ ಭಕ್ತಿ ಪಂಥದ ಚಳುವಳಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಕ್ತಿ ಪಂಥದ ಚಳುವಳಿ

ಭಕ್ತಿ ಎಂಬ ಪದವು ಸಂಸ್ಕೃತ ಭಾಷೆಯ ಭಟ್‌ ಎಂಬ ಮೂಲದಿಂದ ಬಂದಿದೆ. ಇದರ ಆರ್ಥ ಜ್ಞಾನಮಾಡು ಎಂದಾಗುತ್ತದೆ. ಭಕ್ತಿ ಎಂದರೆ ಭಗವತ್‌ ಪ್ರೇಮ. ದೇವರಲ್ಲಿ ಅಚಲ ವಿಶ್ವಾಸ ನಂಬಿಕೆ. ಪರಿಶುದ್ದ ಪ್ರೇಮದಿಂದ ಧ್ಯಾನಾಸಕ್ತವಾವನನ್ನು ಭಕ್ತನೆಂದು ಕರೆಯುತ್ತಾರೆ. ಭಕ್ತಿ ಮಾರ್ಗವು ಪಾಪಿಗಳಿಗೆ, ಸಂತರಿಗೆ, ಪಂಡಿತರಿಗೆ, ಮೂರ್ಖರಿಗೆ ಹಾಗೂ ಪ್ರಜ್ಞಾವಂತರಿಗೆ ದೇವರನ್ನು ಒಲಿಸಿಕೊಳ್ಳಲು ಸುಲಭವಾದ ಮಾರ್ಗವಾಗಿದೆ.

ಪ್ರಮುಖ ಭಕ್ತಿ ಪಂಥದ ಸುಧಾರಕರು

ರಮಾನಂದರು : ( ಕ್ರಿ. ಶಕ ೧೪೦೦ – ೧೪೮೦ )

  • ಇವರು ಉತ್ತರ ಭಾರತದ ಮೊದಲ ಭಕ್ತಿ ಪಂಥದ ಸಂತರು.
  • ಇವರು ಜನರಾಡುವ ಹಿಂದಿ ಭಾಷೆಯಲ್ಲಿ ಭೊಧನೆ ಮಾಡಿದರು.
  • ಇವರು ಶ್ರೀರಾಮನ ಪರಮ ಭಕ್ತರಾಗಿದ್ದರು.
  • ಇವರು ದೇವರು ಒಬ್ಬನೇ ಆತನೇ ಎಲ್ಲರ ತಂದೆ ಎಂದು ಹೇಳಿ ಜಾರಿ ಪದ್ದತಿಯನ್ನು ಭೋಧಿಸಿದರು.

ಕಬೀರದಾಸರು : ( ಕ್ರಿ. ಶಕ ೧೪೪೦ – ೧೫೧೮ )

  • ಬ್ರಾಹ್ಮಣ ವಿಧವೆಯ ಪುತ್ರರಾಗಿದ್ದಾರೆ.
  • ಇವರನ್ನು ಕಾಶಿಯ ಕೆರೆಯ ಹತ್ತಿರ ಬಿಟ್ಟು ಹೋದಾಗ ನಿರೂ ಮತ್ತು ನಿಹಾ ಎಂಬ ಮುಸಲ್ಮಾನ ದಂಪತಿಗಳ ಆಶ್ರಯದಲ್ಲಿ ಬೆಳೆದರು.
  • ಇವರು ಜಾತಿ ಭೇಧ ಧಾರ್ಮಿಕ ವಿಧಿ – ವಿಧಾನವನ್ನು ಮತ್ತು ಆಡಂಬರ ಆಚರಣೆಗಳನ್ನು ಖಂಡಿಸಿದರು.
  • ಇವರು ಭಕ್ತಿರಹಿತವಾದ ವ್ರತ, ಉಪವಾಸ, ಉತ್ಸವ ತೀರ್ಥ ಯಾತ್ರೆಗಳು ನಿರಪಯುಕ್ತ ಎಂದು ಹೇಳಿದರು.
  • ಹಿಂದೂ ಮುಸ್ಲಿಂ ಒಂದೇ ಮಣ್ಣಿನಿಂದ ತಯಾರಿಸಿದ ಮಡಿಕೆಗಳು ಮತ್ತು ಭಕ್ತಿಯೇ ಧರ್ಮದ ಜೀವಾಳ, ಪ್ರೇಮವೇ ದೇವರನ್ನು ಒಲಿಸಿಕೊಳ್ಳುವ ಮಾರ್ಗ, ದೇವರು ಮಾನವನ ಹೃದಯದಲ್ಲಿದ್ದಾನೆ. ರಾಮ ರಹೀಮ ಬೇಧವಿಲ್ಲ ತಾವು ಎಂಬ ಏಕೀಶ್ವರ ವಾದವನ್ನು ಪ್ರತಿಪಾದಿಸಿದರು.
  • ಇವರು ಹಿಂದಿ ಭಾಷೆಯಲ್ಲಿ ೨ ಸಾಲಿನ ಪದ್ತಯಗಳಿಂದ ಇವರ ಅನುಯಾಯಿಗಳನ್ನು ಕಬೀರ ಪಂಥಿಗಳೆಂದು ಕರೆಯುತ್ತಾರೆ.

ಚೈತ್ಯರು : ( ಕ್ರಿ. ಶಕ ೧೪೮೫ – ೧೫೩೩ )

  • ಬಂಗಾಳದ ನವದ್ವೀಪ ಎಂಬಲ್ಲಿ ಜನಿಸಿದರು.
  • ತಂದೆ – ಜಗನ್ನಾಥ ಮಿಶ್ರಾ
  • ತಾಯಿ – ಸಚ್ಚಿದೇವಿ
  • ಗುರು – ಈಶ್ವರ ಪುರಿ
  • ಮೂಲ ಹೆಸರು – ವಿಶ್ವಾಂಬರ
  • ಇವರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು.
  • ಇವರು ವಿಶ್ವ ಪ್ರೇಮವೇ ದೇವರ ಪ್ರೀತಿಗಳಿಸುವ ಪ್ರಥಮ ಹೆಜ್ಜೆ ಎಂದು ಬೋಧಿಸಿದರು.

ಚೈತನ್ಯರು : ( ೧೪೮೫ – ೧೫೩೩ )

  • ಬಂಗಾಳದ ನವದ್ವೀಪ ಎಂಬಲ್ಲಿ ಜನಿಸಿದರು.
  • ತಂದೆ – ಜಗನ್ನಾಥ ಮಿಶ್ರಾ
  • ತಾಯಿ – ಸಚ್ಚಿದೇವಿ
  • ಗುರು – ಈಶ್ವರ ಪುರಿ
  • ಮೂಲ ಹೆಸರು – ವಿಶ್ವಾಂಬರ
  • ಇವರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು.
  • ಇವರು ವಿಶ್ವ ಪ್ರೇಮವೇ ದೇವರ ಪ್ರೀಗಳಿಸುವ ಹೆಚ್ಚೆ ಎಂದು ಬೋಧಿಸಿದರು.
  • ಇವರನ್ನು ಕುಣಿದಾಡುವ ಸಂತನೆಂದು ಕರೆಯುತ್ತಾರೆ.

ಸೂರದಾಸರು : ಕ್ರಿ. ಶಕ ೧೪೭೮ – ೧೫೮೩ )

  • ಇವರು ಅಂಧರಾಗಿದ್ದರು.
  • ಇವರು ಕೃಷ್ಣ ಮತ್ತು ರಾಧೆಯ ಭಕ್ತರಾಗಿದ್ದು ಇವರ ಕುರಿತು ಹಿಂದಿ ಭಾಷೆಯಲ್ಲಿ ಸೂರಸಾಗರ ಎಂಬ ಗ್ರಂಥ ರಚಿಸಿದರು.

ತುಳಸಿದಾಸರು : ( ಕ್ರಿ. ಶಕ ೧೪೭೮ – ೧೫೮೩ )

  • ಇವರು ಅಂಧರಾಗಿದ್ದರು.
  • ಇವರು ಕೃಷ್ಣ ಮತ್ತು ರಾಧೆಯ ಭಕ್ತರಾಗಿದ್ದರು.
  • ಇವರು ಶ್ರೀ ರಾಮನ ಪರಮ ಭಕ್ತರಾಗಿದ್ದರು.
  • ಇವರು ಹಿಂದಿ ಭಾಷೆಯಲ್ಲಿ ರಾಮ ಚರಿತ ಮಾನಸ ( ತುಳಸಿ ರಾಮಾಯಣ ) ಗ್ರಂಥವನ್ನು ಬರೆದರು. ಇದನ್ನು ದಶಕೋಟೆ ಜನರ ಏಕಮೇವ ಬೈಬಲ್‌ ಎಂದು ಕರೆಯುತ್ತಾರೆ.
  • ತುಳಸಿದಾಸರನ್ನು ಎರಡನೇ ವಾಲ್ಮೀಕಿ ಎಂದು ಕರೆಯುತ್ತಾರೆ.

ಮೀರಬಾಯಿ : ( ಕ್ರಿ. ಶಕ ೧೫೩೫ – ೧೬೧೪ )

  • ಇವಳು ರಾಜಸ್ಥಾನದ ಜೋಧಪುರದ ರಾಠೋಡ ಮನೆತನದ ಅರಸ ರತನಸಿಂಗ್‌ನ ಮಗಳಾಗಿದ್ದಳು.
  • ಇವಳನ್ನು ಚಿತ್ತೋಡಿನ ಅರಸ ಭೋಜರಾಜನಿಗೆ ಕೊಟ್ಟು ವಿವಾಹ ಮಾಡಿದ್ದನು.
  • ಇವಳು ಲೌಕಿಕ ಜೀವನವನ್ನು ತ್ಯಜಿಸಿದಳು.
  • ಗುರು – ರಾಯಿದಾಸ್‌
  • ಇವಳು ಶ್ರೀಕೃಷ್ಣನೇ ತನ್ನ ಪತಿಯೆಂದು ತಿಳಿದು ಬೃಜ್‌ ಭಾಷೆಯ ಅನೇಕ ಭಕ್ತಿರಸಗೀತೆಗಳನ್ನು ರಚಿಸಿದಳು.
  • ಇವಳ ಭಜನೆಯ ಅಂಕಿತನಾಮ ಗಿರಿಧರ ಗೋಪಾಲ
  • ಇವಳನ್ನು ಕಲಿಯುಗದ ರಾಧೆ ಎಂದು ಕರೆಯುತ್ತಾರೆ.

ಗುರುನಾನಕ : ( ಕ್ರಿ. ಶಕ ೧೪೬೯ – ೧೫೩೯ )

  • ಇವರು ಸಿಖ್‌ ಮತದ ಸ್ಥಾಪಕರು.
  • ಇವರು ಖತ್ರಿ ಕುಟುಂಬ ದವರಾಗಿದ್ದರು.
  • ಇವರು ಪಾಕಿಸ್ತಾನದ ತಲವಂಡಿ ಎಂಬಲ್ಲಿ ಜನಿಸಿದರು.
  • ತಂದೆ – ಮೆಹತ್‌ ಕೌರ
  • ತಾಯಿ – ತ್ರಿಪುರಾದೇವಿ
  • ಇವರು ಸರ್ವಧರ್ಮ ಸಹಿಷ್ಣುತೆಯ ಸಂದೇಶ ನೀಡಿದರು.
  • ಇವರು ದೇವರು ಒಬ್ಬನ ಸತ್ಯವೇ ದೇವರು ಎಂದು ಹೇಳಿದರು. ನನಗೆ ಒಂದು ಲಕ್ಷ ನಾಲಿಗೆಗಳಿದ್ದರೂ ಆ ಎಲ್ಲ ನಾಲಿಗೆಗಳಿಂದಲೂ ಒಬ್ಬನೇ ದೇವರನ್ನು ಸ್ಮರಿಸುತ್ತೇವೆ. ಎಂದು ಹೇಳುತ್ತಿದ್ದನು.
  • ಇವರು ಗುರುವಿನಿಂದ ಭಕ್ತಿಯನ್ನು ಭಕ್ತಿಯಿಂದ ಮುಕ್ತಿಯನ್ನು ಪಡೆಯಬಹುದೆಂದು ಹೇಳಿದರು.
  • ಇವರು ಕರ್ನಾಟಕದ ಬೀದರ್‌ ನಗರಕ್ಕೆ ಭೇಟೆ ನೀಡಿದರು ನೆನಪಿಗಾಗಿ ಅಲ್ಲಿ ಗುರುನಾನಕ ಝರಾ ಎಂಬ ಕಟ್ಟಡ ನಿರ್ಮಿಸಲಾಗಿದೆ.
  • ಸಿಖ್‌ ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌ ವನ್ನು ಐದನೇ ಗುರು ಅರ್ಜುನ ದೇವ ರಚಿಸಿದರು.
  • ಸಿಖ್‌ ರ ಆರಾಧನಾ ಕೇಂದ್ರಗಳನ್ನು ಗುರುದ್ವಾರಗಳೆಂದು ಕರೆಯುತ್ತಾರೆ.
  • ಸಿಖ್‌ ರ ಲಿಪಿಯನ್ನು ಗುರು ಮುಖಿ ಲಿಪಿ ಎಂದು ಕರೆಯುತ್ತಾರೆ.
  • ಸಿಖ್‌ ರ ನಾಲ್ಕನೇ ಗುರು ರಾಮದಾಸರು ಅಮೃತಸರದಲ್ಲಿ ಹರಮಿಂದಸಾಹೇಬ್‌ ಅಥವಾ ಸ್ವರ್ಣಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಇದನ್ನು ಐದನೆ ಗುರು ಅರ್ಜುನ ದೇವ ಪೂರ್ಣಗೊಳಿಸಿದರು.
  • ಸಿಖ್‌ ರ ಹತ್ತನೇ ಹಾಗೂ ಕೊನೆಯ ಗುರು ಗೋವಿಂದ ಸಿಂಗ್‌ ಈತ ಖಾಲ್ಸಾ ಎಂಬ ಸೈನ್ಯವನ್ನು ರಚಿಸಿದನು.

FAQ

ಸಿಖ್‌ ಧರ್ಮದ ಸ್ಥಾಪಕರು ಯಾರು ?

ಗುರುನಾನಕ್.

ಸಿಖ್‌ರ ಲಿಪಿಯನ್ನು ಏನೆಂದು ಕರೆಯುತ್ತಾರೆ ?

ಗುರು ಲಿಪಿ.

ಇತರೆ ವಿಷಯಗಳು :

ಸಾಗರಗಳ ಬಗ್ಗೆ ಮಾಹಿತಿ

ಭೂಕಂಪದ ಬಗ್ಗೆ ಮಾಹಿತಿ‌

Leave a Reply

Your email address will not be published. Required fields are marked *