ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ Information on the Great Things of Karnataka Karnatakada MahatvapurnaVishayagala Bagge Mahiti in Kannada
ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.
ಕರ್ನಾಟಕ
ಸ್ಥಾಪನೆ – ೧೯೫೬ ನವೆಂಬರ್ ೧
ರಾಜಧಾನಿ – ಬೆಂಗಳೂರು
ದೊಡ್ಡ ನಗರ – ಬೆಂಗಳೂರು
ಭಾಷೆ – ಕನ್ನಡ
ನೃತ್ಯ – ಯಕ್ಷಗಾನ, ಡೊಳ್ಳು ಕುಣಿತ
ಕರ್ನಾಟಕದ ಮಹತ್ವಪೂರ್ಣ ವಿಷಯಗಳ ಬಗ್ಗೆ ಮಾಹಿತಿ
ಕರ್ನಾಟಕದ ಪಂಜಾಬ್ | ಬಿಜಾಪುರ |
ಕರ್ನಾಟಕದ ಅವಳಿ ನಗರ | ಹುಬ್ಬಳ್ಳಿ – ಧಾರವಾಡ |
ತುಂಗಭದ್ರ ಜಲಾಶಯದ ಹೆಸರು | ಪಂಪಾಸಾಗರ |
ಕರ್ನಾಟಕದ ಹತ್ತಿ ಕಣಿವೆ | ರಾಯಚೂರು ನಗರ |
ಯಾಣ ಯಾವ ಶಿಲೆಗಳಿಂದ ರಚಿತವಾಗಿದೆ | ಸುಣ್ಣ ಕಲ್ಲು ಶಿಲೆ |
ಕರ್ನಾಟಕದಲ್ಲಿ ಥರ್ಮಲ್ ವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ | ರಾಯಚೂರು ನಗರ |
ಗಗನಚುಕ್ಕಿ ಮತ್ತು ಭರಚುಕ್ಕಿಗಳ ಎತ್ತರವೆಷ್ಟು | ೩೦೦ ಅಡಿಗಳು |
ಭಾರತದ ವಿವಿಧ ರಾಜ್ಯಗಳ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಸ್ಥಾನ ಯಾವುದು | ೧೦ ನೇ ಸ್ಥಾನ |
ಪ್ರಸಿದ್ದ ಗೋಪಾಲಸ್ವಾಮಿ ಬೆಟ್ಟ ಯಾವ ಜಿಲ್ಲೆಯಲ್ಲಿದೆ | ಮೈಸೂರು ಜಿಲ್ಲೆ |
ಕರ್ನಾಟಕದಲ್ಲಿ ಸಂಪೂರ್ಣ ಸಾಕ್ಷರತೆಯನ್ನು ಘೋಷಿಸಿದ ಮೊದಲ ಜಿಲ್ಲೆ ಯಾವುದು | ದಕ್ಷಿಣ ಕನ್ನಡ |
ಕರ್ನಾಟಕ ದೊಡ್ಡ ತಾಲ್ಲೂಕು ಯಾವುದು | ದಕ್ಷಿಣ ಕನ್ನಡ |
ಕಾವೇರಿ ನದಿಗೆ ಇರುವ ಮೊದಲ ಜಪಾತ ಯಾವುದು | ಚುಂಚನಕಟ್ಟೆ |
ಕರ್ನಾಟಕದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು | ಹೇಮಾವತಿ |
ಮೈಸೂರಿನಲ್ಲಿರುವ ಆಹಾರ ಸಂಶೋಧನಾ ಕೇಂದ್ರ ಯಾವುದು | ಸಿ. ಎಫ್. ಟಿ. ಆರ್. ಐ |
ಕೈಗಾ ಅಣುಸ್ಥಾವರ ವಿದ್ಯುತ್ ಕೇಂದ್ರ ಯಾವ ಜಿಲ್ಲೆಯಲ್ಲಿದೆ | ಉತ್ತರ ಕನ್ನಡ |
ಶೃಂಗೇರಿ ಯಾವ ನದಿ ದಂಡೆಯ ಮೇಲಿದೆ | ತುಂಗಾನದಿ |
ಧರ್ಮಸ್ಥಳ ಯಾವ ನದಿ ದಂಡೆಯ ಮೇಲಿದೆ | ನೇತ್ರಾವತಿ |
ನಂಜನಗೂಡು ಯಾವ ನದಿ ದಂಡೆಯ ಮೇಲಿದೆ | ಕಪಿಲಾ ನದಿ |
ಕರ್ನಾಟಕದಲ್ಲಿ ಭೂಕಂಪದ ಮಾಪನ ಕೇಂದ್ರ ಎಲ್ಲಿದೆ | ಗೌರಿಬಿದನೂರು |
ಕರ್ನಾಟಕದ ಗಿರಿಧಾಮಗಳ ರಾಣಿ ಯಾವುದು | ಕೆಮ್ಮಣ್ಣುಗುಂಡಿ |
ಕೆ. ಐ. ಡಿ. ಎಸ್ ಎಂದರೇನು | ಕರ್ನಾಟಕದ ಕೈಗಾರಿಕಾ ಅಭಿವೃದ್ದಿ ವಲಯ |
ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ | ನಾಗರಹೊಳೆ |
ಕರ್ನಾಟಕದ ಯಾವ ಜಿಲ್ಲೆಯವರು ಪ್ರತ್ಯೇಕ ರಾಜ್ಯವನ್ನು ಕೇಳತ್ತಿದ್ದರು | ಕೊಡಗು |
ಯಾಣದಲ್ಲಿರುವ ಶಿಖರ ಯಾವುದು | ಮೋಹಿನಿ ಶಿಖರ |
ಪಿಲಿಕುಳ ನಿಸರ್ಗಧಾಮ ಎಲ್ಲಿದೆ | ಮಂಗಳೂರು |
ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಭತ್ತಕ್ಕೆ ತಗುಲಿರುವ ರೋಗ ಯಾವುದು | ನೆಮಟೋಡ್ |
ಕರ್ನಾಟಕದ ಯಾವ ಜಿಲ್ಲೆಯನ್ನು ದಖ್ಖನ್ನಿನ ರಾಣಿ ಎಂದು ಕರೆಯಲಾಗುತ್ತದೆ. | ಬಿಜಾಪುರ |
ಕರ್ನಾಟಕದ ಹಸಿರು ಮ್ಯೂಸಿಯಂ ಯಾವುದು | ಸ್ಕಂದಗಿರಿ |
ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಎಲ್ಲಿದೆ | ಹೆಸರುಘಟ್ಟ |
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕುರಿಗಳು ಹೆಚ್ಚಾಗಿವೆ | ತುಮಕೂರು |
ಹಿಡಿಕಲ್ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ | ಬೆಳಗಾಂ |
ಬೋರನಕಣಿವೆ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ | ತುಮಕೂರು |
ಕರ್ನಾಟಕದ ಟೆನೆನ್ಸಿ ಯೋಜನೆ ಯಾವುದು | ತುಂಗಭದ್ರ ಯೋಜನೆ |
ರಾಮತೀರ್ಥ ಯಾವ ನದಿಯ ಉಪನದಿಯಾಗಿದೆ | ಲಕ್ಷ್ಮಣ ತೀರ್ಥ |
ಕಪಿಲಾ ನದಿಯ ಉಪನದಿಗಳಾಗಿವೆ | ಮನು ಮತ್ತು ಗುಂಡ್ಲು |
ಮಲಪ್ರಭಾ ನದಿಯ ಉಗಮ ಸ್ಥಳ ಯಾವುದು | ಬೆಳಗಾವಿ ಜಿಲ್ಲೆಯ ಜಾಂಬೋಟಿ |
ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ಯಾವ ನದಿಯ ಉಪ ನದಿಗಳು | ಘಟಪ್ರಭಾ |
ಕರ್ನಾಟಕ ಹಾಲು ಉತ್ಪಾದನಾ ಮಂಡಳಿ ಅಸ್ತಿತ್ವಕ್ಕೆ ಬಂದದ್ದು | ೧೯೪೮ |
ಕರ್ನಾಟಕದ ಮೊಟ್ಟ ಮೊದಲ ಹೈನುಗಾರಿಕೆ ಕೇಂದ್ರ ಎಲ್ಲಿ ಪ್ರಾರಂಭವಾಯಿತು | ಕೊಡಗು ಜಿಲ್ಲೆಯ ಕೂಡಿಗೆ |
ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಸಕ್ಕರೆ ಕಾರ್ಖಾನೆ ಎಲ್ಲಿ ಸ್ಥಾಪನೆಯಾದುದ್ದು | ಮಂಡ್ಯ |
ಕರ್ನಾಟಕ ರಾಜ್ಯದ ಮೊದಲ ಹತ್ತಿ ಗಿರಣಿ ಸ್ಥಾಪನೆ | ಗುಲ್ಬರ್ಗಾ |
ಕರ್ನಾಟಕದಲ್ಲಿ ಅಧಿಕವಾಗಿ ಉತ್ಪಾದನೆಯಾಗುವ ಖನಿಜ ಯಾವುದು | ಕಬ್ಬಿಣದ ಅದಿರು |
ಅತ್ಯಂತ ಕಡಿಮೆ ಪ್ರಮಾಣದ ಭತ್ತದ ಉತ್ಪಾದನೆಯಾಗುವ ಜಿಲ್ಲೆ ಯಾವುದು | ಬಿಜಾಪುರ |
ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ | ೧೯೧೧ |
ಕರ್ನಾಟಕದ ಯಾವ ಜಿಲ್ಲೆ ಹೆಚ್ಚು ಕಾಲುವೆ ನೀರಾವರಿಗೆ ಒಳಪಟ್ಟಿದೆ | ರಾಯಚೂರು |
ಕರ್ನಾಟಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಎಲ್ಲಿದೆ | ಬೆಂಗಳೂರು |
ಕರ್ನಾಟಕದ ನಾಡ ಹಬ್ಬ ಯಾವುದು | ನವರಾತ್ರಿ |
ಧರ್ಮಸ್ಥಳದ ಗೊಮ್ಮಟೇಶ್ವರನ ಮೂರ್ತಿಯನ್ನು ರೂಪಿಸಿದ ಶಿಲ್ಪಿ ಯಾರು | ರಂಜಾಲ ಗೋಪಾಲ ಹೆಗ್ಡೆ |
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿತ್ರಾವತಿ ನದಿ ಹರಿಯುತ್ತದೆ. | ಕೋಲಾರ |
ಕರ್ನಾಟಕದ ಶಿಲ್ಪಕಲಾ ಕೇಂದ್ರ ಎಲ್ಲಿದೆ | ಕೋಲಾರ |
ಕರ್ನಾಟಕದ ರಾಜ್ಯದ ಅತಿ ದೊಡ್ಡ ಮೃಗಾಲಯ ಯಾವುದು | ಜಯಚಾಮರಾಜೇಂದ್ರ ಮೃಗಾಲಯ |
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಯಾರು | ಕೆ. ಚಂಗಲರಾಯರೆಡ್ಡಿ |
ಕೆಂಗಲ್ ಹನುಮಂತರಾಯ್ಯನವರ ಆಡಳಿತಾವಧಿ | ೧೯೫೨ – ೧೯೫೬ |
ಕರ್ನಾಟಕದಲ್ಲಿ ಅತಿ ಹೆಚ್ಚು ಅಡಿಕೆಯನ್ನು ಬೆಳೆಯುವ ಜಿಲ್ಲೆ | ಶಿವಮೊಗ್ಗ |
ವಾಣಿ ವಿಲಾಸ ಸಾಗರ ಅಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ | ವೇದಾವತಿ |
ಅಶೋಕನ ಬಿರುದುಗಳನ್ನು ತಿಳಿಸಿ | ದೇವನಾಂಪ್ರಿಯ |
ವ್ಯಾಘ್ರ ಯೋಜನೆ ಯಾವಾಗ ಸ್ಥಾಪನೆಯಾಯಿತು | ೧೯೭೪ |
ಶಿವಾಜಿಯ ರಾಜಕೀಯ ಗುರು ಯಾರು | ಜೀಜಾಬಾಯಿ |
ಶಿವಾಜಿ ಎಲ್ಲಿ ಜನಿಸಿದರು | ಶಿವನೇರಿ |
ಕರ್ನಾಟಕದ ಅಶೋಕನ ಶಾಸನಗಳಲ್ಲಿ ಅವನ ಹೆಸರು ಯಾವ ಶಾಸನದಲ್ಲಿ ಕಂಡು ಬಂದಿದೆ | ಮಸ್ಕಿ |
ಮರಾಠಾ ರಾಜ್ಯದ ಶಿಲ್ಪಿ ಯಾರು | ಶಿವಾಜಿ |
ಶಿವಾಜಿಯ ಧರ್ಮ ಗುರು ಯಾರು | ಸಂತ ರಾಮದಾಶ್ |
ಪುರಂದರ ಒಪ್ಪಂದ ಯಾವಾಗ ನಡೆಯಿತು | ಕ್ರಿ. ಶಕ ೧೬೬೫ |
ವಿಜಾಪುರದ ಸೇನಾಧಿಪತಿಯಾದ ಅಪಝಲ್ ಖಾನ ಎಲ್ಲಿ ಹತ್ಯೆಗೊಂಡನು | ಪ್ರತಾಪಗಢ |
ಶಿವಾಜಿಯ ಉತ್ತರಾಧಿಕಾರಿ ಯಾರಾಗಿದ್ದರು | ತಾರಾಬಾಯಿ |
ಅಷ್ಟ ಪ್ರಧಾನರಿಗೆ ಯಾರು ಆಶ್ರಯವನ್ನು ನೀಡಿದರು | ಶಿವಾಜಿ |
ಜೋಗ ಜಲಪಾತವು ಯಾವ ನದಿಯನ್ನು ಸೇರುತ್ತದೆ | ಶರಾವತಿ |
ಜೋಗ ಜಲಪಾತವು ಯಾವ ಜಿಲ್ಲೆಯಲ್ಲಿದೆ | ಶಿವಮೊಗ್ಗ |
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಸಂಖ್ಯೆ ಎಷ್ಟು | ೨೮ |
ಹೈಕೋರ್ಟ್ ಯಾರಿಗೆ ಸಲಹೆ ನೀಡುತ್ತದೆ | ರಾಜ್ಯಪಾಲರಿಗೆ |
FAQ
ಭಾರತದಲ್ಲಿ ಅತೀ ಹೆಚ್ಚು ರಾಗಿಯನ್ನು ಬೆಳೆಯುವ ರಾಜ್ಯ ಯಾವುದು ?
ಕರ್ನಾಟಕ
ಕರ್ನಾಟಕದ ರಾಜಧಾನಿ ಯಾವುದು ?
ಬೆಂಗಳೂರು
ವಿಶ್ವದ ಪ್ರಮುಖ ಕದನಗಳ ಬಗ್ಗೆ ಮಾಹಿತಿ